ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ, ಸೌದಿ ಮೇಲಿನ ದಾಳಿ ಬಳಿಕ ಸತತ ಏರಿಕೆ

ನವದೆಹಲಿ: ಕಳೆದ ಆರು ದಿನಗಳಿಂದ ಸತತವಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಲೀಟರ್‌ ಪೆಟ್ರೋಲ್‌ಗೆ 1.59 ರೂ. ಮತ್ತು ಡೀಸೆಲ್‌ 1.31 ರೂ.ಗಳಷ್ಟು ಏರಿಕೆಯಾಗುವ ಮೂಲಕ ಇದು ಪ್ರಸ್ತುತ ದೈನಂದಿನ ಬೆಲೆ ವಿಮರ್ಶೆ ವ್ಯವಸ್ಥೆಯನ್ನು…

View More ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಭಾರಿ ಏರಿಕೆ, ಸೌದಿ ಮೇಲಿನ ದಾಳಿ ಬಳಿಕ ಸತತ ಏರಿಕೆ

ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ನವದೆಹಲಿ: ತನ್ನ ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆ ಮೇಲೆ ಬೈಕ್​ನಲ್ಲಿ ಬಂದ ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಮಹಿಳೆಯನ್ನು ಉಷಾ ಸಾಹ್ನಿ(59) ಎಂದು ಗುರುತಿಸಲಾಗಿದ್ದು,…

View More ಪತಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಅಪರಿಚಿತರ ಗುಂಪು

ಅವರಿಬ್ಬರೂ ಲಿವ್​ ಇನ್​ನಲ್ಲಿದ್ದರು, ಕೆಲದಿನಗಳ ಹಿಂದೆ ಕಿತ್ತಾಡಿಕೊಂಡು ಬೇರೆಯಾಗಿದ್ದರು: ಈಗ ಏನಾಯಿತು ನೋಡಿ

ನವದೆಹಲಿ: ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆ ಮಾಡಿಕೊಳ್ಳುವ ಬದಲು ಲಿವ್​ ಇನ್​ನಲ್ಲಿ ಇರಲು ನಿರ್ಧರಿಸಿದ್ದರು. ಇತ್ತೀಚೆಗೆ ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಇದರಿಂದ ಬೇಸತ್ತ ಮಹಿಳೆ ತನ್ನ ತವರು ಸೇರಿಕೊಂಡಿದ್ದಳು. ಆಕೆಯ…

View More ಅವರಿಬ್ಬರೂ ಲಿವ್​ ಇನ್​ನಲ್ಲಿದ್ದರು, ಕೆಲದಿನಗಳ ಹಿಂದೆ ಕಿತ್ತಾಡಿಕೊಂಡು ಬೇರೆಯಾಗಿದ್ದರು: ಈಗ ಏನಾಯಿತು ನೋಡಿ

ಸ್ನೇಹಿತರೊಂದಿಗೆ ಮಲಗು ಇಲ್ಲದಿದ್ದರೆ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆಯೊಡ್ಡಿದ ಪತಿ!

ನವದೆಹಲಿ: ಪತ್ನಿಯನ್ನೇ ಅತ್ಯಾಚಾರ ಎಸಗಿದ ಮತ್ತು ಆಕೆಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದನು…

View More ಸ್ನೇಹಿತರೊಂದಿಗೆ ಮಲಗು ಇಲ್ಲದಿದ್ದರೆ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆಯೊಡ್ಡಿದ ಪತಿ!

ಕೇಂದ್ರ ಸಚಿವರ ಎದುರಿಗೆ ಹೆಂಡತಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ನಾಯಕನಿಗೆ ಕೊನೆಗೂ ಸಿಕ್ತು ಶಿಕ್ಷೆ! ವಿಡಿಯೋ ವೈರಲ್‌

ನವದೆಹಲಿ: ಮೆಹ್ರೂಲಿ ಜಿಲ್ಲೆಯ ಬಿಜೆಪಿ ಮುಖ್ಯಸ್ಥ ಆಜಾದ್‌ ಸಿಂಗ್ ಅವರು ಪತ್ನಿ, ದಕ್ಷಿಣ ದೆಹಲಿಯ ಮಾಜಿ ಮೇಯರ್‌ಗೆ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದ್ದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರೊಂದಿಗಿನ ಸಭೆಯಲ್ಲಿಯೇ ಕಪಾಳಮೋಕ್ಷ ಮಾಡಿದ್ದು, ವಿಡಿಯೋ…

View More ಕೇಂದ್ರ ಸಚಿವರ ಎದುರಿಗೆ ಹೆಂಡತಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ನಾಯಕನಿಗೆ ಕೊನೆಗೂ ಸಿಕ್ತು ಶಿಕ್ಷೆ! ವಿಡಿಯೋ ವೈರಲ್‌

ಮೋದಿಗೆ ಬಂದ ಉಡುಗೊರೆ ಖರೀದಿಸಲು ಅವಕಾಶ: ಆನ್​ಲೈನ್ ಮೂಲಕ ಪ್ರಕ್ರಿಯೆ ಆರಂಭ, 200ರಿಂದ 2.5 ಲಕ್ಷ ರೂ.ವರೆಗೆ ಬೆಲೆ ನಿಗದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸಿಕ್ಕಿರುವ ಉಡುಗೊರೆಗಳ ಆನ್​ಲೈನ್ ಹರಾಜಿಗೆ ಶನಿವಾರ ಚಾಲನೆ ನೀಡಲಾಗಿದೆ. ಈ ಬಗ್ಗೆ ಮೋದಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಇದರಲ್ಲಿ ಸಂಗ್ರಹವಾಗುವ ಹಣವನ್ನು…

