ಮುಕ್ಕಾಟೀರ, ತಂಬುಕುತ್ತೀರ ಫೈನಲ್‌ಗೆ

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿಯಲ್ಲಿರುವ ಕೊಡವ ಕುಟುಂಬ ತಂಡಗಳ ನಡುವಿನ ಹೈಲ್ಯಾಂಡರ್ಸ್‌ ಕಪ್ ಹಾಕಿ ಪಂದ್ಯಾವಳಿ ಅಂತಿಮ ಹಣಾಹಣಿಯಲ್ಲಿ ಮುಕ್ಕಾಟೀರ (ಮೂವತ್ತೋಕ್ಲು) ಕುಟುಂಬ ತಂಡ ತಂಬುಕುತ್ತೀರ ಕುಟುಂಬ ತಂಡವನ್ನು ಎದುರಿಸಲಿದೆ. ಕಕ್ಕಬ್ಬೆಯ…

View More ಮುಕ್ಕಾಟೀರ, ತಂಬುಕುತ್ತೀರ ಫೈನಲ್‌ಗೆ

ಮುಕ್ಕಾಟೀರ, ಶಾಂತೆಯಂಡ ತಂಡಕ್ಕೆ ಜಯ

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮ ವ್ಯಾಪ್ತಿಯ ಕೊಡವ ತಂಡಗಳ ನಡುವೆ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯದಲ್ಲಿ ಮುಕ್ಕಾಟೀರ (ಮೂವತೋಕ್ಲು), ಶಾಂತೆಯಮಡ ತಂಡಗಳು ಗೆಲುವು ಸಾಧಿಸಿದವು. ಕಕ್ಕಬ್ಬೆಯ ದಿ…

View More ಮುಕ್ಕಾಟೀರ, ಶಾಂತೆಯಂಡ ತಂಡಕ್ಕೆ ಜಯ

ಮಂಡೇಪಂಡ ತಂಡಕ್ಕೆ ಭರ್ಜರಿ ಗೆಲುವು

ನಾಪೋಕ್ಲು: ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿಯ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ತಂಬುಕುತ್ತೀರ 2-1 ಗೋಲಿನಿಂದ ಓಡಿಯಂಡ ತಂಡವನ್ನು ಸೋಲಿಸಿತು. ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್…

View More ಮಂಡೇಪಂಡ ತಂಡಕ್ಕೆ ಭರ್ಜರಿ ಗೆಲುವು

ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್‌ನಲ್ಲಿ ಮಂಡೀರ, ತಂಬುಕುತ್ತೀರ, ಓಡಿಯಂಡ, ಮಂದೇಯಂಡ ಕುಟುಂಬ ತಂಡಗಳು ಗೆಲುವು ಸಾಧಿಸಿವೆ. ಪ್ರಕೃತಿ ವಿಕೋಪದಿಂದ…

View More ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ಹೈಲ್ಯಾಂಡರ್ಸ್‌ ಕಪ್- ವಾರಿಯರ್ಸ್‌ ಕಪ್‌ಗೆ ಚಾಲನೆ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಹೈಲ್ಯಾಂಡರ್ಸ್‌ ಕಪ್ ಹಾಗೂ ವಾರಿಯರ್ಸ್‌ ಚಾಂಪಿಯನ್ ಕಪ್ ಹಾಕಿ ಪಂದ್ಯಾವಳಿಗೆ ಮಂಗಳವಾರ ಚಾಲನೆ ನೀಡಲಾಯಿತು. ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ…

View More ಹೈಲ್ಯಾಂಡರ್ಸ್‌ ಕಪ್- ವಾರಿಯರ್ಸ್‌ ಕಪ್‌ಗೆ ಚಾಲನೆ

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ನಾಪೋಕ್ಲು: ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಇದರಿಂದಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿ ಬಾವಲಿ ಗ್ರಾಮದ ಮಹಿಳಾ ಸಂಘಗಳು, ವಿವಿಧ ಸಂಘಸಂಸ್ಥೆಗಳು ಹಾಗೂ…

View More ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿಅವಘಡ

ನಾಪೋಕ್ಲು: ಕಕ್ಕ್ಕಬೆ ನಾಲಡಿ ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿ ಅನಾಹುತ ನಡೆದಿದೆ. ಬುಧವಾರ ಬೆಳಗಿನಿಂದಲೇ ಕಾಡ್ಗಿಚ್ಚಿನ ಕೆನ್ನಾಲಿಗೆ ವ್ಯಾಪಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸಪಡುತ್ತಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ತಾಮರ…

View More ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿಅವಘಡ

ಕೊಡವ ಸಮಾಜಕ್ಕೆ ಮನುಮುತ್ತಪ್ಪ ಅಧ್ಯಕ್ಷ

ನಾಪೋಕ್ಲು: ಇಲ್ಲಿನ ಕೊಡವ ಸಮಾಜದ 2019-22ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಪದಾಧಿಕಾರಿಗಳಾಗಿ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯ 16 ಸ್ಥಾನಕ್ಕೆ ನಡೆದ ಚುನಾವಣೆಗೆ 52 ನಾಮಪತ್ರ ಸಲ್ಲಕೆಯಾಗಿದ್ದವು. ಮನುಮುತ್ತಪ್ಪ(ಅಧ್ಯಕ್ಷ), ಮಾಳೆಯಂಡ…

View More ಕೊಡವ ಸಮಾಜಕ್ಕೆ ಮನುಮುತ್ತಪ್ಪ ಅಧ್ಯಕ್ಷ

ಕೊಡಗಿನ ಮೂಲ ಸಂಸ್ಕೃತಿ ಉಳಿಸಿಕೊಳ್ಳಿ

ನಾಪೋಕ್ಲು: ಜಾಗತೀಕರಣದ ಸೊಗಡಿಗೆ ಮಾರುಹೋಗದೆ ವಿಶ್ವಮಟ್ಟದಲ್ಲಿ ಹೆಸರಾಗಿರುವ ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ಎಂದು ವಕೀಲ ಕೆ.ಎಂ. ಕುಂಞಿ ಅಬ್ದುಲ್ಲ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕೊಡವ ಸಾಂಸ್ಕೃತಿಕ…

View More ಕೊಡಗಿನ ಮೂಲ ಸಂಸ್ಕೃತಿ ಉಳಿಸಿಕೊಳ್ಳಿ

ಶ್ರದ್ಧಾಭಕ್ತಿಯ ಕಾವೇರಿ ಬೈವಾಡು ಕಾರ್ಯಕ್ರಮ

ನಾಪೋಕ್ಲು: ಶಿವರಾತ್ರಿ ಪ್ರಯುಕ್ತ ಕೊಡಗಿನ ಕುಲದೈವ ಶ್ರೀ ಕಾವೇರಿ ಮಾತೆಗೆ ವ್ರತಧಾರಿಗಳಾಗಿ ಭಕ್ತಿ ಸಮರ್ಪಿಸುವ ಮೂಲಕ ಕಾವೇರಿ ಬೈವಾಡು ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಕಾವೇರಿ ಬೈವಾಡು ಸಮಿತಿ ವತಿಯಿಂದ 29ನೇ ವರ್ಷದ ಶ್ರೀ ಮೂಲ…

View More ಶ್ರದ್ಧಾಭಕ್ತಿಯ ಕಾವೇರಿ ಬೈವಾಡು ಕಾರ್ಯಕ್ರಮ