ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಗುರುಪ್ರಸಾದ್ ತುಂಬಸೋಗೆ ಕಾಡಿನ ವ್ಯಾಪ್ತಿಯಲ್ಲಿ ನಡೆಯುವ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಅರಣ್ಯಾಧಿಕಾರಿಗಳ ಜೀಪುಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹುಲಿ ಸಂರಕ್ಷಿತಾ ಪ್ರದೇಶ, ರಾಷ್ಟ್ರೀಯ ಉದ್ಯಾನವನಗಳು, ವನ್ಯಧಾಮಗಳಲ್ಲಿ ಸಫಾರಿಗಾಗಿಯೇ…

View More ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಗಾಯಗೊಂಡ ಕಾಡಾನೆಗೆ ಶ್ರುಶ್ರೂಷೆ

<<ರಕ್ಷಿತಾರಣ್ಯದಲ್ಲಿ ನಾಗರಹೊಳೆ ವೈದ್ಯರಿಂದ ಚಿಕಿತ್ಸೆ ಆನೆಗಳ ಕಾದಾಟದಿಂದ ಗಾಯಗೊಂಡಿದ್ದ ಒಂಟಿ ಸಲಗ>> ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ವಲಯಾರಣ್ಯ ವ್ಯಾಪ್ತಿಗೆ ಬರುವ ಬಾಳುಗೋಡು ಮಿತ್ತಡ್ಕ ಕಿರಿಭಾಗ ರಕ್ಷಿತಾರಣ್ಯದಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಶುಕ್ರವಾರ ನಾಗರಹೊಳೆ ಅಭಯಾರಣ್ಯದ…

View More ಗಾಯಗೊಂಡ ಕಾಡಾನೆಗೆ ಶ್ರುಶ್ರೂಷೆ

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿಯ ರೌದ್ರನರ್ತನ: ಅಪಾರ ಸಸ್ಯ, ವನ್ಯಜೀವಿ ಸಂಪತ್ತು ನಾಶ

ಚಾಮರಾಜನಗರ: ಪಶ್ಚಿಮ ಘಟ್ಟದ ವ್ಯಾಪ್ತಿಗೆ ಸೇರುವ ನಿತ್ಯಹರಿದ್ವರ್ಣ ಬಂಡೀಪುರ ಅರಣ್ಯ ಪ್ರದೇಶದ ಸಹಸ್ರಾರು ಎಕರೆ ಭೂಮಿಯಲ್ಲಿದ್ದ ಮರಗಿಡಗಳು, ವಾಸವಾಗಿದ್ದ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ. ಹಿಮವದ್​ ಗೋಪಾಸ್ವಾಮಿ ಬೆಟ್ಟ ಅಕ್ಷರಶಃ ಬೆಂದ ಕಾಡಾಗಿದೆ. ಕಳೆದ…

View More ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೆಂಕಿಯ ರೌದ್ರನರ್ತನ: ಅಪಾರ ಸಸ್ಯ, ವನ್ಯಜೀವಿ ಸಂಪತ್ತು ನಾಶ

ಬಂಡೀಪುರ ಅರಣ್ಯದಲ್ಲಿ ಹತೋಟಿಗೆ ಬಾರದ ಬೆಂಕಿ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಹರಡುತ್ತ ಹಂಗಳ ಗ್ರಾಮದ ಬಳಿಗೂ ಹರಡುತ್ತಿದೆ. ಫೆ. 19 ರಂದು ಕಾಣಿಸಿಕೊಂಡ ಬೆಂಕಿ ಶನಿವಾರದ ತನಕ ಗೋಪಾಲಸ್ವಾಮಿ ಬೆಟ್ಟ ವಲಯ, ಬೋಳುಗುಡ್ಡ, ಸಫಾರಿ…

View More ಬಂಡೀಪುರ ಅರಣ್ಯದಲ್ಲಿ ಹತೋಟಿಗೆ ಬಾರದ ಬೆಂಕಿ

ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು: ಸಾವಿರಾರು ಎಕರೆ ಅರಣ್ಯ ಪ್ರದೇಶ ಭಸ್ಮ

ಮೈಸೂರು/ಚಾಮರಾಜನಗರ: ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ಭಸ್ಮವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಅಂದಾಜು 40…