View More ಮೋದಿಗೆ ಬಂದ ಉಡುಗೊರೆ ಖರೀದಿಸಲು ಅವಕಾಶ: ಆನ್​ಲೈನ್ ಮೂಲಕ ಪ್ರಕ್ರಿಯೆ ಆರಂಭ, 200ರಿಂದ 2.5 ಲಕ್ಷ ರೂ.ವರೆಗೆ ಬೆಲೆ ನಿಗದಿ

ಕುಲಭೂಷಣ್​ ಜಾಧವ್​ಗೆ 2ನೇ ರಾಜತಾಂತ್ರಿಕ ನೆರವು ನೀಡಲು ಪಾಕ್​ ನಕಾರ: ರಾಜತಾಂತ್ರಿಕ ಮಾರ್ಗದಲ್ಲಿ ಯತ್ನಿಸುತ್ತಿರುವ ಭಾರತ

ನವದೆಹಲಿ: ತನ್ನ ನೆಲದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ತಾನು ಬಂಧಿಸಿರುವ ಭಾರತೀಯ ವಾಯುಪಡೆಯ ಮಾಜಿ ಯೋಧ ಕುಲಭೂಷಣ್​ ಜಾಧವ್​ ಅವರಿಗೆ 2ನೇ ರಾಜತಾಂತ್ರಿಕ ನೆರವು ನೀಡಲು ಪಾಕಿಸ್ತಾನ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಾರ್ಗದಲ್ಲಿ…

View More ಕುಲಭೂಷಣ್​ ಜಾಧವ್​ಗೆ 2ನೇ ರಾಜತಾಂತ್ರಿಕ ನೆರವು ನೀಡಲು ಪಾಕ್​ ನಕಾರ: ರಾಜತಾಂತ್ರಿಕ ಮಾರ್ಗದಲ್ಲಿ ಯತ್ನಿಸುತ್ತಿರುವ ಭಾರತ

ನಿಮ್ಮ ಕೆಲಸ ವ್ಯರ್ಥವಾಗಿಲ್ಲ, ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಗಲ್ಲಾಗಿದೆ: ರಾಹುಲ್‌ ಗಾಂಧಿ

ನವದೆಹಲಿ: ಚಂದ್ರಯಾನ – 2 ಕಾರ್ಯಾಚರಣೆ ಭಾಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಜ್ಞಾನಿಗಳ ಅದ್ಭುತ ಕಾರ್ಯಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ. ಚಂದ್ರಯಾನ-2 ಪ್ರಮುಖ ಹಂತವಾಗಿ ವಿಕ್ರಂ ಲ್ಯಾಂಡರ್​ ಚಂದ್ರನ…

View More ನಿಮ್ಮ ಕೆಲಸ ವ್ಯರ್ಥವಾಗಿಲ್ಲ, ಭಾರತೀಯ ಬಾಹ್ಯಾಕಾಶ ಯಾತ್ರೆಗಳಿಗೆ ಅಡಿಗಲ್ಲಾಗಿದೆ: ರಾಹುಲ್‌ ಗಾಂಧಿ

ಡಿಕೆಶಿ ಆರೋಗ್ಯವಾಗಿದ್ದಾರೆ… ಧೈರ್ಯವಾಗಿದ್ದಾರೆ… ಕೇಂದ್ರ ಸರ್ಕಾರ ಐಡಿ, ಇಡಿ, ಆರ್​ಬಿಐ, ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ…

ನವದೆಹಲಿ: ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಬಂಧನದ ಬಳಿಕ ಅಸ್ವಸ್ಥಗೊಂಡಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಆರೋಗ್ಯವಾಗಿದ್ದಾರೆ, ಧೈರ್ಯವಾಗಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾ ರೆಡ್ಡಿ,…

View More ಡಿಕೆಶಿ ಆರೋಗ್ಯವಾಗಿದ್ದಾರೆ… ಧೈರ್ಯವಾಗಿದ್ದಾರೆ… ಕೇಂದ್ರ ಸರ್ಕಾರ ಐಡಿ, ಇಡಿ, ಆರ್​ಬಿಐ, ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ…

ಮಾದಕವಸ್ತು ವ್ಯಸನಕ್ಕೆ ಪತಿ ಹಾಗೂ 6 ಮಕ್ಕಳನ್ನು ಕಳೆದುಕೊಂಡಳು: ಆದರೂ ದಂಧೆ ಬಿಡದೆ ಸಿಕ್ಕಿಬಿದ್ದ 88ರ ಅಜ್ಜಿ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ 88 ವರ್ಷದ ಅಜ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್​ರಾಣಿ (88) ಬಂಧಿತೆ. ಈಕೆ ದಶಕಗಳಿಂದಲೂ ಈ ದಂಧೆಯಲ್ಲಿ ತೊಡಗಿದ್ದಳು. ಮೂರು ಬಾರಿ ಬಂಧಿಸಲ್ಪಟ್ಟಿದ್ದಳು. ಆದರೆ, ಕಾನೂನನ್ನು ಚೆನ್ನಾಗಿ…

View More ಮಾದಕವಸ್ತು ವ್ಯಸನಕ್ಕೆ ಪತಿ ಹಾಗೂ 6 ಮಕ್ಕಳನ್ನು ಕಳೆದುಕೊಂಡಳು: ಆದರೂ ದಂಧೆ ಬಿಡದೆ ಸಿಕ್ಕಿಬಿದ್ದ 88ರ ಅಜ್ಜಿ!