ಇನ್ನೂ ರಾರಾಜಿಸುತ್ತಿವೆ ನಾಮಫಲಕ

ಶಿರಹಟ್ಟಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪಟ್ಟಣದ ತಾಲೂಕು ಪಂಚಾಯಿತಿ ಎದುರು ಹಾಕಲಾದ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮ ಹಾಗೂ ಉದ್ಯೋಗ ಖಾತರಿ ಯೋಜನೆಯ ನಾಮಫಲಕವನ್ನು ಇನ್ನೂ ತೆಗೆದು ಹಾಕದಿರುವುದು ಪ್ರಜ್ಞಾವಂತ ನಾಗರಿಕರ…

View More ಇನ್ನೂ ರಾರಾಜಿಸುತ್ತಿವೆ ನಾಮಫಲಕ

ಕಡೂರು ಶಾಸಕರ ಕಚೇರಿಗೆ ಬೀಗ

ಕಡೂರು: ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಸರ್ಕಾರದ ನಾಮಫಲಕಗಳನ್ನು ತೆರವುಗೊಳಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಇರುವ ಶಾಸಕರ ಕಚೇರಿಗೆ ಬೀಗ ಹಾಕಿ, ಬಾಗಿಲ ಮೇಲೆ ಚುನಾವಣಾ ಆದೇಶದಂತೆ ಕಚೇರಿಯನ್ನು…

View More ಕಡೂರು ಶಾಸಕರ ಕಚೇರಿಗೆ ಬೀಗ

ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ಚನ್ನಗಿರಿ: ಕಲಾವಿದರು ಚಿತ್ರ, ಶಿಲ್ಪಗಳ ಮೂಲಕ ಇತಿಹಾಸ, ಪರಂಪರೆ ತಿಳಿಸುವ ಕಾರ್ಯ ಮಾಡದಿದ್ದರೆ ನಮ್ಮ ಇತಿಹಾಸ ಅರಿಯಲು ಕಷ್ಟ ಪಡಬೇಕಿತ್ತು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಇಲ್ಲಿನ ರಾಮಮನೋಹರ ಲೋಹಿಯಾ ಭವನದಲ್ಲಿ ಭಾನುವಾರ…

View More ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ಅವಳಿ ಕೆರೆಗೆ ನಾಮಕರಣ, ಪುತ್ಥಳಿಗೆ ಶಂಕುಸ್ಥಾಪನೆ

ಭರಮಸಾಗರ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಅವಳಿ ಕೆರೆಗಳಿಗೆ ಫೆ. 17ರಂದು ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರಿನ ನಾಮಫಲಕ ಅಳವಡಿಕೆ ಹಾಗೂ ಕೆಎಸ್‌ಆರ್‌ಟಸಿ ನಿಲ್ದಾಣದಲ್ಲಿ ಎದುರು ಪುತ್ಥಳಿಗೆ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿದೆ ಎಂದು ಚೌಲೀಹಳ್ಳಿ ನಾಗೇಂದ್ರಪ್ಪ ತಿಳಿಸಿದರು.…

View More ಅವಳಿ ಕೆರೆಗೆ ನಾಮಕರಣ, ಪುತ್ಥಳಿಗೆ ಶಂಕುಸ್ಥಾಪನೆ

ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ

ಹೂವಿನಹಡಗಲಿ (ಬಳ್ಳಾರಿ): ತಾಲೂಕಿನ ಹಿರೇಹಡಗಲಿಯಲ್ಲಿ ದಾರ್ಶನಿಕರ ನಾಮಫಲಕಗಳನ್ನು ತಾಲೂಕಾಡಳಿತ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನಾನಾ ಸಮುದಾಯದ ಮುಖಂಡರು ಸೋಮವಾರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಗ್ರಾಮದ ರಸ್ತೆ ಬದಿ, ಪ್ರಮುಖ ಬೀದಿಗಳಲ್ಲಿ ವಾಲ್ಮೀಕಿ, ಕಿತ್ತೂರು ರಾಣಿ…

View More ದಾರ್ಶನಿಕರ ನಾಮಫಲಕ ತೆರವಿಗೆ ಆಕ್ರೋಶ

ಶಾಶ್ವತ ನಾಮಫಲಕ ಅಳವಡಿಕೆಗೆ ನಿರ್ಣಯ

ಸಾಗರ: ಸಾಗರದ ನೆಹರು ನಗರದ 7ನೇ ತಿರುವಿನ ಹೊಸ ಉಪ್ಪಾರ ಕೇರಿ ಸರ್ಕಲ್​ನಲ್ಲಿ ನಾಮಫಲಕ ತೆರವು ವಿಚಾರ ಸುಖಾಂತ್ಯಗೊಂಡಿದ್ದು, ನಾಮಫಲಕವನ್ನು ಮತ್ತೆ ಅಳವಡಿಸುವಂತೆ ಶಾಸಕ ಹರತಾಳು ಹಾಲಪ್ಪ ನೇತೃತ್ವದ ಸಭೆಯಲ್ಲಿ ತೀರ್ವನವಾಗಿದೆ. ತೆರವುಗೊಳಿಸಿರುವ ನಾಮಫಲಕ ಅಳವಡಿಸಲು…

View More ಶಾಶ್ವತ ನಾಮಫಲಕ ಅಳವಡಿಕೆಗೆ ನಿರ್ಣಯ

ಬೆಳಗಾವಿ ಕನಿಷ್ಠ ಬೆಂಬಲ ಬೆಲೆ ನಾಮಫಲಕ ಎಲ್ಲೆಡೆ ಅಳವಡಿಕೆ

ಬೆಳಗಾವಿ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಮುಂಗಾರಿನ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಾಮಫಲಕವನ್ನು ಪ್ರತಿ ಹಳ್ಳಿಯಲ್ಲಿ…

View More ಬೆಳಗಾವಿ ಕನಿಷ್ಠ ಬೆಂಬಲ ಬೆಲೆ ನಾಮಫಲಕ ಎಲ್ಲೆಡೆ ಅಳವಡಿಕೆ