ಕುಡಿದ ಮತ್ತಿನಲ್ಲಿ ಹಾವಿನ ಜತೆ ಚೆಲ್ಲಾಟವಾಡಲು ಹೋಗಿ ಕೊನೆಗೆ ಆಸ್ಪತ್ರೆ ಸೇರಿದ!

ಬೆಂಗಳೂರು: ಕುಡಿದ ನಶೆಯಲ್ಲಿದ್ದ ವ್ಯಕ್ತಿ ಹಾವಿನ ಜತೆ ಚೆಲ್ಲಾಟಕ್ಕೆ ಯತ್ನಿಸಿದ್ದಾನೆ. ಈ ವೇಳೆ ರೋಷಗೊಂಡ ಹಾವು ಕಚ್ಚಿ ಕುಡುಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ನೆಲಮಂಗಲದ ವಿಶ್ವೇಶ್ವಪುರದಲ್ಲಿ ಘಟನೆ ನಡೆದಿದ್ದು, ಮನೆಯೊಳಗೆ ಬೀರು ಸಂದಿಯಲ್ಲಿ ನಾಗರ ಹಾವು…

View More ಕುಡಿದ ಮತ್ತಿನಲ್ಲಿ ಹಾವಿನ ಜತೆ ಚೆಲ್ಲಾಟವಾಡಲು ಹೋಗಿ ಕೊನೆಗೆ ಆಸ್ಪತ್ರೆ ಸೇರಿದ!

ಮನೆಯ ಆವರಣದಲ್ಲಿದ್ದ ನಾಗರಹಾವು ರಕ್ಷಿಸುವ ವೇಳೆ ರಸ್ತೆಯಲ್ಲೇ 14 ಮೊಟ್ಟೆಗಳನ್ನಿಟ್ಟಿತು!

ಮಂಡ್ಯ: ಅಚ್ಚರಿಯ ಬೆಳವಣಿಗೆಯಲ್ಲಿ ನಾಗರ ಹಾವೊಂದು ರಸ್ತೆಯಲ್ಲೇ 14 ಮೊಟ್ಟೆಯಿಟ್ಟಿದೆ. ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಇರುವ ರವಿ ಎಂಬವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು. ರವಿ ಅವರ ಮಾಹಿತಿ ಮೇರೆಗೆ ಉರಗತಜ್ಞ ಪ್ರಸನ್ನಕುಮಾರ್…

View More ಮನೆಯ ಆವರಣದಲ್ಲಿದ್ದ ನಾಗರಹಾವು ರಕ್ಷಿಸುವ ವೇಳೆ ರಸ್ತೆಯಲ್ಲೇ 14 ಮೊಟ್ಟೆಗಳನ್ನಿಟ್ಟಿತು!

ಪುಟ್ಟಣ್ಣ ಹೆಕ್ಕಿ ತೆಗೆದ ರೆಬೆಲ್ ಎಂಬ ತಾರೆ

ಕನ್ನಡ ಚಿತ್ರರಂಗದಲ್ಲಿ ಡಾ| ರಾಜ್​ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್, ಶಂಕರ್​ನಾಗ್ ಉಚ್ಛ್ರಾಯದಲ್ಲಿದ್ದಾಗಲೇ, ಅವರ ಮಧ್ಯೆ ಎದ್ದು ಬಂದು ತಮ್ಮದೇ ಆದ ಸ್ಥಾನವನ್ನು ಸ್ಥಾಪಿಸಿಕೊಂಡವರು ಅಂಬರೀಷ್. ಇತರೆಲ್ಲರಿಗಿಂತಲೂ ಭಿನ್ನವಾದ ಇಮೇಜ್ ಅವರದು. ಅದು ಅಭಿಮಾನಿಗಳ ಪಾಲಿಗೆ…

View More ಪುಟ್ಟಣ್ಣ ಹೆಕ್ಕಿ ತೆಗೆದ ರೆಬೆಲ್ ಎಂಬ ತಾರೆ

ಬುಲೆಟ್ ಬೈಕ್‌ನಲ್ಲಿ ನಾಗನ ಸವಾರಿ!

ಮಂಗಳೂರು: ಬುಲೆಟ್ ಬೈಕಲ್ಲಿ ಗುಡುಗುಡು ಸವಾರಿ ಮಾಡುತ್ತಿರಬೇಕಾದರೆ ದಿಢೀರ್ ನಿಮ್ಮ ಮುಂದೆ ನಾಗರಹಾವು ಹೆಡೆ ಬಿಚ್ಚಿದರೆ…? ಇದೇ ಅನುಭವ ಆಗಿದ್ದು ಮರಕಡ ನಿವಾಸಿ ಬದ್ರುದ್ದೀನ್ ಕೂಳೂರು ಅವರಿಗೆ. ಕಾವೂರು ಆಟೋವರ್ಕ್ಸ್ ಮಾಲೀಕ ಹಾಗೂ ಕವಿಯೂ ಆಗಿರುವ…

View More ಬುಲೆಟ್ ಬೈಕ್‌ನಲ್ಲಿ ನಾಗನ ಸವಾರಿ!

