ದುಬಾರಿ ದಂಡಕ್ಕೆ ಬ್ರೇಕ್: ಗುಜರಾತ್ ಬಳಿಕ ಕರ್ನಾಟಕದಲ್ಲೂ ದಂಡ ಭಾರ ಹಗುರ,ರಾಜ್ಯಗಳ ನಿಯಮ ಸಡಿಲಿಕೆ ನಡೆಗೆ ಕೇಂದ್ರ ಅಸಮಾಧಾನ

ಬೆಂಗಳೂರು: ರಸ್ತೆ ಅಪಘಾತಗಳನ್ನು ತಡೆದು ಜನರ ಜೀವಹಾನಿ ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾದ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಸ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಪರಿಷ್ಕೃತ…

View More ದುಬಾರಿ ದಂಡಕ್ಕೆ ಬ್ರೇಕ್: ಗುಜರಾತ್ ಬಳಿಕ ಕರ್ನಾಟಕದಲ್ಲೂ ದಂಡ ಭಾರ ಹಗುರ,ರಾಜ್ಯಗಳ ನಿಯಮ ಸಡಿಲಿಕೆ ನಡೆಗೆ ಕೇಂದ್ರ ಅಸಮಾಧಾನ

ದುಬಾರಿ ದಂಡ ಕ್ರಮವನ್ನು ಸಮರ್ಥಿಸಿಕೊಂಡ ಕೇಂದ್ರ ಸಾರಿಗೆ ಸಚಿವರು ಖಡಕ್​ ಆಗಿ ಹೇಳಿದ್ದು ಹೀಗೆ…

ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದು ಕೇಂದ್ರ ಸರ್ಕಾರ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ದುಬಾರಿ ದಂಡದಿಂದ ಹೈರಾಣಾಗಿರುವ ಸವಾರರು ಕಂಡಕಂಡಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ, ಕೇಂದ್ರದ ಸಾರಿಗೆ…

View More ದುಬಾರಿ ದಂಡ ಕ್ರಮವನ್ನು ಸಮರ್ಥಿಸಿಕೊಂಡ ಕೇಂದ್ರ ಸಾರಿಗೆ ಸಚಿವರು ಖಡಕ್​ ಆಗಿ ಹೇಳಿದ್ದು ಹೀಗೆ…

ದುಬಾರಿ ಜುಲ್ಮಾನೆ ವಿಧಿಸಿ ಆದಾಯ ಪಡೆಯಬೇಕಿಲ್ಲ… ಸಂಚಾರ ನಿಯಮ ಗೌರವಿಸಿ, ಪಾಲಿಸಿದರೆ ಕಷ್ಟವಿಲ್ಲ…

ನವದೆಹಲಿ: ಸಂಚಾರಿ ನಿಯಮಗಳಿಗೆ ರಾಷ್ಟ್ರದಲ್ಲಿ ಒಂದಿಷ್ಟೂ ಗೌರವ ಕೊಡುತ್ತಿರಲಿಲ್ಲ. ನಿಯಮಗಳು ಇರುವುದು ಉಲ್ಲಂಘಿಸಲು ಎಂಬಂತೆ ಜನರು ವರ್ತಿಸುತ್ತಿದ್ದರು. ಹಾಗಾಗಿ ಸಂಚಾರ ನಿಯಮವನ್ನು ಗೌರವಿಸಿ, ಪಾಲಿಸುವಂತೆ ಮಾಡಲು ಜುಲ್ಮಾನೆಗಳನ್ನು ಹತ್ತಾರುಪಟ್ಟು ಹೆಚ್ಚಿಸಲಾಗಿದೆಯೇ ಹೊರತು, ಅದರಿಂದ ಆದಾಯ…

View More ದುಬಾರಿ ಜುಲ್ಮಾನೆ ವಿಧಿಸಿ ಆದಾಯ ಪಡೆಯಬೇಕಿಲ್ಲ… ಸಂಚಾರ ನಿಯಮ ಗೌರವಿಸಿ, ಪಾಲಿಸಿದರೆ ಕಷ್ಟವಿಲ್ಲ…

ಇನ್ನು ರೈಲು ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಮಣ್ಣಿನ ಲೋಟದಲ್ಲಿ ಚಹಾ ಮಾರಾಟ: ನಿತಿನ್​ ಗಡ್ಕರಿ

ನವದೆಹಲಿ: ಕುಂಬಾರರಿಗೆ ನೆರವಾಗುವ ಉದ್ದೇಶದಿಂದ ಇನ್ನು ದೇಶದ 100 ರೈಲು ನಿಲ್ದಾಣಗಳಲ್ಲಿ ಮಣ್ಣಿನ ಲೋಟ (ಕುಲ್ಹಾಡ್​)ದಲ್ಲಿ ಚಹಾ ಮತ್ತು ಕಾಫಿ ಮಾರಾಟ ಮಾಡುವುದನ್ನು ಕಡ್ಡಾಯ ಮಾಡಬೇಕು ಕೇಂದ್ರ ಸಚಿವ ನಿತಿನ್​ ಗಡ್ಕರಿ ರೈಲ್ವೆ ಸಚಿವರಿಗೆ…

