ನಮಗೂ ನಿಂದಿಸಲು ಬರುತ್ತದೆ, ಆದರೆ ನಾವು ಹಿಂದುಗಳು: ಬಿಜೆಪಿ ಮುಖಂಡನ ನಿಂದನಾತ್ಮಕ ಟ್ವೀಟ್​ಗೆ ಕೇಜ್ರಿವಾಲ್‌ ತಿರುಗೇಟು

ನವದೆಹಲಿ: ಮಹಾರಾಷ್ಟ್ರ ಬಿಜೆಪಿ ವಕ್ತಾರ ಅವದೂತ್​ ವಾಘಾ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ನಿಂದಿಸಿದ್ದು, ಈ ಕುರಿತು ಪ್ರಧಾನಿ ಮೋದಿಗೆ ದೂರು ನೀಡಿರುವ ಕೇಜ್ರಿವಾಲ್‌ ನೀವು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ವ್ಯಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿ…

View More ನಮಗೂ ನಿಂದಿಸಲು ಬರುತ್ತದೆ, ಆದರೆ ನಾವು ಹಿಂದುಗಳು: ಬಿಜೆಪಿ ಮುಖಂಡನ ನಿಂದನಾತ್ಮಕ ಟ್ವೀಟ್​ಗೆ ಕೇಜ್ರಿವಾಲ್‌ ತಿರುಗೇಟು

ಸಾಮಾನ್ಯ ಸಭೆಯಲ್ಲಿ ಅಟ್ರಾಸಿಟಿ ಅನುರಣನ

ವಿಜಯಪುರ: ಜ್ಯಾತಿ ನಿಂದನೆ ಆರೋಪದ ಹಿನ್ನೆಲೆ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣವೀಗ ಜಿಪಂ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ಸರ್ವ ಸದಸ್ಯರು ಸಿಇಒ ವಿಕಾಸ್ ಸುರಳಕರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿ ಮೇಲೆ…

View More ಸಾಮಾನ್ಯ ಸಭೆಯಲ್ಲಿ ಅಟ್ರಾಸಿಟಿ ಅನುರಣನ

ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಪ್ರಕ್ರಿಯೆ ನಡೆಯುವ ವೇಳೆ ಸಚಿವ ಸಾ.ರಾ ಮಹೇಶ್​ ಅವರು ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರ ಮೇಲೆ ನಿಂದನಾತ್ಮಕ ಶಬ್ದ ಬಳಿಸಿದರು…

View More ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ಎಡಪಂಥಿಯರಿಂದ ನಿಂದನೆ ಸಲ್ಲ

<<ಶಿವಪ್ರಕಾಶ ಸ್ವಾಮೀಜಿ ಹೇಳಿಕೆ ? ಶಿವಪ್ಪ ಮುತ್ಯಾ ಜಾತ್ರೋತ್ಸವ >> ಬಸವನಬಾಗೇವಾಡಿ: ಎಡಪಂಥಿಯರು ಪ್ರಚಾರಕ್ಕಾಗಿ ಶ್ರೀರಾಮ, ಪವಾಡ ಪುರುಷರು ಹಾಗೂ ಹಿಂದು ಧರ್ಮದ ಕುರಿತು ನಿಂದನೆ ಮಾಡುವುದು ಸರಿಯಲ್ಲ ಎಂದು ಸ್ಥಳೀಯ ಹಿರೇಮಠದ ಶಿವಪ್ರಕಾಶ…

View More ಎಡಪಂಥಿಯರಿಂದ ನಿಂದನೆ ಸಲ್ಲ

ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ನಿಂದನೆ

ಗುಂಡ್ಲುಪೇಟೆ: ತಾಲೂಕಿನ ಬೆಳಚಲವಾಡಿ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಅನುಮತಿಯಿಲ್ಲದೆ ಕಡಿದ ಬಗ್ಗೆ ಪರಿಶೀಲನೆ ನಡೆಸಿದ ಗ್ರೇಡ್-2 ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತ ಆಡಿಯೋ ಇದೀಗ ವೈರಲ್…

View More ತಹಸೀಲ್ದಾರ್‌ಗೆ ಎಸಿಬಿ ಡಿವೈಎಸ್‌ಪಿ ನಿಂದನೆ

ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ

<ಬೆಂಬಲಿಗರಿಗೆ ಮೊಟ್ಟೆ ವಿತರಣೆ ಟೆಂಡರ್ ನೀಡುವಂತೆ ಒತ್ತಡ ಪ್ರಭಾರ ಡಿಡಿಯಿಂದ ಸಿಇಒಗೆ ದೂರು> ರಾಯಚೂರು: ತಮ್ಮ ಬೆಂಬಲಿಗರಿಗೆ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಸಲು ಟೆಂಡರ್ ನೀಡಿಲ್ಲ ಎಂಬ ಕಾರಣಕ್ಕೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತಮಗೆ…

View More ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ

ಕ್ಯಾಬ್​ ಚಾಲಕನಿಂದ ಗಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬೆಂಗಳೂರು: ಖ್ಯಾತ ಗಾಯಕಿ ವಸುಂಧರಾ ದಾಸ್​ಗೆ ಸಿಲಿಕಾನ್​ ಸಿಟಿ ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಗರದ ಹೃದಯಭಾಗದಲ್ಲೇ‌ ಈ ಕೃತ್ಯ ನಡೆದಿದ್ದು, ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿ ಅಕ್ಟೋಬರ್​ 29ರಂದು ಸಂಜೆ…

View More ಕ್ಯಾಬ್​ ಚಾಲಕನಿಂದ ಗಾಯಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಪುಸ್ತಕ ತರದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ತರಗತಿ ವಿದ್ಯಾರ್ಥಿ

ನವದೆಹಲಿ: ಹಾಜರಾತಿ ಕೊರತೆ ಹಾಗೂ ಪುಸ್ತಕ ತರದಿದ್ದನ್ನು ಪ್ರಶ್ನಿಸಿ ಶಿಕ್ಷಕಿ ಬೈದಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿಯೊಬ್ಬ ಕಬ್ಬಿಣದ ಸಲಾಕೆಯಿಂದ ಶಿಕ್ಷಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ದೆಹಲಿಯ ಸಾಕೆಟ್​ನಲ್ಲಿ ಶನಿವಾರ ನಡೆದಿದೆ.…

View More ಪುಸ್ತಕ ತರದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆಗೈದ 8ನೇ ತರಗತಿ ವಿದ್ಯಾರ್ಥಿ

ಕರ್ತವ್ಯನಿರತ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರ ಪುತ್ರ

ಬಾಗಲಕೋಟೆ: ಕರ್ತವ್ಯ ನಿರತ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಮುಧೋಳ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ಗೋವಿಂದ ಕಾರಜೋಳ ಪುತ್ರ ಅರುಣ್​ ಕಾರಜೋಳ ಮುಧೋಳದಲ್ಲಿ ಟ್ರಾಫಿಕ್​ ನಿಯಮ…

View More ಕರ್ತವ್ಯನಿರತ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರ ಪುತ್ರ