ಬೆಳಗಾವಿ: ಕೊಚ್ಚಿ ಹೋದ ಮರಗಳಿಗಿಲ್ಲ ಪರಿಹಾರ!

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವ ತೆಂಗು,ಪೇರು, ಮಾವು, ಪಪ್ಪಾಯಿ,ಗಿಡಗಳಿಗೆ ಪರಿಹಾರ ಇಲ್ಲ. ಮತ್ತೊಂದೆಡೆ ಕುಟುಂಬಕ್ಕೆ ಆದಾಯ ಮೂಲವಾಗಿದ್ದ ಮರಗಳನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಗೋಕಾಕ, ಮೂಡಲಗಿ, ಅಥಣಿ, ಹುಕ್ಕೇರಿ,…

View More ಬೆಳಗಾವಿ: ಕೊಚ್ಚಿ ಹೋದ ಮರಗಳಿಗಿಲ್ಲ ಪರಿಹಾರ!

ಬೆಳಗಾವಿ: ಐಷಾರಾಮಿ ಜೀವನಶೈಲಿಯಿಂದ ಪರಿಸರ ನಾಶ

ಬೆಳಗಾವಿ: ಆಧುನಿಕ ಹಾಗೂ ಐಷಾರಾಮಿ ಜೀವನ ಶೈಲಿಯಿಂದಾಗಿ ಅನೇಕ ವಿಷಯುಕ್ತ ವಸ್ತುಗಳು ಭೂಗರ್ಭ ಸೇರುತ್ತಿದ್ದು, ಮಣ್ಣಿನ ನೈಸರ್ಗಿಕ ಸತ್ವ ಹಾಳಾಗಿ ಅರಣ್ಯ ಹಾಗೂ ಜಲಮೂಲಗಳು ಮಾಲಿನ್ಯಗೊಳ್ಳುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಹತ್ತು ವರ್ಷಗಳಲ್ಲಿ…

View More ಬೆಳಗಾವಿ: ಐಷಾರಾಮಿ ಜೀವನಶೈಲಿಯಿಂದ ಪರಿಸರ ನಾಶ

ಪ್ರಗತಿಗೆ ಬೇಕು ವೈಜ್ಞಾನಿಕ ಚಿಂತನೆ

ಮಾಯಕೊಂಡ: ದುಡಿಮೆಯ ಮಾರ್ಗ ಅನುಸರಿಸಿದರೆ ಸಮಾಜ, ಸಮುದಾಯಗಳ ಪ್ರಗತಿ ಸಾಧ್ಯ ಎಂದು ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು. ಸಮೀಪದ ಹೆಬ್ಬಾಳು ರುದ್ರೇಶ್ವರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ…

View More ಪ್ರಗತಿಗೆ ಬೇಕು ವೈಜ್ಞಾನಿಕ ಚಿಂತನೆ

ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ಕುಡಚಿ: ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಸಾವಿರಾರು ಹೆಕ್ಟೇರ್ ಬೆಳೆ ನೀರು ಪಾಲಾಗಿದ್ದು. ರೈತರು ಆರ್ಥಿಕ ಸ್ಥಿತಿಗೆ ಕೊಡಲಿ ಪೆಟ್ಟು ಬಿದ್ದಿದೆ. ರಾಯಬಾಗ ತಾಲೂಕಿನ ಕೃಷ್ಣಾ ನದಿ ತೀರದ…

View More ಕುಡಚಿ: ಸಾವಿರಾರು ಹೆಕ್ಟೇರ್ ಬೆಳೆ ನಾಶ, ರೈತರಿಗೆ ಸಂಕಷ್ಟ

ಡೋಂಗ್ರಿ ಗ್ರಾಪಂ ಕಡತ ನಾಶ

ಕಾರವಾರ: ಪ್ರವಾಹ ಮುಂತಾದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳು ಜನರ ಆಶ್ರಯ ತಾಣಗಳಾಗುತ್ತವೆ. ಆದರೆ, ಇಲ್ಲಿ ಗ್ರಾಪಂ ಕಚೇರಿಯೇ ಪ್ರವಾಹದಲ್ಲಿ ಮುಳುಗಿ ಸಂಪೂರ್ಣ ಕಡತಗಳು ನಾಶವಾಗಿವೆ. ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಪಂ ಕಟ್ಟಡ…

