ಆಲಗೌಡನಹಳ್ಳಿಯಲ್ಲಿ ದೊಡ್ಡಕೆರೆ ನಾಮಫಲಕ ಅನಾವರಣ
ಹೊಳೆನರಸೀಪುರ: ತಾಲೂಕಿನ ಆಲಗೌಡನಹಳ್ಳಿ ಗ್ರಾಮದಲ್ಲಿ ಹೂಳು ತೆಗೆದು ಅಭಿವೃದ್ಧಿಪಡಿಸಿರುವ ದೊಡ್ಡ ಕೆರೆ ನಾಮಫಲಕವನ್ನು ಶ್ರೀ ಕ್ಷೇತ್ರ…
ನಾಮಫಲಕ ಕನ್ನಡದಲ್ಲಿದ್ದರೆ ಸಾಲದು
ವಿಜಯವಾಣಿ ಸುದ್ದಿಜಾಲ ಜನ್ನಾಡಿ ನಾಮಫಲಕಗಳು ಶೇ.60ರಷ್ಟು ಕನ್ನಡದಲ್ಲಿ ಇದ್ದ ಮಾತ್ರಕ್ಕೆ ಕನ್ನಡ ಭಾಷೆ ಅಭಿವೃದ್ಧಿ ಆಗದು.…
ಸಾಲಿಗ್ರಾಮ ದೇವಳದಲ್ಲಿ ನಾಮಫಲಕ ಅನಾವರಣ
ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಶಾಶ್ವತ ಭೋಜನ ನಿಧಿಗೆ ಯಮುನಾ ಮತ್ತು ಚಂದ್ರಶೇಖರ ಮಯ್ಯ…
ಕನ್ವರ್ಯಾತ್ರೆ ನಾಮಫಲಕ ಆದೇಶಕ್ಕೆ ಸುಪ್ರೀಂ ತಡೆ; ಒತ್ತಾಯಿಸದಂತೆ ಸೂಚನೆ
ನವದೆಹಲಿ: ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಆಹಾರ ಮಾರಾಟ ಮಾಡುವ ಅಂಗಡಿಗಳಲ್ಲಿ ಮಾಲೀಕರ ಹೆಸರು ಹಾಗೂ ಅಲ್ಲಿ…
ಆಂಗ್ಲಭಾಷೆಯ ನಾಮಫಲಕ ತೆರವು, ಮೂಲಸೌಕರ್ಯಕ್ಕೆ ಒತ್ತಾಯ
ಚಿಕ್ಕಮಗಳೂರು: ನಗರ ಭಾಗದ ಅಂಗಡಿಮುAಗಟ್ಟುಗಳ ಆಂಗ್ಲಭಾಷೆಯ ನಾಮಫಲಕ ತೆರವುಗೊಳಿಸಬೇಕು ಹಾಗೂ ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಒದಗಿಸಿಕೊಡಬೇಕು…
ನಾಮಫಲಕದಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯ
ಕೋಲಾರ: ತಾಲೂಕಿನ ವೇಮಗಲ್- ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹಾಗೂ ಕೈಗಾರಿಕೆಗಳ ಮಾಲೀಕರು…
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯೂ ಅಗತ್ಯ
ಸಯ್ಯದ್ ಸಿರಾಜ್ ಅಹ್ಮದ್ ಹೇಳಿಕೆ | ಹಾಜಿ ಅಬ್ದುಲ್ಲಾ ಸಾಹೇಬ್ ಮನೆಗೆ ಫಲಕ ವಿಜಯವಾಣಿ ಸುದ್ದಿಜಾಲ…
ಚಿನ್ನದನಾಡಲ್ಲಿ ಆಂಗ್ಲ ನಾಮಫಲಕ
ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಯ ಅಧಿಸೂಚಿತ ಪ್ರದೇಶ ಸಮಿತಿ ಹಾಗೂ ಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ…
ನಾಮಫಲಕಗಳಲ್ಲಿ ಕನ್ನಡ ಬಳಸದವರ ವಿರುದ್ಧ ಕ್ರಮಕೈಗೊಳ್ಳಿ
ಚಿಕ್ಕಮಗಳೂರು: ಅಂಗಡಿ ಮುಂಗಟ್ಟುದಾರರು ನಾಮಫಲಕಗಳಲ್ಲಿ ಶೇ.60 ಕನ್ನಡ ಪದ ಬಳಕೆಗೆ ಸರ್ಕಾರ ಸೂಚಿಸಿದ್ದರೂ ಸಹ ನಿರ್ಲಕ್ಷ್ಯ…
ನಾಮಫಲಕದಲ್ಲಿ ಶೇ.60 ಕನ್ನಡ ಬಳಸಿದವರಿಗೆ ಸನ್ಮಾನ
ಚಿಕ್ಕಮಗಳೂರು: ಅಂಗಡಿ ಮುಂಗಟ್ಟುದಾರರು ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಿ ಶೇ.60 ಕನ್ನಡ ಪದ ಬಳಕೆ ಮಾಡಿಕೊಳ್ಳಬೇಕು ಎಂದು…