ನವಲಗುಂದ ತಾಪಂ ಅಧ್ಯಕ್ಷರಾಗಿ ಅನ್ನಪೂರ್ಣ ಅವಿರೋಧ ಆಯ್ಕೆ

ನವಲಗುಂದ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನವಲಗುಂದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶಿರೂರ ತಾಪಂ ಕ್ಷೇತ್ರದ ಅನ್ನಪೂರ್ಣ ಶಿರಹಟ್ಟಿಮಠ ಅವರು ಅವಿರೋಧವಾಗಿ ಆ್ಕಯೆಾದರು. ತಾಪಂ ಸಭಾ ಭವನದಲ್ಲಿ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು.…

View More ನವಲಗುಂದ ತಾಪಂ ಅಧ್ಯಕ್ಷರಾಗಿ ಅನ್ನಪೂರ್ಣ ಅವಿರೋಧ ಆಯ್ಕೆ

ಭಾವೈಕ್ಯದ ಚಾಂಗದೇವನ ಜಾತ್ರೆ

ನವಲಗುಂದ: ಉತ್ತರ ಕರ್ನಾಟಕದ ಹಿಂದು-ಮುಸ್ಲಿಮರ ಭಾವೈಕ್ಯತೆಗೆ ಹೆಸರುವಾಸಿಯಾದ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಯಮನೂರ ಚಾಂಗದೇವನ ಜಾತ್ರೆಗೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಭಾನುವಾರ ಚಾಲನೆ ನೀಡಿದರು. ಮಾ. 24ರಿಂದ ಒಂದು ತಿಂಗಳ ಕಾಲ ಚಾಂಗದೇವನ ಜಾತ್ರೆ…

View More ಭಾವೈಕ್ಯದ ಚಾಂಗದೇವನ ಜಾತ್ರೆ

ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಪ್ರಸ್ತಾವ

ನವಲಗುಂದ: ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲಸಗಳಿಗೆ ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿರುವ ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ 13 ಸದಸ್ಯರು ತಾಪಂ…

View More ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಪ್ರಸ್ತಾವ

ಬಜೆಟ್​ನಲ್ಲಿ ವೈಜ್ಞಾನಿಕ ಬೆಲೆ ನೀಡುವ ಯೋಜನೆ

ನವಲಗುಂದ:ಮುಖ್ಯಮಂತ್ರಿಗಳಿಗೆ ದೊಡ್ಡ ಚಿಂತನೆಗಳಿವೆ. ನಾವು ಬರೀ ಸಾಲ ಮನ್ನಾ ಮಾಡಿದರೆ, ರೈತರು ಮುಂದೆ ಬರುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ವ್ಯವಸ್ಥೆಯನ್ನು ಬಜೆಟ್​ನಲ್ಲಿ ತರುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ಸಹಕಾರ…

View More ಬಜೆಟ್​ನಲ್ಲಿ ವೈಜ್ಞಾನಿಕ ಬೆಲೆ ನೀಡುವ ಯೋಜನೆ

ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ನವಲಗುಂದ: ಶಿರೂರ ಗ್ರಾಮದಿಂದ ಧಾರವಾಡಕ್ಕೆ ತೆರಳಲು ನಿಗದಿತ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶಿರೂರು ಗ್ರಾಮಸ್ಥರು ಹಾಗೂ ಧಾರವಾಡಕ್ಕೆ ತೆರಳುವ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಶುಕ್ರವಾರ ಶಿರೂರ ಬಸ್ ನಿಲ್ದಾಣದಲ್ಲಿ 3 ಗಂಟೆಗೂ…

View More ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಬರ ನಿರ್ವಹಣೆಗೆ ನಿಗಾ ವಹಿಸಿ

ನವಲಗುಂದ: ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ಎಂದು ಘೊಷಿಸಿದ್ದು, ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು. ಪಟ್ಟಣದ ತಾ.ಪಂ. ಸಭಾಭವನದಲ್ಲಿ ಶುಕ್ರವಾರ ಶಾಸಕ ಶಂಕರಪಾಟೀಲ…

