ನವರಾತ್ರಿ ಉತ್ಸವಕ್ಕೆ ಏಳುಕೊಳ್ಳದ ಯಲ್ಲಮ್ಮಗುಡ್ಡ ಸಜ್ಜು

ಉಗರಗೋಳ: ಸೆ.29 ರಿಂದ 9 ದಿನಗಳ ಕಾಲ ಜರುಗಲಿರುವ ನವರಾತ್ರಿ ಉತ್ಸವಕ್ಕೆ ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡ ಸಜ್ಜಾಗಿದೆ. ನೆರೆ ನೋವಿನ ಮಧ್ಯೆಯೂ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಹಬ್ಬದ ಸಿದ್ಧತೆ ಚುರುಕುಗೊಂಡಿವೆ.…

View More ನವರಾತ್ರಿ ಉತ್ಸವಕ್ಕೆ ಏಳುಕೊಳ್ಳದ ಯಲ್ಲಮ್ಮಗುಡ್ಡ ಸಜ್ಜು

ವಿವಿವಿ ವಿಶಿಷ್ಟ ಸಂವಾದ ನಾಳೆ

ಬೆಂಗಳೂರು: ಭಾರತೀಯ ಪ್ರಾಚೀನ ಶಿಕ್ಷಣ, ಸಂಸ್ಕೃತಿ ಮತ್ತು ಪರಂಪರೆಯ ಪುನರುತ್ಥಾನದ ಮಹತ್ತರ ಉದ್ದೇಶದಿಂದ ಸ್ಥಾಪನೆಯಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಸಂವಾದ ಸೆ. 22ರಂದು ಗಿರಿನಗರ ರಾಮಾಶ್ರಮ ಪುನರ್ವಸು ಸಭಾಭವನದಲ್ಲಿ ನಡೆಯಲಿದೆ. ಶ್ರೀ…

View More ವಿವಿವಿ ವಿಶಿಷ್ಟ ಸಂವಾದ ನಾಳೆ

ರಾಯಚೂರು ಕೃಷಿ ವಿಜ್ಞಾನ ವಿವಿ ಘಟಿಕೋತ್ಸವ ಜೂ.26ಕ್ಕೆ – ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿಕೆ

ರಾಯಚೂರು: ನಗರದ ಕೃಷಿ ವಿಜ್ಞಾನ ವಿವಿಯ ಪ್ರೇಕ್ಷಾಗೃಹದಲ್ಲಿ ಜೂ.26ರ ಬೆಳಗ್ಗೆ 11ಕ್ಕೆ ಕೃಷಿ ವಿಜ್ಞಾನ ವಿವಿಯ 9ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ವಿವಿಯ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ತಿಳಿಸಿದರು. ಘಟಿಕೋತ್ಸವದಲ್ಲಿ 270 ಸ್ನಾತಕ,…

View More ರಾಯಚೂರು ಕೃಷಿ ವಿಜ್ಞಾನ ವಿವಿ ಘಟಿಕೋತ್ಸವ ಜೂ.26ಕ್ಕೆ – ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿಕೆ

ಎಡದಂಡೆ ನಾಲೆ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಾತೀತ ಸಭೆ ನಾಳೆ -ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

ಸಿಂಧನೂರು: ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲು ಪಕ್ಷಾತೀತವಾಗಿ ಜೂ.24 ರಂದು ನಗರದ ಸ್ತ್ರೀಶಕ್ತಿ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ…

View More ಎಡದಂಡೆ ನಾಲೆ ಸಮಸ್ಯೆಗಳ ಪರಿಹಾರಕ್ಕೆ ಪಕ್ಷಾತೀತ ಸಭೆ ನಾಳೆ -ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

17ರಂದು ಕಸಾಯಿಖಾನೆ ಅಂಗಡಿ ಬಂದ್

ಬೆಳಗಾವಿ: ಮಹಾವೀರ ಜಯಂತಿ ನಿಮಿತ್ತ ಏ.17ರಂದು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಕಡ್ಡಾಯವಾಗಿ ಬಂದ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಸೂಚನೆ ಮೀರಿದರೆ ಕಾನೂನು ಕ್ರಮ…

View More 17ರಂದು ಕಸಾಯಿಖಾನೆ ಅಂಗಡಿ ಬಂದ್

ಇದೇ ವರ್ಷದಿಂದ ರಾಜ್ಯಾದ್ಯಂತ ಕನ್ನಡ ಕವಾಯತು !