VIDEO: ಹೊಳೆಯುವ ನಾಗರ ಹಾವು, ಶ್ವಾನ ಕಾದಾಟ

ಚಿಕ್ಕಮಗಳೂರು: ಅಪರೂಪದ ನಾಗರಹಾವೊಂದು ಕಂಡುಬಂದಿದ್ದು, ಸೂರ್ಯನ ಕಿರಣಕ್ಕೆ ಹಾವಿನ ತಲೆ ಹೊಳೆಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ಹಾವಿನ ಕಾಳಗದ ವೇಳೆ ಅಪರೂಪವೆಂಬಂತೆ ಹಾವಿನ…

View More VIDEO: ಹೊಳೆಯುವ ನಾಗರ ಹಾವು, ಶ್ವಾನ ಕಾದಾಟ

ಬೈಕ್ ಏರಿದ್ದ ನಾಗರ ಸೆರೆ

ತೀರ್ಥಹಳ್ಳಿ: ಪಟ್ಟಣದಲ್ಲಿ ಬೈಕ್ ಸೀಟಿನಲ್ಲಿ ಅವಿತು ಕುಳಿತಿದ್ದ ಮಿಡಿನಾಗರವನ್ನು ಸುಮಾರು 2 ಗಂಟೆಗಳ ಬಳಿಕ ಸೆರೆಹಿಡಿಯಲಾಗಿದೆ. ತಾಲೂಕು ಪಂಚಾಯಿತಿ ಕಚೇರಿ ಎದುರು ರ್ಪಾಂಗ್ ಮಾಡಿದ್ದ ಬಾಳಕೊಡ್ಲು ಉಮೇಶ್ ಎಂಬುವರ ಬೈಕ್​ನಲ್ಲಿ ಅವಿತುಕೊಂಡಿದ್ದನ್ನು ಸಾರ್ವಜನಿಕರು ನೋಡಿದ್ದಾರೆ.…

View More ಬೈಕ್ ಏರಿದ್ದ ನಾಗರ ಸೆರೆ

ಉರಗಪ್ರೇಮಿಗೇ ಕಚ್ಚಿದ ನಾಗರಹಾವು

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಬಡಾವಣೆಯ ಜಮೀನೊಂದರಲ್ಲಿ ಕಾಣಿಸಿಕೊಂಡ ನಾಗರಹಾವನ್ನು ಹಿಡಿದು ಗೋಣಿಚೀಲಕ್ಕೆ ಹಾಕುವ ವೇಳೆ ಉರಗಪ್ರೇಮಿ ಹೆಬ್ಬೆರಳಿಗೆ ಹಾವು ಕಡಿದಿದೆ. ಮುಡಿಗುಂಡದ ಅನಿಲ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ನಾಗರಹಾವು ಕಾಣಿಸಿಕೊಂಡಿದ್ದು, ಅನಿಲ್ ಸ್ನೇಹಿತರು…

View More ಉರಗಪ್ರೇಮಿಗೇ ಕಚ್ಚಿದ ನಾಗರಹಾವು

‘ನಾಗರಹಾವು’ ಬಗ್ಗೆ ಶಿವಣ್ಣ ಹೇಳಿದ್ದೇನು?

ಬೆಂಗಳೂರು: ಹೊಸ ಅವತರಣಿಕೆಯ ನಾಗರಹಾವು ಸಿನಿಮಾವನ್ನು ನಟ ಶಿವರಾಜ್​ಕುಮಾರ್​ ಅವರು ಇಂದು ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಿದರು. ಸಿನಿಮಾ ನೋಡಿ ಹೊರ ಬಂದ ಅವರು ಚಿತ್ರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು,…

View More ‘ನಾಗರಹಾವು’ ಬಗ್ಗೆ ಶಿವಣ್ಣ ಹೇಳಿದ್ದೇನು?

ವಿಷ್ಣುದಾದಾ ಅಭಿಮಾನಿಗಳ ಸಂಭ್ರಮ

ಬಾಗಲಕೋಟೆ: ಸಾಹಸಸಿಂಹ ದಿ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಮರು ಬಿಡುಗಡೆಯಾದ ಹಿನ್ನೆಲೆ ಬಾಗಲಕೋಟೆ ನಗರದ ವಿಷ್ಣುವರ್ಧನ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ವಿಷ್ಣು ಸೇನಾ ಸಮಿತಿ ಸದಸ್ಯರು ಮತ್ತು ವಿಷ್ಣುವರ್ಧನ ಅಭಿಮಾನಿಗಳು…

View More ವಿಷ್ಣುದಾದಾ ಅಭಿಮಾನಿಗಳ ಸಂಭ್ರಮ

ಮಾಸ್ಟರ್ ಪೀಸ್ ನಾಗರಹಾವು

1972ರಲ್ಲಿ ತೆರೆಕಂಡ ‘ನಾಗರಹಾವು’ ಚಿತ್ರದ ಮೂಲಕ ಹಲವು ದಾಖಲೆಗಳು ಕನ್ನಡ ಸಿನಿಮಾ ಇತಿಹಾಸದಲ್ಲಿ ಸೃಷ್ಟಿಯಾಗಿದ್ದವು. ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರಂತಹ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ದಕ್ಕಿದರು. ಇಂತಹ ಸಾರ್ವಕಾಲಿಕ ಹಿಟ್ ಚಿತ್ರವನ್ನು ಈಶ್ವರಿ ಸಂಸ್ಥೆನಿರ್ವಣ…

View More ಮಾಸ್ಟರ್ ಪೀಸ್ ನಾಗರಹಾವು