ಆಗಸ್ಟ್‌ನಲ್ಲಿ ಪಂಪ್‌ವೆಲ್ ಪ್ಲೈಓವರ್ ಪೂರ್ಣ

ಮಂಗಳೂರು: ಪಂಪ್‌ವೆಲ್ ಪ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿದ್ದು, ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆಗಸ್ಟ್ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ತೆರವುಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ಬುಧವಾರ ಪ್ಲೈಓವರ್‌ಗಳ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ…

View More ಆಗಸ್ಟ್‌ನಲ್ಲಿ ಪಂಪ್‌ವೆಲ್ ಪ್ಲೈಓವರ್ ಪೂರ್ಣ

ದಕ್ಷಿಣ ಕನ್ನಡದಲ್ಲಿ ವಿಜೃಂಭಿಸಿದ ಬಿಜೆಪಿ.. ಕಾಂಗ್ರೆಸ್‌ಗೆ ಹೀನಾಯ ಸೋಲು

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡದಲ್ಲಿ ಮತ್ತೆ ಬಿಜೆಪಿ ವಿಜೃಂಭಿಸಿದೆ. ನಳಿನ್‌ಕುಮಾರ್ ಕಟೀಲ್ ನಿರೀಕ್ಷೆಗೂ ಮೀರಿ ದಾಖಲೆ ಅಂತರದ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸುವ ಮೂಲಕ ಜಯದ…

View More ದಕ್ಷಿಣ ಕನ್ನಡದಲ್ಲಿ ವಿಜೃಂಭಿಸಿದ ಬಿಜೆಪಿ.. ಕಾಂಗ್ರೆಸ್‌ಗೆ ಹೀನಾಯ ಸೋಲು

ಮೋದಿ, ಹಿಂದುತ್ವದ ಅಲೆಯಲ್ಲಿ ತೇಲಿದ ಬಿಜೆಪಿ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ಕರಾವಳಿಯಲ್ಲಿ ಮೋದಿ ಅಲೆ ಪ್ಲಸ್ ರಾಜ್ಯ ಸರ್ಕಾರದ ವಿರೋಧಿ ಅಲೆ ಶೇ.100 ವರ್ಕ್ ಔಟ್ ಆಗಿದೆ. ಕರಾವಳಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಯಕರ…

View More ಮೋದಿ, ಹಿಂದುತ್ವದ ಅಲೆಯಲ್ಲಿ ತೇಲಿದ ಬಿಜೆಪಿ

ಅಭಿವೃದ್ಧಿ, ಜನಸೇವೆಗೆ ಪೂರ್ಣ ಸಮಯ: ನಳಿನ್‌ಕುಮಾರ್ ಕಟೀಲ್

1. ನಿಮ್ಮ ಗೆಲುವನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ? ಗೆಲುವು ನಿರೀಕ್ಷಿತವಾಗಿತ್ತು. ಕೇಂದ್ರ ಸರ್ಕಾರದ ಸಾಧನೆ ಮತ್ತು ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮ ಈ ಗೆಲುವಿನ ಹಿಂದಿದೆ. ಶಾಸಕರು, ಜಿಲ್ಲಾ ಬಿಜೆಪಿ ಸಮಿತಿಯಿಂದ ಹಿಡಿದು ಬೂತ್…

View More ಅಭಿವೃದ್ಧಿ, ಜನಸೇವೆಗೆ ಪೂರ್ಣ ಸಮಯ: ನಳಿನ್‌ಕುಮಾರ್ ಕಟೀಲ್

ಕರಾವಳಿ ಕಮಲ ಪಾಳಯದಲ್ಲಿ ಗೆಲುವಿನ ವಿಶ್ವಾಸ

ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಕ್ಷೇತ್ರದ ಮತದಾರರು ಹಾಲಿ ಸಂಸದ, ಬಿಜೆಪಿಯ ನಳಿನ್‌ಕುಮಾರ್ ಕಟೀಲ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಭವಿಷ್ಯ ನಿರ್ಧರಿಸಿ ಒಂದು ತಿಂಗಳು ಕಳೆದಿದೆ.…

