ಶುದ್ಧ ಮನಸ್ಸಿನಿಂದ ಒಳ್ಳೆಯ ಆಲೋಚನೆ ಮಾಡಿ

ನಿಡಗುಂದಿ: ದೀಪ ತನ್ನನ್ನು ತಾನು ಪರಮಾತ್ಮನಿಗೆ ಅರ್ಪಿಸುತ್ತ ಸುತ್ತಲಿನ ಪ್ರದೇಶವನ್ನು ಪ್ರಕಾಶಿಸುವಂತೆ ಮನುಷ್ಯ ಶುದ್ಧ ಮನಸ್ಸಿನಿಂದ ಸದಾ ಒಳ್ಳೆಯ ಆಲೋಚನೆಯಲ್ಲಿ ನಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಪ್ರಕಾಶಿಸುತ್ತಿರಬೇಕು ಎಂದು ಗಿರಿಸಾಗರ ಕಲ್ಯಾಣಮಠದ ರುದ್ರಮುನಿ ಶ್ರೀಗಳು…

View More ಶುದ್ಧ ಮನಸ್ಸಿನಿಂದ ಒಳ್ಳೆಯ ಆಲೋಚನೆ ಮಾಡಿ

ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ನಿಡಗುಂದಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವಲಾಪುರ ಗ್ರಾಮ ವ್ಯಾಪ್ತಿಯ ಅಂದಾಜು 40 ಎಕರೆ ಅರಣ್ಯ ಇಲಾಖೆ ಜಮೀನಿನಲ್ಲಿ ಹಲವಾರು ಜನರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿ ದೇವಲಾಪುರ ಗ್ರಾಮಸ್ಥರು ಬುಧವಾರ ತಹಸೀಲ್ದಾರ್‌ಗೆ ಮನವಿ…

View More ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ

ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಮುದ್ದೇಬಿಹಾಳ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಸಾಲದ ಬಾಧೆ ತಾಳದೆ ಗುರುವಾರ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. ಗ್ರಾಮದ ಕಾಂತಪ್ಪ ಶರಣಪ್ಪ ಕನ್ನೂರ(34) ಮೃತ ರೈತ. ಮನೆಯಿಂದ ಬೆಳಗ್ಗೆ ಹೊರ ಹೋಗಿ ಮರಳಿ ಬಾರದ್ದನ್ನು ಗಮನಿಸಿದ ಕುಟುಂಬದವರು…

View More ಕೊಪ್ಪದಲ್ಲಿ ರೈತ ಆತ್ಮಹತ್ಯೆ

ಪ್ರಥಮ ಬಾರಿಗೆ ಡ್ರೋಣ ಮೂಲಕ ಸಮೀಕ್ಷೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಕೃಷ್ಣಾ ಹಾಗೂ ಭೀಮಾತೀರದಲ್ಲಿ ಕಳೆದ 8 ದಿನಗಳಿಂದ ಕಾಣಿಸಿಕೊಂಡ ಪ್ರವಾಹಕ್ಕೆ ಅಂದಾಜು 20.48 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿದೆ.ವಿಜಯಪುರ, ಇಂಡಿ, ಚಡಚಣ, ಸಿಂದಗಿ, ಬಸವನಬಾಗೇವಾಡಿ, ನಿಡಗುಂದಿ, ಮುದ್ದೇಬಿಹಾಳ…

View More ಪ್ರಥಮ ಬಾರಿಗೆ ಡ್ರೋಣ ಮೂಲಕ ಸಮೀಕ್ಷೆ

ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿ

ನಿಡಗುಂದಿ: ಪತ್ರಕರ್ತರಾದವರು ವಾಸ್ತವಿಕ ಸತ್ಯಾಸತ್ಯತೆ ಅರಿತು ವ್ಯಕ್ತಿ ನಿಷ್ಠ ವರದಿಗೆ ಆದ್ಯತೆ ನೀಡಬೇಕು ಎಂದು ಕೆಬಿಜೆಎನ್‌ಎಲ್ ಅಣೆಕಟ್ಟೆ ವಲಯದ ಮುಖ್ಯ ಇಂಜಿನಿಯರ್ ಆರ್.ಪಿ. ಕುಲಕರ್ಣಿ ಹೇಳಿದರು.ಪಟ್ಟಣದ ಜಿವಿವಿಎಸ್ ಬಿಇಡಿ ಕಾಲೇಜಿನಲ್ಲಿ ಮಂಗಳವಾರ ನಿಡಗುಂದಿ ತಾಲೂಕು…

View More ವಸ್ತುನಿಷ್ಠ ವರದಿಗೆ ಆದ್ಯತೆ ನೀಡಿ

4ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಬಸವನಬಾಗೇವಾಡಿ: ಬರ ಪೀಡಿತ ಪ್ರದೇಶವೆಂದು ಘೋಷಿಸುವ ಜತೆಗೆ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ…

View More 4ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ನರೇಗಲ್ಲ: ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದ ಘಟನೆ ನಿಡಗುಂದಿ ಗ್ರಾಮದ ಬಳಿ ಗುರುವಾರ ಜರುಗಿದೆ. ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಚಲಿಸುತ್ತಿದ್ದ ಐ 10 ಕಾರು ನಿಡಗುಂದಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದ…

View More ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು

ಜನಪದರ ಬದುಕಿನ ಹಾದಿ ವೌಲ್ಯಯುತ

ನಿಡಗುಂದಿ: ತತ್ತ್ವಬದ್ಧ ಬದುಕಿಗೆ ಸದಾ ಹಂಬಲಿಸುವ ಜನಪದರ ಬದುಕಿನ ಹಾದಿ ವೌಲ್ಯಯುತವಾದದ್ದು ಎಂದು ಸಾಹಿತಿ ಫ.ಗು. ಸಿದ್ದಾಪುರ ಹೇಳಿದರು. ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಮತ್ತು…

View More ಜನಪದರ ಬದುಕಿನ ಹಾದಿ ವೌಲ್ಯಯುತ

ತಹಸೀಲ್ದಾರ್ ಕಚೇರಿಗೆ ಎಸಿ ಭೇಟಿ

ನಿಡಗುಂದಿ : ವೃದ್ದಾಪ್ಯ ವೇತನ ಅರ್ಜಿ ಸಲ್ಲಿಸಲು ಹೋದಾಗ ವೃದ್ಧರೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದ ಘಟನೆ ವಿಚಾರಣೆಗಾಗಿ ಶುಕ್ರವಾರ ಕಂದಾಯ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನಿಡಗುಂದಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ…

View More ತಹಸೀಲ್ದಾರ್ ಕಚೇರಿಗೆ ಎಸಿ ಭೇಟಿ

ಬಿಜೆಪಿಯಿಂದ ಬೈಕ್ ರ‌್ಯಾಲಿ

ನಿಡಗುಂದಿ: ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೆ ಗುರುವಾರ ಮಧ್ಯಾಹ್ನದಿಂದಲೇ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿ ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ಮಧ್ಯಾಹ್ನ ಗ್ರಾಮದೇವತೆ ದೇವಸ್ಥಾನದಿಂದ ಬಿಜೆಪಿ…

View More ಬಿಜೆಪಿಯಿಂದ ಬೈಕ್ ರ‌್ಯಾಲಿ