ನಾಳೆಯಿಂದ ಹತ್ತು ದಿನ ಲಾಕ್‌ಡೌನ್
ಧಾರವಾಡ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಕರೊನಾ ಹರಡುವಿಕೆ ತಡೆಗೆ ಜು. 15ರ…
ಮೆರವಣಿಗೆಯಲ್ಲಿ ಪಾಲ್ಗೊಂಡು ತಪ್ಪು ಮಾಡಿದೆ
ಚಿತ್ರದುರ್ಗ: ಪರಶುರಾಮಪುರದಲ್ಲಿ ವೇದಾವತಿ ನದಿ ಪಾತ್ರದ ಬ್ಯಾರೇಜ್‌ಗೆ ಇತ್ತೀಚೆಗೆ ಬಾಗಿನ ಸಲ್ಲಿಸುವ ವೇಳೆ ನಡೆದ ಮೆರವಣಿಗೆಯಲ್ಲಿ…
ಪತಂಜಲಿಯಿಂದ ಡಿಜಿಟಲ್ ಯೋಗ ದಿನಾಚರಣೆ ನಾಳೆ
ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ರಾಜ್ಯ ಕಾರ್ಯಾಲಯ ಹುಬ್ಬಳ್ಳಿಯಿಂದ ಜೂ. 21ರಂದು 6ನೇ ಅಂತಾರಾಷ್ಟ್ರೀಯ ಯೋಗ…
ಆಧಾರ್ ಕಾರ್ಡ್ ಬೇಕೋ, ಬೇಡವೋ: ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್
ನವದೆಹಲಿ: ಆಧಾರ್ ಯೋಜನೆಯು ಸಂವಿಧಾನಿಕವಾಗಿ ಬದ್ಧವಾಗಿದೆ ಎಂದು ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧವಾಗಿ…
ಖಾಸಗಿ ಬಸ್ ಸಂಚಾರಕ್ಕೆ ಮುಹೂರ್ತ ನಿಗದಿ?
ಚಿತ್ರದುರ್ಗ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರ ಪುನರಾರಂಭ ಯಾವಾಗ ಎಂಬ ಪ್ರಶ್ನೆ…
ನಾಳೆ ದೇವಾಲಯಗಳ ಬಾಗಿಲು ತೆರೆಯುವುದಿಲ್ಲ: ಭಕ್ತರಿಗೆ ನಿರಾಸೆ
ಉಡುಪಿ: ರಾಜ್ಯದಲ್ಲಿ (ಜೂ.1) ನಾಳೆಯಿಂದ ದೇವಾಲದಲ್ಲಿ ಪೂಜೆ ಆರಂಭವಾಗುತ್ತದೆ ಎಂದು ನಿರೀಕ್ಷಿಸಿದ್ದ ಭಕ್ತರಿಗೆ ನಿರಾಸೆಯಾಗಿದೆ. ಸೋಮವಾರದಿಂದ…
ನಾಳೆಯಿಂದ ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ಸಡಿಲ
ಧಾರವಾಡ: ಕರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್ಡೌನ್ನಿಂದ ಹುಬ್ಬಳ್ಳಿ ನಗರ ಹೊರತುಪಡಿಸಿ ಜಿಲ್ಲೆಯಾದ್ಯಂತ ಆರ್ಥಿಕ ಚಟುವಟಿಕೆ ಈಗಾಗಲೇ…
ನಾಳೆ ಅಣಕು ನ್ಯಾಯಾಲಯ ಸ್ಪರ್ಧೆ
ಬೆಳಗಾವಿ: ನಗರದ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಾ.13ರಿಂದ 15ರ ವರೆಗೆ…
ತ್ಯಾಗಲಿಯಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ಮಹಾರಥೋತ್ಸವ ನಾಳೆ
ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಲಕ್ಷ್ಮೀನರಸಿಂಹ ದೇವರ ಮಹಾ ರಥೋತ್ಸವ ಮಾ. 7ರಂದು ನಡೆಯಲಿದೆ. ಮಹಾರಥೋತ್ಸವದಂದು ಬೆಳಗ್ಗೆ…
ನಾಳೆ ರಾಷ್ಟ್ರಮಟ್ಟದ ಸಮ್ಮೇಳನ
ನಿಪ್ಪಾಣಿ: ಫೆ.14ರಂದು ಮಹಾವಿದ್ಯಾಲಯದ ಗೋಲ್ಡನ್ ಜುಬಲಿ ಕಾನ್ಫರೆನ್ಸ್ ಹಾಲ್‌ನಲ್ಲಿ ಹಸಿರು ರಸಾಯನಶಾಸ್ತ್ರದ ಪರಿಕಲ್ಪನೆಗಳು ಮತ್ತು ರಸಾಯನಶಾಸ್ತ್ರದಲ್ಲಿ…