View More ಇನ್ನು ರೈಲು ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಮಣ್ಣಿನ ಲೋಟದಲ್ಲಿ ಚಹಾ ಮಾರಾಟ: ನಿತಿನ್​ ಗಡ್ಕರಿ

ಅಭಿವೃದ್ಧಿ ಆಶಯಗಳನ್ನು ತಿಳಿಸಿದ ನಿತಿನ್​ ಗಡ್ಕರಿ: ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ಎಂದ ಕೇಂದ್ರ ಸಚಿವ

ನವದೆಹಲಿ: ಭೂ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ ಮತ್ತು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಖಾತೆ ಸಚಿವ ನಿತಿನ್​ ಗಡ್ಕರಿ ತಮ್ಮ ಉದ್ದೇಶವೇನೆಂಬುದನ್ನು ಹೇಳಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯೋಗ ಅವಕಾಶ…

View More ಅಭಿವೃದ್ಧಿ ಆಶಯಗಳನ್ನು ತಿಳಿಸಿದ ನಿತಿನ್​ ಗಡ್ಕರಿ: ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ಎಂದ ಕೇಂದ್ರ ಸಚಿವ

ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ನವದೆಹಲಿ: ನಾನು ಅಲಹಾಬಾದ್​-ವಾರಾಣಸಿ ನಡುವೆ ಹರಿಯುವ ಗಂಗಾ ನದಿಯನ್ನು ಸ್ವಚ್ಛಗೊಳಿಸಿ, ಜಲಮಾರ್ಗವನ್ನು ರೂಪಿಸದೇ ಹೋಗಿದ್ದರೆ ಈ ಮಾರ್ಗದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಚರಿಸಲು ಸಾಧ್ಯವಿತ್ತೇ? ಹೋಗಲಿ, 10 ವರ್ಷ ಆಡಳಿತ ನಡೆಸಿದ…

View More ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

< ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ> ಸುರತ್ಕಲ್: ಸಾಗರ್‌ಮಾಲಾ ಯೋಜನೆ ಅನ್ವಯ 198 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಬಹುನಿರೀಕ್ಷಿತ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಹಾಗೂ ಭಾರತ್…

View More ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

ನಾನು ಪ್ರಧಾನ ಮಂತ್ರಿ ಸ್ಥಾನದ ರೇಸ್​ನಲ್ಲಿಲ್ಲ: ಗಡ್ಕರಿ ಸ್ಪಷ್ಟನೆ

ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಬಿಜೆಪಿಯೊಳಗೆ ಪ್ರಧಾನಿ ಅಭ್ಯರ್ಥಿಯಾಗಿ ನಿಧಾನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂಬ ವಾದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ಪ್ರತಿಕ್ರಿಯೆ ನೀಡಿರುವ ಗಡ್ಕರಿ, ನಾನು ಪ್ರಧಾನಿ ಹುದ್ದೆಯ ರೇಸ್​ನಲ್ಲಿಲ್ಲ ಎಂದು ಹೇಳಿದ್ದಾರೆ.…

View More ನಾನು ಪ್ರಧಾನ ಮಂತ್ರಿ ಸ್ಥಾನದ ರೇಸ್​ನಲ್ಲಿಲ್ಲ: ಗಡ್ಕರಿ ಸ್ಪಷ್ಟನೆ

ಸುರತ್ಕಲ್ ಸದ್ಯಕ್ಕಿಲ್ಲ ಸ್ಥಳೀಯರಿಗೆ ಸುಂಕ

ಮಂಗಳೂರು: ಸುರತ್ಕಲ್ ಮುಕ್ಕದ (ಎನ್‌ಐಟಿಕೆ) ಟೋಲ್‌ಗೇಟ್‌ನಲ್ಲಿ ತಾತ್ಕಾಲಿಕವಾಗಿ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಸಿಗಲಿದೆ. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ ದಾಂಗೆ, ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಆರ್.ಕೆ.ಸೂರ್ಯವಂಶಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕರಾದ…

View More ಸುರತ್ಕಲ್ ಸದ್ಯಕ್ಕಿಲ್ಲ ಸ್ಥಳೀಯರಿಗೆ ಸುಂಕ

ಉಗ್ರರಿಗೆ ಬೆಂಬಲ ಕೊಡುವುದು ನಿಲ್ಲಿಸದಿದ್ದರೆ ಪಾಕ್​ಗೆ ಒಂದು ತೊಟ್ಟು ನೀರೂ ಸಿಗುವುದಿಲ್ಲ: ಗಡ್ಕರಿ

ಜಬಲ್ಪುರ: ಉಗ್ರರಿಗೆ ಬೆಂಬಲ ಕೊಡುವುದು ಮತ್ತು ಭಾರತದಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ನಿಮಗೆ ಒಂದೇ ಒಂದು ತೊಟ್ಟು ನೀರನ್ನೂ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಪಾಕ್​ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಬಲ್ಪುರದಲ್ಲಿ…

View More ಉಗ್ರರಿಗೆ ಬೆಂಬಲ ಕೊಡುವುದು ನಿಲ್ಲಿಸದಿದ್ದರೆ ಪಾಕ್​ಗೆ ಒಂದು ತೊಟ್ಟು ನೀರೂ ಸಿಗುವುದಿಲ್ಲ: ಗಡ್ಕರಿ