View More ಕರಾವಳಿ ಕಮಲ ಪಾಳಯದಲ್ಲಿ ಗೆಲುವಿನ ವಿಶ್ವಾಸ

ದ.ಕ.ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ

<<ಮತ್ತೆ ಮೋದಿ ಪ್ರಧಾನಿ ಮತದಾರರ ಸಂಕಲ್ಪ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಹೇಳಿಕೆ>>  ವಿಜಯವಾಣಿ ಸುದ್ದಿಜಾಲ ಮಂಗಳೂರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವುದು ದೇಶದ ಜನತೆಯ ಸಂಕಲ್ಪ. ಕಾಂಗ್ರೆಸ್, ಜೆಡಿಎಸ್ ನಾಯಕರಲ್ಲೂ ಮೋದಿ…

View More ದ.ಕ.ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಪ್ರಾಮಾಣಿಕ ಸೇವೆಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ‘ವಿಜಯವಾಣಿ’ ಸಂದರ್ಶನದಲ್ಲಿ ನಳಿನ್‌ಕುಮಾರ್ ಕಟೀಲ್

ಮಂಗಳೂರು: ದ.ಕ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿದೆ. ಬಿಜೆಪಿ ಪರ ಪ್ರಧಾನಿ ನರೇಂದ್ರ ಮೋದಿ ಅವರೇ ಏ.13ರಂದು ಮಂಗಳೂರಿಗೆ ಆಗಮಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ. ಹಿಂದಿನ ಎರಡು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಹಾಲಿ…

View More ಪ್ರಾಮಾಣಿಕ ಸೇವೆಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ: ‘ವಿಜಯವಾಣಿ’ ಸಂದರ್ಶನದಲ್ಲಿ ನಳಿನ್‌ಕುಮಾರ್ ಕಟೀಲ್

ಮೀನು ಮಾರ್ಕೆಟ್‌ನಲ್ಲಿ ತಾರಾ ಪ್ರಚಾರ

ಮಂಗಳೂರು: ಚಿತ್ರನಟಿ- ಬಿಜೆಪಿ ನಾಯಕಿ ತಾರಾ ಅನುರಾಧಾ ನಗರದ ಕೇಂದ್ರ ಮೀನು ಮಾರುಕಟ್ಟೆಯಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಪರಮತ ಯಾಚಿಸಿದರು. ಸಂಸದರಾಗಿ ನಳಿನ್ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ…

View More ಮೀನು ಮಾರ್ಕೆಟ್‌ನಲ್ಲಿ ತಾರಾ ಪ್ರಚಾರ

1.45 ಕೋಟಿ ರೂ. ಒಡೆಯ ನಳಿನ್ ಬಳಿ ವಾಹನವಿಲ್ಲ, ಸಾಲವೂ ಇಲ್ಲ

ಮಂಗಳೂರು: ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಮತ್ತು ಅವರ ಪತ್ನಿ ಶ್ರೀದೇವಿ ಒಟ್ಟು 1.45 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. ಐದು ವರ್ಷದ ಹಿಂದೆ ಇವರು 1.06 ಕೋಟಿ ಮೌಲ್ಯದ…

View More 1.45 ಕೋಟಿ ರೂ. ಒಡೆಯ ನಳಿನ್ ಬಳಿ ವಾಹನವಿಲ್ಲ, ಸಾಲವೂ ಇಲ್ಲ

ಕೃತಕ ನೆರೆ ತಡೆಗೆ ಮುಂಜಾಗೃತಾ ಕ್ರಮ

«ಸಂಸದ ನಳಿನ್ ಸೂಚನೆ * ಹೆದ್ದಾರಿ ಬದಿ ಅಕ್ರಮ ತೆರವುಗೊಳಿಸಲು ಆದೇಶ» – ವಿಜಯವಾಣಿ ಸುದ್ದಿಜಾಲ ಮಂಗಳೂರು ಮಳೆಗಾಲದಲ್ಲಿ ಕೃತಕ ನೆರೆ ತಡೆಯಲು ಸ್ಥಳೀಯಾಡಳಿತ ಸಂಸ್ಥೆ ಪೂರ್ವ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ…

View More ಕೃತಕ ನೆರೆ ತಡೆಗೆ ಮುಂಜಾಗೃತಾ ಕ್ರಮ