View More ಬರ ನಿರ್ವಹಣೆಗೆ ನಿಗಾ ವಹಿಸಿ

ಶಾಲಾ ಮೈದಾನಕ್ಕೆ ನುಗ್ಗಿದ ಕೆರೆ ನೀರು

ನವಲಗುಂದ: ವಾಸಿಯಾಗದ ಕಾಯಿಲೆಯುಳ್ಳ ಮಹಿಳೆ ಬಿದ್ದು ಸತ್ತಿದ್ದಾಳೆಂಬ ಕಾರಣಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರಕ್ಕೆ ಒಳಗಾಗಿರುವ ತಾಲೂಕಿನ ಮೊರಬ ಗ್ರಾಮದ ಕೆರೆಯ ನೀರು ಸೋಮವಾರ ಶಾಲಾ ಮೈದಾನಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. 4 ದಿನದಿಂದ ಪಂಪ್ ಮಾಡುತ್ತಿದ್ದರೂ…

View More ಶಾಲಾ ಮೈದಾನಕ್ಕೆ ನುಗ್ಗಿದ ಕೆರೆ ನೀರು

ವಾಕರಸಾ ಸಂಸ್ಥೆ ಬಸ್ ಜಪ್ತಿ

ನವಲಗುಂದ: ಬಸ್ ಅಪಘಾತದಲ್ಲಿ ನೊಂದವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನವಲಗುಂದ ಜೆಎಂಎಫ್​ಸಿ ನ್ಯಾಯಾಲಯದ ಆದೇಶದಂತೆ ವಾಕರಸಾ ಸಂಸ್ಥೆ ಬಸ್ ಜಪ್ತಿ ಮಾಡಿದ ಘಟನೆ ಸೋಮವಾರ ನಡೆದಿದೆ. ಬಸಾಪುರ ಗ್ರಾಮದ ಬೈಕ್ ಸವಾರ ನಿಂಗಪ್ಪ ಯಲಿಗಾರ…

View More ವಾಕರಸಾ ಸಂಸ್ಥೆ ಬಸ್ ಜಪ್ತಿ

ಮಂಗನಿಗೊಂದು ದೇವಸ್ಥಾನ

ನವಲಗುಂದ: ಮಂಗ ಮೃತಪಟ್ಟಾಗ ತಿರುಗಿ ನೋಡದ ಜನ ಹೆಚ್ಚು. ಆದರೆ, ಇಲ್ಲೊಬ್ಬ ಮಂಗನ ಭಕ್ತನಿದ್ದಾನೆ. ಮೃತ ಮಂಗನ ಅಂತ್ಯಸಂಸ್ಕಾರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾನೆ. 11ನೇ ದಿನಕ್ಕೆ ತಿಥಿ ಮಾಡಿ, ಗ್ರಾಮಸ್ಥರಿಗೆ ಊಟವನ್ನೂ ಹಾಕಿಸಿದ್ದಾನೆ. ಇದಕ್ಕಿಂತ ಮಿಗಿಲಾಗಿ…

View More ಮಂಗನಿಗೊಂದು ದೇವಸ್ಥಾನ

ಪಲ್ಲಕ್ಕಿ, ಮೇಣೆ ಅದ್ದೂರಿ ಮೆರವಣಿಗೆ

ನವಲಗುಂದ: ಪವಾಡ ಪುರುಷ ಅಜಾತ ನಾಗಲಿಂಗಸ್ವಾಮಿಗಳ 137ನೇ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಪಲ್ಲಕ್ಕಿ ಮತ್ತು ಮೇಣೆ ಮಹೋತ್ಸವದ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿಯಿಡಿ ಸಂಚರಿಸಿದ ಮೆರವಣಿಗೆ ಬುಧವಾರ ಬೆಳಗ್ಗೆ…

View More ಪಲ್ಲಕ್ಕಿ, ಮೇಣೆ ಅದ್ದೂರಿ ಮೆರವಣಿಗೆ