ಸೇತುವೆ ಇಲ್ಲದೇ ನಿತ್ಯ ಸರ್ಕಸ್ಸು

ರಮೇಶ ಹಾರ್ಸಿಮನೆ ಸಿದ್ದಾಪುರ ಒಂದೆಡೆ ಅಸಮರ್ಪಕ ರಸ್ತೆ, ಇನ್ನೊಂದೆಡೆ ಹಳ್ಳಕ್ಕೆ ಸೇತುವೆ ಇಲ್ಲದಿರುವುದು. ಹೀಗಾಗಿ, ಅನಾರೋಗ್ಯದಲ್ಲಿ ಇರುವವರನ್ನು ಕಂಬಳಿಜೋಲಿ ಮೇಲೆ ಹೊತ್ತೊಯ್ಯಬೇಕಾದ ಸ್ಥಿತಿ. ಆಸ್ಪತ್ರೆ ಅಥವಾ ಊರಿನ ಹೊರಗೆ ಯಾರಾದರೂ ಮೃತಪಟ್ಟರೆ ಮೃತದೇಹವನ್ನು ಊರಿಗೆ…

View More ಸೇತುವೆ ಇಲ್ಲದೇ ನಿತ್ಯ ಸರ್ಕಸ್ಸು

ನದಿ ಊರಿಗೆ ನೀರಿನ ದಾಹ !

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಹಲವು ದಶಕಗಳಿಂದ ನಾನಾ ರೀತಿಯ ಸಂಕಷ್ಟ ಎದುರಿಸುತ್ತಲೇ ಜೀವನ ಸಾಗಿಸುತ್ತಿರುವ ಕಕ್ಕೇರಾ ಸಮೀಪದ ನೀಲಕಂಠರಾಯನ ಗಡ್ಡಿ ಜನತೆಗೆ ಸುತ್ತಮುತ್ತ ಸಾಕಷ್ಟು ನೀರಿದ್ದರೂ ಕುಡಿಯಲು ಮಾತ್ರ ಕಡಿದಾದ ದಾರಿಯಲ್ಲಿ ಕಿಲೋಮೀಟರ್ ಕ್ರಮಿಸುವ ಸಂಕಟ…

View More ನದಿ ಊರಿಗೆ ನೀರಿನ ದಾಹ !

ಸೂಜಿಗಲ್ಲಂತೆ ಭಕ್ತರ ಸೆಳೆವ ಬಾಬಾ ಮಂದಿರ

ಹೊಸದುರ್ಗ: ಪಟ್ಟಣದ ಹುಳಿಯಾರು ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಾಕ್ಷಾತ್ ಶಿರಡಿ ಕ್ಷೇತ್ರದಂತೆಯೇ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಜಿಲ್ಲೆಯ ಪುಣ್ಯಕ್ಷೇತ್ರಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಂದಿರಕ್ಕೆ ಪ್ರತಿ ದಿನ ನೂರಾರು…

View More ಸೂಜಿಗಲ್ಲಂತೆ ಭಕ್ತರ ಸೆಳೆವ ಬಾಬಾ ಮಂದಿರ

ಚಟುವಟಿಕೆಗೆ ಯೋಗ ಸಾಥ್

ಚಳ್ಳಕೆರೆ: ನಿತ್ಯ ಯೋಗಾಸನ ಮಾಡುವುದರಿಂದ ಚಟುವಟಿಕೆಯಿಂದ ಇರಬಹುದು ಎಂದು ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಆತ್ಮಾನಂದ ಹೇಳಿದರು. ನಗರದ ಬೆಂಗಳೂರು ರಸ್ತೆಯ ಎಸ್‌ಆರ್‌ಎಸ್ ಹೆರಿಟೇಜ್ ಸ್ಕೂಲ್, ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ…

View More ಚಟುವಟಿಕೆಗೆ ಯೋಗ ಸಾಥ್

ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ಹಿರಿಯೂರು: ತಾಲೂಕಿನ ವಿ.ವಿ.ಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ಎಂ.ಶಿವಲಿಂಗಮ್ಮ ಮಾತನಾಡಿ, ಪ್ರತಿಯೊಬ್ಬರು ನಿತ್ಯ ವ್ಯಾಯಾಮ ಮಾಡುವುದರಿಂದ ಆರೋಗ್ಯ ಬದುಕು ನಡೆಸಬಹುದು ಎಂದು ತಿಳಿಸಿದರು. ಕ್ಲರ್ಕ್ ಎಂ.ತಿಪ್ಪೇಸ್ವಾಮಿ ಮಾತನಾಡಿ, ಒತ್ತಡದ…