View More ಡೋಂಗ್ರಿ ಗ್ರಾಪಂ ಕಡತ ನಾಶ

ಹೊಲಗದ್ದೆಗಳು ಜಲಾವೃತ

ಹೊನ್ನಾಳಿ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮಲೆನಾಡು ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿ ನೀರಿನ ಮಟ್ಟ ಶುಕ್ರವಾರ ಬೆಳಗ್ಗೆ ಅಪಾಯದ ಹಂತಕ್ಕೆ ತಲುಪಿದ್ದು, 11.250 ಮೀಟರ್‌ಗೆ ಏರಿದೆ. ಅಗ್ರಹಾರದ ಸರ್ ಎಂ.ವಿ.ಪ್ರಾಥಮಿಕ…

View More ಹೊಲಗದ್ದೆಗಳು ಜಲಾವೃತ

ಮನೆಗಳ ಕುಸಿತ, ಕಚೇರಿಗೆ ನುಗ್ಗಿದ ನೀರು

ಚನ್ನಗಿರಿ: ಅಡಕೆ ನಾಡು ಚನ್ನಗಿರಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಹಲವು ಮನೆಗಳು ಭಾಗಶಃ ಕುಸಿದಿದ್ದು ಕೃಷಿ ಇಲಾಖೆ ಕಚೇರಿಗೆ ನೀರು ನುಗ್ಗಿತ್ತು. ರಾಜಗೊಂಡನಹಳ್ಳಿ, ಮಂಟರಘಟ್ಟ, ಕೆರೆಬಿಳಚಿ, ತಿಪ್ಪಗೊಂಡನಹಳ್ಳಿ ಗೊಲ್ಲರಹಟ್ಟಿ, ದೋಣಿಹಳ್ಳಿ, ಬಿಲ್ಲಹಳ್ಳಿ,…

View More ಮನೆಗಳ ಕುಸಿತ, ಕಚೇರಿಗೆ ನುಗ್ಗಿದ ನೀರು

ರೈತರಿಗೆ ಮೆಕ್ಕೆಜೋಳ ಕೈತಪ್ಪುವ ಭೀತಿ

ಚಿತ್ರದುರ್ಗ: ಸತತ ಬರದಿಂದ ಕಂಗೆಟ್ಟಿರುವ ಚಿತ್ರದುರ್ಗದ ಜಿಲ್ಲೆ ರೈತರಿಗೆ ಆಸರೆಯಾಗಿದ್ದ ಮೆಕ್ಕೆಜೋಳ ಈ ಬಾರಿಯೂ ಬಹುತೇಕ ಕೈತಪ್ಪುವ ಆತಂಕ ಎದುರಾಗಿದೆ. ಅಲ್ಪಸ್ವಲ್ಪ ಬಿದ್ದ ಮಳೆಗೆ ಕೆಲವೆಡೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳದಲ್ಲಿ ಅಮೆರಿಕದಿಂದ ವಲಸೆ ಬಂದಿರುವ…

View More ರೈತರಿಗೆ ಮೆಕ್ಕೆಜೋಳ ಕೈತಪ್ಪುವ ಭೀತಿ

ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತರೀಕೆರೆ: ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದರಿಂದ ಸಕಾಲದಲ್ಲಿ ಮಳೆಯಾಗಿ ನಾಡು ಸುಭಿಕ್ಷವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು. ಭಾನುವಾರ ಗಂಧದ ಗುಡಿ-2ರಲ್ಲಿ ಯಶಸ್ವಿ ಚಾರಿಟಬಲ್ ಟ್ರಸ್ಟ್…

View More ಮಕ್ಕಳಿಲ್ಲದ ಕೊರಗು ನೀಗಿಸಿದ ಸಾಲು ಮರಗಳು

ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ

ಹೊಳಲ್ಕೆರೆ: ತಂಬಾಕು ಉತ್ಪಾದನೆಯಿಂದ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಸೌಮ್ಯಾ ರವಿಶಂಕರ್ ತಿಳಿಸಿದರು. ತಾಲೂಕಿನ ಆವಿನಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

View More ತಂಬಾಕು ಉತ್ಪಾದನೆಯಿಂದ ದೇಶಕ್ಕೆ ನಷ್ಟ