ಮದುವೆ ಮನೆಯಲ್ಲಿ ಪರಿಸರ ಪ್ರೇಮ

ನಾಯಕನಹಟ್ಟಿ: ಪಟ್ಟಣದಲ್ಲಿ ಒಳಮಠದ ಸಮುದಾಯ ಭವನದಲ್ಲಿ ಸರಳವಾಗಿ ಜರುಗಿದ ವಿವಾಹದಲ್ಲಿ ಫಲತಾಂಬೂಲದೊಂದಿಗೆ ಸಾವಿರ ಸಸಿಗಳನ್ನು ವಿತರಿಸುವ ಮೂಲಕ ನವ ದಂಪತಿ, ಪರಿಸರ ಪ್ರೇಮ ಮೆರೆದಿದ್ದಾರೆ. ಪ್ರತಿವರ್ಷ ಜೂನ್ 5ಕ್ಕೆ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ.…

View More ಮದುವೆ ಮನೆಯಲ್ಲಿ ಪರಿಸರ ಪ್ರೇಮ

ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ನಾಯಕನಹಟ್ಟಿ: ಆರ್ಯುವೇದ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ರೋಗಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಬೆಂಗಳೂರಿನ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆ ವೈದ್ಯ ಡಾ.ನಾಗವೇಣಿ ತಿಳಿಸಿದರು. ಗುಂತಕೋಲಮ್ಮನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿ,…

View More ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಬೇಸರದ ಸಂಗತಿ ಎಂದು ಸಿಎಚ್‌ಸಿ ಆಪ್ತ ಸಮಾಲೋಚನೆ ಕೇಂದ್ರದ ಮುಖ್ಯಸ್ಥೆ ಸುಧಾ ತಿಳಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯಿಂದ…

View More ಹಳ್ಳಿ ಮಹಿಳೆಯರಲ್ಲಿ ಅಪೌಷ್ಟಿಕತೆ

ಸಮರ್ಪಕ ಮೇವು ಪೂರೈಸಿ

ನಾಯಕನಹಟ್ಟಿ: ಸಮೀಪದ ತುರುವನೂರು ಗೋಶಾಲೆಯ ರಾಸುಗಳಿಗೆ ಸಮರ್ಪಕ ಮೇವು ಪೂರೈಕೆಗೆ ಆಗ್ರಹಿಸಿ ಸೋಮವಾರ ಗ್ರಾಮದ ರೈತರು ಪಟ್ಟಣದ ನಾಡ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ತಿಪ್ಪೇಸ್ವಾಮಿ ಮಾತನಾಡಿ, ಒಂದು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ…

View More ಸಮರ್ಪಕ ಮೇವು ಪೂರೈಸಿ

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭ

ನಾಯಕನಹಟ್ಟಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭ ಮಾಡುತ್ತಿರುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಪಂ ಸದಸ್ಯೆ ಶಕುಂತಲಮ್ಮ ಹೇಳಿದರು. ಸಮೀಪದ ನೇರಲಗುಂಟೆ ಕುರುಬರಹಟ್ಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಉದ್ಘಾಟಿಸಿ…

View More ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಪ್ರಾರಂಭ

ವರುಣನ ಕೃಪೆಗೆ ವಿವಿಧೆಡೆ ವಿಶೇಷ ಪೂಜೆ

ನಾಯಕನಹಟ್ಟಿ: ಉತ್ತಮ ಮಳೆ ಬೆಳೆಗಾಗಿ ಗುರುವಾರ ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ದೇಗುಲವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ಜತೆಗೆ ಸಾಂಪ್ರದಾಯಿಕ ವಾದ್ಯಗಳು…

View More ವರುಣನ ಕೃಪೆಗೆ ವಿವಿಧೆಡೆ ವಿಶೇಷ ಪೂಜೆ

ಮಹಮ್ಮದ್ ಪೈಗಂಬರರ ಆದರ್ಶ ಪಾಲಿಸಿ

ನಾಯಕನಹಟ್ಟಿ: ಶಾಂತಿ ಸೌಹಾರ್ದತೆ ಸಂಕೇತವಾದ ರಮಜಾನ್ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಶ್ರದ್ಧೆಯಿಂದ ಆಚರಿಸಲಾಯಿತು. ಬೆಳಗ್ಗೆ ಪಟ್ಟಣದ ಹಳೇ ಮಸೀದಿಯಿಂದ ಮೆರವಣಿಗೆ ಹೊರಟ ಮುಸ್ಲಿಮರು, ಸರ್ಕಾರಿ ಆಸ್ಪತ್ರೆ ಬಳಿ ಇರುವ ಈದ್ಗಾ ಮೈದಾನಕ್ಕೆ ತೆರಳಿ ಧರ್ಮಗುರು…

View More ಮಹಮ್ಮದ್ ಪೈಗಂಬರರ ಆದರ್ಶ ಪಾಲಿಸಿ

ಮರಗಳಿಂದ ತಾಪಮಾನ ಏರಿಕೆಗೆ ತಡೆ

ನಾಯಕನಹಟ್ಟಿ: ಪರಿಸರ ತಾಪಮಾನ ಏರಿಕೆ ನಿಯಂತ್ರಣಕ್ಕೆ ಗಿಡಮರ ಬೆಳೆಸುವುದು ಅಗತ್ಯ ಎಂದು ರೈತ ಮುಖಂಡ ಓಬಣ್ಣ ತಿಳಿಸಿದರು. ತಳಕು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ,…

View More ಮರಗಳಿಂದ ತಾಪಮಾನ ಏರಿಕೆಗೆ ತಡೆ

ಶಾಲೆಗೆ ಮರಳಿ ಬಂದ ಮಕ್ಕಳು

ನಾಯಕನಹಟ್ಟಿ: ಬಡತನ, ಆರ್ಥಿಕ ಸಮಸ್ಯೆ ನೆಪದಿಂದ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಹೊರಗೆ ಉಳಿಯುವಂತಾಗಬಾರದು ಎಂದು ಬಿಇಒ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು. ಹಿರೇಕೆರೆ ಕಾವಲು ಪ್ರದೇಶದಲ್ಲಿ 5ನೇ ತರಗತಿ ನಂತರ ಶಾಲೆ ಬಿಟ್ಟ ವಿದ್ಯಾರ್ಥಿನಿಯ ಮನೆಗೆ ಮಂಗಳವಾರ ತೆರಳಿ…

View More ಶಾಲೆಗೆ ಮರಳಿ ಬಂದ ಮಕ್ಕಳು

ಮಕ್ಕಳು ಶಾಲೆಯಿಂದ ಹೊರಗುಳಿಯದಿರಲಿ

ನಾಯಕನಹಟ್ಟಿ: ಯಾವ ಮಗುವೂ ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಕರು ಜಾಗೃತಿ ವಹಿಸಬೇಕು ಎಂದು ಬಿಇಒ ಸಿ.ಎಸ್. ವೆಂಕಟೇಶಪ್ಪ ಸೂಚಿಸಿದರು. ಸಮೀಪದ ಗೌಡಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ದಾಖಲಾತಿ ಆಂದೋಲನದಲ್ಲಿ ಮಾತನಾಡಿದರು.…

View More ಮಕ್ಕಳು ಶಾಲೆಯಿಂದ ಹೊರಗುಳಿಯದಿರಲಿ