View More ವಿವಿ ಪುರ ಶಾಲೆಯಲ್ಲಿ ಯೋಗ ಪ್ರದರ್ಶನ

ನಿತ್ಯ ಒತ್ತುವರಿಯಾಗುತ್ತಿವೆ ಕೆರೆ

ರಾಮಚಂದ್ರ ಕಿಣಿ ಭಟ್ಕಳ ಬಿಸಿಲಿನ ತಾಪದಿಂದ ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಅಂತರ್ಜಲ ಕುಸಿತಗೊಂಡಿದೆ. ಎಂದೂ ಬರವೇ ಕಾಣದ ತಾಲೂಕಿನ ತಲಾಂದ, ಮಣ್ಕುಳಿ ಸೇರಿದಂತೆ ಈ ಭಾಗದಲ್ಲಿ ನೀರಿಗೆ ಹಾಹಾಕಾರ ಉಲ್ಬಣಿಸಿದೆ. ಇಂತಹ ಸ್ಥಿತಿಯಲ್ಲಿ…

View More ನಿತ್ಯ ಒತ್ತುವರಿಯಾಗುತ್ತಿವೆ ಕೆರೆ

ಜೀವಜಲಕ್ಕಾಗಿ ನಿತ್ಯ ಪರದಾಟ

ಸವಣೂರ: ಇಲ್ಲಿ ಜೀವಜಲಕ್ಕಾಗಿ ನಿತ್ಯ ಪರದಾಟ… ಅಲಿಯಬೇಕು ಮೈಲುಗಟ್ಟಲೇ ದೂರ… ಕೊಡ ನೀರಿಗಾಗಿ ಬಿಡಬೇಕು ದಿನದ ಕೂಲಿ ಕೆಲಸ…ತಾಲೂಕಿನ ಅವಳಿ ಗ್ರಾಮ ತೆಗ್ಗಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರ (ಹಳೇಗುಂಡೂರ ಹಾಗೂ ಹೊಸ ಗುಂಡೂರ)ನಲ್ಲಿನ ದುಸ್ಥಿತಿ…

View More ಜೀವಜಲಕ್ಕಾಗಿ ನಿತ್ಯ ಪರದಾಟ

ನಿತ್ಯ ದಾಸೋಹ ಸೇವೆಗೆ ಶ್ರೀಗಳ ಸಂಚಾರ

ಅಕ್ಕಿಆಲೂರ: ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದಲ್ಲಿ ನಿತ್ಯ ದಾಸೋಹ ನಡೆಸುವ ಮಹತ್ವಾಕಾಂಕ್ಷೆ ಯೋಜನೆಗೆ ಶಿವಬಸವ ಸ್ವಾಮೀಜಿ ಕಾಯಕಲ್ಪ ನೀಡಿದ್ದು, ಅದಕ್ಕಾಗಿ ವಿರಕ್ತಮಠದ ಪ್ರಸಾದ ನಿಲಯದಲ್ಲಿ ಶಿಕ್ಷಣ ಪೂರೈಸಿದ ಹಳೆಯ ವಿದ್ಯಾರ್ಥಿ ನೇತೃತ್ವದಲ್ಲಿ ಶ್ರೀಗಳು ತಾಲೂಕಿನಾದ್ಯಾಂತ ಸಂಚಾರ…

View More ನಿತ್ಯ ದಾಸೋಹ ಸೇವೆಗೆ ಶ್ರೀಗಳ ಸಂಚಾರ

ಪಿಂಚಣಿಗಾಗಿ ಫಲಾನುಭವಿಗಳ ಪರದಾಟ

ಮುಂಡರಗಿ: ತಾಲೂಕಿನ ಪಿಂಚಣಿ ಫಲಾನುಭವಿಗಳಿಗೆ ಕಳೆದ ಏಳೆಂಟು ತಿಂಗಳಿಂದ ಪಿಂಚಣಿ ಬಂದಿಲ್ಲ. ಹೀಗಾಗಿ ಪಿಂಚಣಿದಾರರು ತಹಸೀಲ್ದಾರ್ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ. ಕೆ-2 ವ್ಯವಸ್ಥೆ ಆರಂಭವಾದಾಗಿಂದ ತಾಲೂಕಿನ 65 ಪಿಂಚಣಿದಾರರ ಹೆಸರು ತಾತ್ಕಾಲಿಕವಾಗಿ ಅಮಾನತುಗೊಂಡಿವೆ. ಖಜಾನೆಯಲ್ಲಿ ತಾತ್ಕಾಲಿಕವಾಗಿ…

View More ಪಿಂಚಣಿಗಾಗಿ ಫಲಾನುಭವಿಗಳ ಪರದಾಟ