ನಾಸಾದ ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ ಕಣ್ಣಿಗೆ ಕಾಣಲಿಲ್ಲ ವಿಕ್ರಂ ಲ್ಯಾಂಡರ್​: ಲೂನಾರ್​ ನೈಟ್​ನಿಂದಾಗಿ ಸಮಸ್ಯೆ

ವಾಷಿಂಗ್ಟನ್​: ಅಮೆರಿಕದ ನ್ಯಾಷನಲ್​ ಏರೋನಾಟಿಕ್ಸ್​ ಆ್ಯಂಡ್​ ಸ್ಪೇಸ್​ ಅಡ್ಮಿನಿಸ್ಟ್ರೇಷನ್​ನ (ನಾಸಾ) ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ (ಎಲ್​ಆರ್​ಒ) ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್​ ಅನ್ನು ಪತ್ತೆ ಮಾಡಲು ವಿಫಲವಾಗಿದೆ. ವಿಕ್ರಂ ಬಿದ್ದಿರಬಹುದಾದ ಪ್ರದೇಶವನ್ನು ಎಲ್​ಆರ್​ಒ ಹಾದು…

View More ನಾಸಾದ ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ ಕಣ್ಣಿಗೆ ಕಾಣಲಿಲ್ಲ ವಿಕ್ರಂ ಲ್ಯಾಂಡರ್​: ಲೂನಾರ್​ ನೈಟ್​ನಿಂದಾಗಿ ಸಮಸ್ಯೆ

ವಿಕ್ರಂ ಲ್ಯಾಂಡರ್​ ಜತೆ ಮರುಸಂಪರ್ಕ ಸ್ಥಾಪನೆಗೆ ಮುಂದುವರಿದ ಯತ್ನ: ಮುಂದಿನ ವಾರ ನಾಸಾದಿಂದ ಬರಲಿದೆ ಚಿತ್ರ!

ವಾಷಿಂಗ್ಟನ್​: ಸಂಪರ್ಕ ಕಡಿದುಕೊಂಡು ಚಂದ್ರ ಮೇಲೆ ವಾಲಿಕೊಂಡಿರುವ ವಿಕ್ರಂ ಲ್ಯಾಂಡರ್​ನ ಮನವೊಲಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ವಿಜ್ಞಾನಿಗಳು 6 ನೇ ದಿನವಾದ ಶುಕ್ರವಾರವೂ ಪ್ರಯತ್ನ ಮುಂದುವರಿಸಿದ್ದಾರೆ. ಚಂದ್ರಯಾನ-2 ಆರ್ಬಿಟರ್​ನಿಂದ ಅದೆಷ್ಟೇ ಬಾರಿ…

View More ವಿಕ್ರಂ ಲ್ಯಾಂಡರ್​ ಜತೆ ಮರುಸಂಪರ್ಕ ಸ್ಥಾಪನೆಗೆ ಮುಂದುವರಿದ ಯತ್ನ: ಮುಂದಿನ ವಾರ ನಾಸಾದಿಂದ ಬರಲಿದೆ ಚಿತ್ರ!

ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್​ ಲ್ಯಾಂಡರ್​; ತುಂಬಾ ಎಕ್ಸೈಟ್​ ಆಗಿದ್ದೇನೆಂದ ನಾಸಾ ಮಾಜಿ ಗಗನಯಾತ್ರಿ

ಮುಂಬೈ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಚಂದ್ರನ ಮೇಲೆ ಇಳಿಯಲು ಇನ್ನೊಂದೇ ದಿನ ಬಾಕಿ ಇದೆ. ಸೆ.6ರ ತಡರಾತ್ರಿ 1.30 ರಿಂದ 2.30 ಗಂಟೆಯೊಳಗೆ ವಿಕ್ರಮ್​ ಲ್ಯಾಂಡರ್​ ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ಇಳಿಯಲಿದೆ.…

View More ಸೆ.7ರಂದು ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್​ ಲ್ಯಾಂಡರ್​; ತುಂಬಾ ಎಕ್ಸೈಟ್​ ಆಗಿದ್ದೇನೆಂದ ನಾಸಾ ಮಾಜಿ ಗಗನಯಾತ್ರಿ

ಅನಂತ ಬಾಹ್ಯಾಕಾಶದಲ್ಲಿ 31 ಬೆಳಕಿನ ವರ್ಷಗಳಾಚೆ ಇದೆಯಂತೆ ಭೂಮಿಯನ್ನು ಹೋಲುವ 6 ಪಟ್ಟು ದೊಡ್ಡದಾದ ಗ್ರಹ!

