ರಾಯಚೂರ ಆರ್ಟಿಪಿಎಸ್ಗೆ ನೀರು

ವಿಜಯವಾಣಿ ಸುದ್ದಿಜಾಲ ಕೊಡೇಕಲ್ ಕೊಡೇಕಲ್ ಬಸವಸಾಗರ ಜಲಾಶಯದಿಂದ ಗುರುವಾರ ಮಧ್ಯಾಹ್ನ ಆಣೆಕಟ್ಟಿನ ಎರಡು ಕ್ರಸ್ಟ್ಗೇಟ್ಗಳ ಮೂಲಕ 6 ಸಾವಿರ ಕ್ಯೂಸೆಕ್ನಂತೆ 1 ಟಿಎಂಸಿ ನೀರು ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (ಆರ್ಟಿಪಿಎಸ್) ಹರಿಸಲಾಗುತ್ತಿದೆ ಎಂದು…

View More ರಾಯಚೂರ ಆರ್ಟಿಪಿಎಸ್ಗೆ ನೀರು

ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಹರಪನಹಳ್ಳಿ: ತಾಲೂಕಿನ ನಾರಾಯಣಪುರದಲ್ಲಿ ನೇಸರ ಮಕ್ಕಳ ಸಹಾಯವಾಣಿ ಅಧಿಕಾರಿಗಳು, ಪೊಲೀಸರು ಶನಿವಾರ ದಾಳಿ ಮಾಡಿ ಬಾಲ್ಯವಿವಾಹವೊಂದನ್ನು ತಡೆದು, ಪಾಲಕರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ. ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ಬಾಲಕಿಯ ಮದುವೆ ಹಗರಿಬೊಮ್ಮನಹಳ್ಳಿ…

View More ನಾರಾಯಣಪುರದಲ್ಲಿ ಬಾಲ್ಯವಿವಾಹಕ್ಕೆ ಬ್ರೆಕ್

ಅದೋನಿ ತಂಡಕ್ಕೆ 2 ಲಕ್ಷ ರೂ. ಬಹುಮಾನ ವಿತರಣೆ

ವಿಜಯವಾಣಿ ಸುದ್ದಿಜಾಲ ಕೊಡೇಕಲ್ಅತ್ಯಂತ ಕುತೂಹಲ ಮೂಡಿಸಿದ್ದ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತವರಿನ ತಂಡದವಾದ ರವಿದಾದಾ ನಾರಾಯಣಪುರ ವಿರುದ್ಧ ದೋನಿ ತಂಡ 60 ರನಗಳಿಂದ ಗೆಲುವು ಸಾಧಿಸಿ ಆರ್ಟಿಜೆ ಚಾಲೆಂಜರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತು.…

View More ಅದೋನಿ ತಂಡಕ್ಕೆ 2 ಲಕ್ಷ ರೂ. ಬಹುಮಾನ ವಿತರಣೆ

ಅಯ್ಯಪ್ಪ ಮಾಲಾಧಾರಿ ಸಾವು

ಮುದ್ದೇಬಿಹಾಳ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರು ಚಿಕಿತ್ಸೆ ಲಿಸದೇ ಶುಕ್ರವಾರ ಮೃತಪಟ್ಟಿದ್ದಾರೆ. ತಾಲೂಕಿನ ವೀರೇಶನಗರದ ಹುಲಿಗೆಮ್ಮ ದೇವಸ್ಥಾನದ ಬಳಿ ಡಿ.6 ರಂದು ಟಂಟಂ ಅಪಘಾತದಲ್ಲಿ ಗಾಯಗೊಂಡು ವಿಜಯಪುರ ಖಾಸಗಿ…

View More ಅಯ್ಯಪ್ಪ ಮಾಲಾಧಾರಿ ಸಾವು

ಲಕ್ಷ ದೀಪೋತ್ಸವ ಯಶಸ್ಸಿಗೆ ಸರ್ವರೂ ಕೈಜೋಡಿಸಿ

ಕೊಡೇಕಲ್: 2019ರ ಮೇ ತಿಂಗಳಿನಲ್ಲಿ ಶ್ರೀ ಛಾಯಾ ಭಗವತಿ ಕ್ಷೇತ್ರದಲ್ಲಿ ಪಂಚ ಯತಿಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಛಾಯಾ ಭಗವತಿ ಯಾತ್ರಾ ಮಹೋತ್ಸವದ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಸಹಕರಿಸುವುದು ಅಗತ್ಯವಾಗಿದೆ ಎಂದು ಸಮಿತಿಯ…

View More ಲಕ್ಷ ದೀಪೋತ್ಸವ ಯಶಸ್ಸಿಗೆ ಸರ್ವರೂ ಕೈಜೋಡಿಸಿ

ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಕೊಡೇಕಲ್: ಕ್ರೀಡೆಯಿಂದ ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೊಂದಲು ಸಾಧ್ಯ. ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದರು. ನಾರಾಯಣಪುರ ಗ್ರಾಮದ ಎಎನ್ಸಿಸಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಆರ್ಟಿಜೆ ಚಾಲೇಂಜಸರ್್ ಟ್ರೋಫಿ…

View More ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಿ

ಆಲಮಟ್ಟಿ: ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಿ, ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಆಲಮಟ್ಟಿಯ ಮುಖ್ಯ ಇಂಜಿನಿಯರ್…

View More ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಿ

ಒಳಹರಿವು ಇಳಿಮುಖ

ನಾಲತವಾಡ : ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಕೆಲ ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮೀಪದ ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯತ್ತ ಸಾಗಿದ್ದರೂ ಹೊರ ಹಾಗೂ ಒಳಹರಿವಿನಲ್ಲಿ ಗುರುವಾರ ಇಳಿಮುಖ ಕಂಡಿದೆ. ಆಲಮಟ್ಟಿ ಲಾಲ್​ಬಹದ್ದೂರ್ ಶಾಸ್ತ್ರಿ…

View More ಒಳಹರಿವು ಇಳಿಮುಖ

ಮೈದುಂಬಿ ಕೊಳ್ಳುತ್ತಿರುವ ಬಸವಸಾಗರ

ಕೊಡೇಕಲ್: ಕಳೆದೆರಡು ತಿಂಗಳಿಂದ ನೀರಿನ ಗಣನೀಯ ಕುಸಿತದಿಂದಾಗಿ ಬಣಗುಟ್ಟುತ್ತಿದ್ದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸೋಮವಾರ 25 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಉಂಟಾಗಿದ್ದು, ಜಲಾಶಯ ಭತರ್ಿಯಾಗುವತ್ತ ಸಾಗುತ್ತಿದೆ. ಆಲಮಟ್ಟಿ ಲಾಲ್ಬಹಾದ್ದೂರ್ ಶಾಸ್ತ್ರೀ ಜಲಾಶಯಕ್ಕೆ ಭಾರಿ…

View More ಮೈದುಂಬಿ ಕೊಳ್ಳುತ್ತಿರುವ ಬಸವಸಾಗರ