View More ನಾಗರಹೊಳೆ ಮತ್ತು ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು: ಸಾವಿರಾರು ಎಕರೆ ಅರಣ್ಯ ಪ್ರದೇಶ ಭಸ್ಮ

ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಡೇಮನುಗನಹಳ್ಳಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿಕೊಡಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.…

View More ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಆನೆಗಳ ಹಾವಳಿಯಿಂದ ಫಸಲು ನಾಶ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಸೋಮವಾರ ತಡರಾತ್ರಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ನೇರಳಕುಪ್ಪೆ ಗ್ರಾಮದ ರೇವಣ್ಣ, ದೇವರಾಜ್, ಸುಬ್ಬೇಗೌಡ, ರಾಜೇಂದ್ರ, ಕಚುವಿನಹಳ್ಳಿ ಮಾದೇಗೌಡ, ತಮ್ಮೇಗೌಡರ ಜಮೀನಿನಲ್ಲಿ…

View More ಆನೆಗಳ ಹಾವಳಿಯಿಂದ ಫಸಲು ನಾಶ

ಹೆಬ್ಬಾವಿನ ಜತೆ ಕೀಟಲೆ ಮಾಡಿದ ಹುಲಿರಾಯ…

ಮೈಸೂರು: ಅಪ್ಪಾ…ಈ ಹೆಬ್ಬಾವಿನ ಸಹವಾಸನೇ ಬೇಡ ಎಂದು ತಲೆವೊದರಿ ಹೆಬ್ಬುಲಿ ಸುಮ್ಮನೆ ಹೋಗಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಹೌದು, ನಾಗರಹೊಳೆ ಅಭಯಾರಣ್ಯದಲ್ಲಿ ಈ ದೃಶ್ಯ ಕಂಡು ಬಂದಿದ್ದು, ಸಫಾರಿಗೆ…

View More ಹೆಬ್ಬಾವಿನ ಜತೆ ಕೀಟಲೆ ಮಾಡಿದ ಹುಲಿರಾಯ…

ಹುಲಿ ಸಂರಕ್ಷಣೆಯಲ್ಲಿ ನಾಗರಹೊಳೆಯ ಪಾಠ

ನಶಿಸುತ್ತಿರುವ ಹುಲಿ ಸಂತತಿ ಸಂರಕ್ಷಣೆಗಾಗಿ 70-80ರ ದಶಕದಲ್ಲಿ ನಾಗರಹೊಳೆ ಅಭಯಾರಣ್ಯದ ಸಿಬ್ಬಂದಿ ವರ್ಗ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಎಲ್ಲ ಅಡೆತಡೆಗಳನ್ನು ಧೈರ್ಯದಿಂದ ಹಿಮ್ಮೆಟ್ಟಿದ ಫಲವಾಗಿ ಇಂದು ಇವುಗಳ ಸಂತತಿ ಉಳಿದಿದೆ. ಈ ಹೋರಾಟ ಇತರ…

View More ಹುಲಿ ಸಂರಕ್ಷಣೆಯಲ್ಲಿ ನಾಗರಹೊಳೆಯ ಪಾಠ

ಭೀತಿ ಹೆಚ್ಚಿಸಿದ ಹುಲಿರಾಯ

ಸುನಿಲ್‌ಪೊನ್ನೇಟಿ ಕುಶಾಲನಗರ ಕಾಡಾನೆ ಹಾವಳಿಯಿಂದ ತತ್ತರಿಸಿದ್ದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಈಗ ಹುಲಿಗಳ ಭೀತಿ ಎದುರಾಗಿದೆ. ತಿಂಗಳಿನಿಂದ ರಂಗಸಮುದ್ರ, ಹೊಸಪಟ್ಟಣ ಭಾಗದಲ್ಲಿ ಸ್ಥಳೀಯರಿಗೆ ಆಗಾಗ್ಗೆ ಹುಲಿ ದರ್ಶನವಾಗುತ್ತಿದ್ದು, ಜಾನುವಾರುಗಳು ಬಲಿಯಾಗುತ್ತಿರುವುದು ಆತಂಕ…

View More ಭೀತಿ ಹೆಚ್ಚಿಸಿದ ಹುಲಿರಾಯ