ವಾಷಿಂಗ್ಟನ್​: ಅನಂತ ಬಾಹ್ಯಾಕಾಶದಲ್ಲಿ 31 ಬೆಳಕಿನ ವರ್ಷಗಳಾಚೆ ಮಾನವ ವಾಸಯೋಗ್ಯವಾದ ಗ್ರಹವೊಂದನ್ನು ಪತ್ತೆ ಮಾಡಿರುವುದಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಈ ಗ್ರಹವು ಭೂಮಿಗಿಂತಲೂ 6 ಪಟ್ಟು ದೊಡ್ಡದಾಗಿರುವುದಾಗಿ ತಿಳಿಸಿದೆ. ನಾಸಾದ ಟ್ರಾನ್ಸಿಟಿಂಗ್​…

View More ಅನಂತ ಬಾಹ್ಯಾಕಾಶದಲ್ಲಿ 31 ಬೆಳಕಿನ ವರ್ಷಗಳಾಚೆ ಇದೆಯಂತೆ ಭೂಮಿಯನ್ನು ಹೋಲುವ 6 ಪಟ್ಟು ದೊಡ್ಡದಾದ ಗ್ರಹ!

ಚಂದ್ರನಲ್ಲಿ ಮಾನವ ಹೆಜ್ಜೆಯಿಟ್ಟು 50 ವರ್ಷ

ಚಂದ್ರನ ಅಂಗಳದಲ್ಲಿ ಮಾನವ ಮೊದಲ ಬಾರಿ ಹೆಜ್ಜೆ ಇರಿಸಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ. 1969ರ ಜು. 20ರಂದು ನೀಲ್ ಎ. ಆರ್ಮ್​ಸ್ಟ್ರಾಂಗ್ ಮತ್ತು ಎಡ್ವಿಬ್ ಇ. ಆಲ್ಡಿ›ನ್ ಮೊದಲ ಬಾರಿ ಚಂದ್ರನ ಮೇಲೆ…

View More ಚಂದ್ರನಲ್ಲಿ ಮಾನವ ಹೆಜ್ಜೆಯಿಟ್ಟು 50 ವರ್ಷ

150 ಅಡಿ ಕುಗ್ಗಿದ ಚಂದಿರ!

ಮಾನವರಿಗೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳಾಗುವುದು ಸಾಮಾನ್ಯ. ಬಾನ ಚಂದಿರನಿಗೂ ವಯಸ್ಸಾಯ್ತೇ? ಚಂದ್ರನ ಗಾತ್ರ ಕುಗ್ಗುತ್ತಾ ಸಾಗುತ್ತಿದ್ದು, ಇದರ ಪರಿಣಾಮವಾಗಿ ಚಂದಿರನ ಮೇಲ್ಮೈನಲ್ಲಿ ಸುಕ್ಕುಗಳೇಳುತ್ತಿವೆ. ಈ ಬದಲಾವಣೆಗಳಿಂದಾಗಿ ಚಂದ್ರನಲ್ಲಿ ಕಂಪನವೂ ಉಂಟಾಗುತ್ತಿದೆ ಎಂದು ನಾಸಾ ವಿಜ್ಞಾನಿಗಳು…

View More 150 ಅಡಿ ಕುಗ್ಗಿದ ಚಂದಿರ!

