ನಾಯಿಗಳ ದಾಳಿಗೆ ಬಾಲಕಿ ಗಾಯ

ದಾವಣಗೆರೆ: ದೇವರಾಜ ಅರಸು ಬಡಾವಣೆ ಎ ಬ್ಲಾಕ್‌ನಲ್ಲಿ ಸೋಮವಾರ ಬೆಳಗ್ಗೆ ನಾಯಿಗಳ ದಾಳಿಗೆ ಎಂಟು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಕಿರಣ್ ಎಂಬುವರ ಪುತ್ರಿ ಖುಷಿ, ಸಾಮಗ್ರಿ ತರಲೆಂದು ಅಂಗಡಿಗೆ ತೆರಳುತ್ತಿದ್ದಾಗ ನಾಯಿಗಳು ದಾಳಿ ನಡೆಸಿ,…

View More ನಾಯಿಗಳ ದಾಳಿಗೆ ಬಾಲಕಿ ಗಾಯ

ಗ್ರಾಮಸಿಂಹಗಳ ಹಾವಳಿಗೆ ಜಿಲ್ಲಾಡಳಿತ ತತ್ತರ

ಕಾರವಾರ: ‘ನಾಯಿ ಥರ’ ಎಂದು ಅತಿ ಕನಿಷ್ಠ ವಸ್ತುವಿಗೆ ಹೋಲಿಸುವುದಿದೆ. ಆದರೆ, ಅದೇ ನಾಯಿಗಳು ಈಗ ಜಿಲ್ಲಾಡಳಿತಕ್ಕೆ ತಲೆಬಿಸಿ ನೀಡುತ್ತಿವೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರದ ಪ್ರದೇಶದಲ್ಲಿ ಹೆಚ್ಚುತ್ತಿರುವ ‘ಗ್ರಾಮ ಸಿಂಹ’ಗಳ ಹಾವಳಿಯಿಂದ ಜನರನ್ನು…

View More ಗ್ರಾಮಸಿಂಹಗಳ ಹಾವಳಿಗೆ ಜಿಲ್ಲಾಡಳಿತ ತತ್ತರ

VIDEO| ಸಾಕು ನಾಯಿಗೆ ಶಾಸ್ತ್ರೋಸ್ತ್ರವಾಗಿ ಸೀಮಂತ ಮಾಡಿದ ವಕೀಲೆ: ಸಡಗರದಲ್ಲಿ ಕೇಳಿಬಂತು ಸೋಬಾನೆ ಪದ!

ಬೆಳಗಾವಿ: ಇಲ್ಲಿಯವರೆಗೆ ಮಹಿಳೆಯರಿಗೆ ಮಾತ್ರ ಸೀಮಂತ ಮಾಡಿರುವುದನ್ನು ನಾವು-ನೀವು ನೋಡಿದ್ದೇವೆ. ಆದರೆ, ನಾಯಿಯೊಂದಕ್ಕೆ ಸೀಮಂತ ಮಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ನಾವು ತೋರಿಸುತ್ತೇವೆ. ಮುಂದೆ ಓದಿ… ವೃತ್ತಿಯಲ್ಲಿ ವಕೀಲೆಯಾಗಿರುವ ನಗರದ ಬೌರವ್ವ ಜಮಖಂಡಿ…

View More VIDEO| ಸಾಕು ನಾಯಿಗೆ ಶಾಸ್ತ್ರೋಸ್ತ್ರವಾಗಿ ಸೀಮಂತ ಮಾಡಿದ ವಕೀಲೆ: ಸಡಗರದಲ್ಲಿ ಕೇಳಿಬಂತು ಸೋಬಾನೆ ಪದ!

ನಾಯಿದಾಳಿಗೆ ತುತ್ತಾಗಿದ್ದ ಮಯೂರ ರಕ್ಷಣೆ

ಚಳ್ಳಕೆರೆ: ನಗರ ಹೊರವಲಯದ ಕಾಟನ್ ಮಿಲ್ ಬಳಿ ಮಂಗಳವಾರ ನಾಯಿಗಳ ದಾಳಿಗೆ ಒಳಗಾಗಿದ್ದ ನವಿಲನ್ನು ಸ್ಥಳೀಯರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಆಹಾರ ಅರಸಿ ನವಿಲು ಊರಿಗೆ ಬಂದಿದ್ದ ವೇಳೆ ನಾಯಿಗಳು ದಾಳಿ ಮಾಡಿದ್ದವು. ಇದನ್ನು…

