ಫ್ರೆಂಚ್​ ಓಪನ್​ನ 3ನೇ ಸುತ್ತಿನಲ್ಲಿ ಸೋಲನುಭವಿಸಿದ ತಂದೆಗೆ ಸಮಾಧಾನ ಹೇಳಿದ ಪುತ್ರ: ವಿಡಿಯೋ ವೈರಲ್​

ಪ್ಯಾರಿಸ್​: ಪ್ರತಿಷ್ಠಿತ ಗ್ರಾಂಡ್​ ಸ್ಲಾಂ ಟೂರ್ನಿಗಳಲ್ಲಿ ಒಂದಾದ ಫ್ರೆಂಚ್ ಓಪನ್​ನ ಮೂರನೇ ಸುತ್ತಿನಲ್ಲಿ ಫ್ರಾನ್ಸ್​ನ ನಿಕೋಲಸ್​ ಮಹತ್​ ಸೋಲನುಭವಿಸಿದರು. ಅವರು ಸೋಲನುಭವಿಸುತ್ತಿದ್ದಂತೆ ಅಂಗಳದೊಳಗೆ ಓಡಿದ ಅವರ 7 ವರ್ಷದ ಪುತ್ರ ತಂದೆಯನ್ನು ಬಿಗಿದಪ್ಪಿ ಸಮಾಧಾನ…

View More ಫ್ರೆಂಚ್​ ಓಪನ್​ನ 3ನೇ ಸುತ್ತಿನಲ್ಲಿ ಸೋಲನುಭವಿಸಿದ ತಂದೆಗೆ ಸಮಾಧಾನ ಹೇಳಿದ ಪುತ್ರ: ವಿಡಿಯೋ ವೈರಲ್​