ಬೆಳಗಾವಿ: 2016ರಿಂದ ಬೆಳಗಾವಿ ಪೊಲೀಸರು ನಡೆಸುತ್ತಿರುವ ಕನ್ನಡ ಕವಾಯತು ರಾಜ್ಯದ ಗಮನ ಸೆಳೆದಿದೆ. ಇದೀಗ ಅದನ್ನು ಪ್ರಸಕ್ತ ವರ್ಷದಿಂದಲೇ ರಾಜ್ಯಾದ್ಯಂತ ಜಾರಿಗೊಳಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮೂವರು ಉನ್ನತ ಅಧಿಕಾರಿಗಳನ್ನೊಳಗೊಂಡ ಕನ್ನಡ ಕವಾಯತು ಸಮಿತಿ…

View More ಇದೇ ವರ್ಷದಿಂದ ರಾಜ್ಯಾದ್ಯಂತ ಕನ್ನಡ ಕವಾಯತು !

ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್ಮೋದಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಬೀದರ್ ಹಾಗೂ ಕಲಬುರಗಿ ಲೋಕಸಭಾ ವ್ಯಾಪ್ತಿಯ ಬೂತ್ ಸಮಿತಿ ಪದಾಧಿಕಾರಿಗಳ ಹಾಗೂ ಪ್ರಮುಖ ಕಾರ್ಯಕರ್ತರ ಬೃಹತ್ ಸಮಾವೇಶ ರಾಮಚಂದ್ರ ವೀರಪ್ಪ ಪದವಿ ಕಾಲೇಜು ಪಕ್ಕದ…

View More ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ಧತೆ

ಫೆ.4ರಂದು ಚಕ್ರವರ್ತಿ ಸೂಲಿಬೆಲೆ ಭಾಷಣ

ಹಿರೇಬಾಗೇವಾಡಿ: ಗ್ರಾಮದ ಚಾವಡಿ ಕೂಟದಲ್ಲಿ ಫೆ. 4ರಂದು ಬೆಳಗ್ಗೆ 10 ಗಂಟೆಗೆ ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹಿರೇಬಾಗೇವಾಡಿಯ ಟೀಂ ಮೋದಿ ತಂಡದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು,…

View More ಫೆ.4ರಂದು ಚಕ್ರವರ್ತಿ ಸೂಲಿಬೆಲೆ ಭಾಷಣ

ಸೋಮವಾರ ರಕ್ತದಾನ ಶಿಬಿರ

ಹುಕ್ಕೇರಿ: ತಾಲೂಕಿನ ನರಸಿಂಗಪುರ ಗ್ರಾಮದ ಗ್ರಂಥಾಲಯದಲ್ಲಿ ಸೋಮವಾರ ಬೆಳಗ್ಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಕ ಬಿ.ಎಸ್.ಖೇಮಾಳಿ ತಿಳಿಸಿದ್ದಾರೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಸ್ಲಾಂಪು…

View More ಸೋಮವಾರ ರಕ್ತದಾನ ಶಿಬಿರ

ನಾಳೆ ಕಾರದಗಾದಲ್ಲಿ ಕನ್ನಡ ಸಮಾವೇಶ

ಬೋರಗಾಂವ: ಸಮೀಪದ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗದ ವತಿಯಿಂದ ಭಾನುವಾರ (ಡಿ.30) ಡಿ.ಎಸ್.ನಾಡಗೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ 3ನೇ ಕನ್ನಡ ಸಮಾವೇಶವು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ರಾಜು…

View More ನಾಳೆ ಕಾರದಗಾದಲ್ಲಿ ಕನ್ನಡ ಸಮಾವೇಶ