View More ನಾಯಿದಾಳಿಗೆ ತುತ್ತಾಗಿದ್ದ ಮಯೂರ ರಕ್ಷಣೆ

ಹುಬ್ಬಳ್ಳಿಯಲ್ಲಿ ಹುಚ್ಚುನಾಯಿ ಅಟ್ಟಹಾಸ

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯ ಜನನಿಬಿಡ ಪ್ರದೇಶದಲ್ಲಿ ಶುಕ್ರವಾರ ಹುಚ್ಚುನಾಯಿಯೊಂದು ಅಟ್ಟಹಾಸ ಮೆರೆದಿದ್ದು, 15ಕ್ಕೂ ಹೆಚ್ಚು ಜನರು ಅದರ ದಾಳಿಗೆ ಗುರಿಯಾಗಿ ಗಾಯಗೊಂಡಿದ್ದಾರೆ. ಇಲ್ಲಿಯ ಕೊಪ್ಪಿಕರ ರಸ್ತೆಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತ ನಿಂತಿದ್ದ ಸಮೀರ್ ಎಂಬುವವರಿಗೆ ಮೊದಲು…

View More ಹುಬ್ಬಳ್ಳಿಯಲ್ಲಿ ಹುಚ್ಚುನಾಯಿ ಅಟ್ಟಹಾಸ

ನಾಯಿ ದಾಳಿಯಿಂದ ಜಿಂಕೆ ಸಾವು

ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಾಯಿಗಳ ದಾಳಿಗೆ ಜಿಂಕೆ ಸೋಮವಾರ ಮೃತಪಟ್ಟಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದ್ದ 3ವರ್ಷದ ಗಂಡು ಜಿಂಕೆ ಮೇಲೆ ಐದಾರು ನಾಯಿಗಳು ದಾಳಿ ನಡೆಸಿವೆ. ಗಂಭೀರ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ…

View More ನಾಯಿ ದಾಳಿಯಿಂದ ಜಿಂಕೆ ಸಾವು

ಮಕ್ಕಳ ಮೇಲೆ ನಾಯಿ ದಾಳಿ

ಕುಂದಾಪುರ: ಕಂಡ್ಲೂರು ಸೇತುವೆ ಬಳಿ ಬೀದಿನಾಯಿ ದಾಳಿಗೆ ಸಿಲುಕಿ ಮಕ್ಕಳ ಸಹಿತ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಡ್ಲೂರು ಹೊಳೆ ಬದಿ ನಿವಾಸಿ ಅದ್ವಿತ್(4), ಆಯೇಜಾ(3) ಹಾಗೂ ಕನಕಪೂಜಾರಿ(45)…

View More ಮಕ್ಕಳ ಮೇಲೆ ನಾಯಿ ದಾಳಿ

ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಬ್ಯಾಡಗಿ: ಮೇಯುತ್ತಿದ್ದ ಜಿಂಕೆಯನ್ನು ನಾಯಿಗಳ ಹಿಂಡು ಬೆನ್ನಟ್ಟಿ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಜಿಂಕೆಯನ್ನು ಬೆನ್ನಟ್ಟಿದ ನಾಯಿಗಳ ಹಿಂಡನ್ನು ನೋಡಿದ ರೈತರು, ಜಿಂಕೆಯನ್ನು ರಕ್ಷಿಸಿದ್ದಾರೆ.…

View More ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಬೇಸಿಗೆಯ ಧಗೆಗೆ ಬಸವಳಿದು ಮನೆಯ ಹೊರಗಡೆ ಮಲಗಿದ್ದ ಗ್ರಾಮದ 20 ಜನರ ಮೇಲೆ ಹುಚ್ಚು ನಾಯಿ ದಾಳಿ

ರಾಯಚೂರು: ಬೇಸಿಗೆಯ ಧಗೆಯಿಂದ ಮನೆಯ ಹೊರಗಡೆ ಮಲಗಿದ್ದ 20 ಜನ ಗ್ರಾಮಸ್ಥರನ್ನು ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಆರೋಲಿ ಗ್ರಾಮದಲ್ಲಿ ನಡೆದಿದೆ. ಗುರುವಾರ ರಾತ್ರಿ ಮನೆಯ ಹೊರಗಡೆ ಮಲಗಿದ್ದ…

View More ಬೇಸಿಗೆಯ ಧಗೆಗೆ ಬಸವಳಿದು ಮನೆಯ ಹೊರಗಡೆ ಮಲಗಿದ್ದ ಗ್ರಾಮದ 20 ಜನರ ಮೇಲೆ ಹುಚ್ಚು ನಾಯಿ ದಾಳಿ

ಚಳ್ಳಕೆರೆ ನಗರ ಅನೈರ್ಮಲ್ಯದ ಆಗರ

ಚಳ್ಳಕೆರೆ: ಸ್ಥಳೀಯ ಆಡಳಿತದ ನಿರ್ಲಕ್ಷೃದಿಂದ ಚಳ್ಳಕೆರೆ ನಗರ ಅನೈರ್ಮಲ್ಯದ ಆಗರವಾಗಿದೆ. ಎಲ್ಲೆಡೆ ಕಸದ ರಾಸಿ ಕಣ್ಣಿಗೆ ಕಂಡರೂ ವಿಲೇವಾರಿ ಮಾಡದೆ ನಗರಸಭೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ನಗರದ…

View More ಚಳ್ಳಕೆರೆ ನಗರ ಅನೈರ್ಮಲ್ಯದ ಆಗರ