ಫೊನಿ ಚಂಡಮಾರುತ ಪೂರ್ವ ಮತ್ತು ನಂತರದಲ್ಲಿ ಭುವನೇಶ್ವರದಲ್ಲಿ ಆಗಿರುವ ಅನಾಹುತ: ನಾಸಾದಿಂದ ಉಪಗ್ರಹ ಚಿತ್ರ

ವಾಷಿಂಗ್ಟನ್​: ಇತ್ತೀಚೆಗೆ ಒಡಿಶಾ ರಾಜ್ಯದಲ್ಲಿ ಭಾರಿ ಅನಾಹುತವನ್ನೇ ಮಾಡಿದ ಫೊನಿ ಚಂಡಮಾರುತ ಅಪ್ಪಳಿಸುವ ಮುನ್ನ ಹಾಗೂ ನಂತರದಲ್ಲಿ ಭುವನೇಶ್ವರದಲ್ಲಿ ಆಗಿರುವ ಅನಾಹುತದ ವಿವರಗಳನ್ನು ಒಳಗೊಂಡ ಉಪಗ್ರಹ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ…

View More ಫೊನಿ ಚಂಡಮಾರುತ ಪೂರ್ವ ಮತ್ತು ನಂತರದಲ್ಲಿ ಭುವನೇಶ್ವರದಲ್ಲಿ ಆಗಿರುವ ಅನಾಹುತ: ನಾಸಾದಿಂದ ಉಪಗ್ರಹ ಚಿತ್ರ

ಬಾಹ್ಯಾಕಾಶದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿ, ವಿಫಲವಾಗಿದ್ದ ಅಮೆರಿಕದ ಮಹಿಳಾ ಗಗನಯಾನಿ ಅಭ್ಯರ್ಥಿ ಜೆತ್ರಿ ಕಾಬ್​ ಇನ್ನಿಲ್ಲ

ಫ್ಲೋರಿಡಾ: ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿ, ವಿಫಲರಾಗಿದ್ದ ಅಮೆರಿಕದ ಮೊದಲ ಮಹಿಳಾ ಬಾಹ್ಯಾಕಾಶಯಾನಿ ಅಭ್ಯರ್ಥಿ ಪೈಲಟ್​ ಜೆರಿ ಕಾಬ್​ (88) ನಿಧನರಾಗಿದ್ದಾರೆ. ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ…

View More ಬಾಹ್ಯಾಕಾಶದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿ, ವಿಫಲವಾಗಿದ್ದ ಅಮೆರಿಕದ ಮಹಿಳಾ ಗಗನಯಾನಿ ಅಭ್ಯರ್ಥಿ ಜೆತ್ರಿ ಕಾಬ್​ ಇನ್ನಿಲ್ಲ

ಮಂಗಳ ಶೋಧಕ ‘ಆಪರ್ಚುನಿಟಿ ರೋವರ್​’ ನಿಷ್ಕ್ರಿಯ ಎಂದು ಘೋಷಿಸಿದ ನಾಸಾ

ವಾಷಿಂಗ್ಟನ್​: ಮಂಗಳ ಗ್ರಹದ ಶೋಧನೆಗಾಗಿ 15 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಆಪರ್ಚುನಿಟಿ ರೋವರ್​ ನೌಕೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಜೂನ್​ನಲ್ಲಿ ಮಂಗಳ ಗ್ರಹದ…

View More ಮಂಗಳ ಶೋಧಕ ‘ಆಪರ್ಚುನಿಟಿ ರೋವರ್​’ ನಿಷ್ಕ್ರಿಯ ಎಂದು ಘೋಷಿಸಿದ ನಾಸಾ

ನಾಸಾ ಸಂಶೋಧನೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿ

ಬದಿಯಡ್ಕ: ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆಯವರೆಗೆ ಓದಿದ ಕಾಸರಗೋಡು ಜಿಲ್ಲೆ ಬದಿಯಡ್ಕ ಮೂಲದ ಸಂಶೋಧನಾ ವಿದ್ಯಾರ್ಥಿ ಇಬ್ರಾಹಿಂ ಖಲೀಲ್‌ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಉನ್ನತ ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯ ವೃದ್ಧಿ ಸಂಶೋಧನಾ…

View More ನಾಸಾ ಸಂಶೋಧನೆಗೆ ಕನ್ನಡ ಮಾಧ್ಯಮ ವಿದ್ಯಾರ್ಥಿ