ಆಪರೇಷನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿ ಹುದ್ದೆ ಕಳೆದುಕೊಂಡ ಸಿವಿಲ್​ ಸರ್ಜನ್​

ಉಜ್ಜಯಿನಿ: ಆಪರೇಷನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿದ ಸಿವಿಲ್​ ಸರ್ಜನ್​ ಈಗ ತಮ್ಮ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲಾಸ್ಪತ್ರೆಯ 49 ವರ್ಷದ ಸಿವಿಲ್​ ಸರ್ಜನ್​ಗೆ ಈಗ ಸಂಕಷ್ಟ ಎದುರಾಗಿದೆ. ಆಪರೇಶನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿದ…

View More ಆಪರೇಷನ್​ ಥಿಯೇಟರ್​ನಲ್ಲಿ ನರ್ಸ್​ಗೆ ಚುಂಬಿಸಿ ಹುದ್ದೆ ಕಳೆದುಕೊಂಡ ಸಿವಿಲ್​ ಸರ್ಜನ್​

ಹೆರಿಗೆ ವೇಳೆ ತುಂಡಾದ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟು ಯಾಮಾರಿಸಿದ ನರ್ಸ್​!

ರಾಮಗಢ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಮೇಲ್​ ನರ್ಸ್​ವೊಬ್ಬರು ಹೆರಿಗೆ ಸಮಯದಲ್ಲಿ ಅಜಾಗರೂಕತೆ ತೋರಿಸಿದ್ದರಿಂದ ಮಗುವಿನ ತಲೆ ದೇಹದಿಂದ ಬೇರ್ಪಟ್ಟು ತಾಯಿಯ ಹೊಟ್ಟೆಯೊಳಗೇ ಉಳಿದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒಂದು ವಾರದ ಹಿಂದೆ ಈ…

View More ಹೆರಿಗೆ ವೇಳೆ ತುಂಡಾದ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟು ಯಾಮಾರಿಸಿದ ನರ್ಸ್​!

ಸತ್ಯಾಂಶ ಮುಚ್ಚಿಡುತ್ತಿದೆ ಸೌದಿ ಸರ್ಕಾರ

ಉಡುಪಿ: ಸೌದಿ ಅರೇಬಿಯದಲ್ಲಿ 3 ತಿಂಗಳ ಹಿಂದೆ ಅನುಮಾನಸ್ಪದ ರೀತಿ ಸಾವನ್ನಪ್ಪಿದ ನರ್ಸ್ ಹೆಜೆಲ್ ಜ್ಯೋತ್ಸ್ನಕ್ವಾಡ್ರಸ್(29)ಪ್ರಕರಣದಲ್ಲಿ ಸೌದಿ ಸರ್ಕಾರ ಸತ್ಯಾಂಶ ಮರೆಮಾಚುತ್ತಿದೆ ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪ…

View More ಸತ್ಯಾಂಶ ಮುಚ್ಚಿಡುತ್ತಿದೆ ಸೌದಿ ಸರ್ಕಾರ

ಸೌದಿಯಲ್ಲಿ ಉಡುಪಿ ಮೂಲದ ನರ್ಸ್‌ ಅನುಮಾನಾಸ್ಪದ ಸಾವು!

ಉಡುಪಿ: ಸೌದಿಯ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಮಹಿಳೆ ಸೌದಿಯಲ್ಲಿ ಮೃತಪಟ್ಟಿದ್ದು, ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಕಾಪು ತಾಲೂಕಿನ ಕುತ್ಯಾರು ಗ್ರಾಮದ ಹೆಝಲ್ ಜೋತ್ಸ್ನಾ(28) ಮೃತ ನರ್ಸ್‌.…

View More ಸೌದಿಯಲ್ಲಿ ಉಡುಪಿ ಮೂಲದ ನರ್ಸ್‌ ಅನುಮಾನಾಸ್ಪದ ಸಾವು!

ಈ ಆಸ್ಪತ್ರೆಯಲ್ಲಿ ‘ಡಿ’ ದರ್ಜೆ ನೌಕರರು, ಆಯಾಗಳೇ ಡಾಕ್ಟರ್ಸ್​, ನರ್ಸ್​!

ದಾವಣಗೆರೆ: ಈ ಆಸ್ಪತ್ರೆಯಲ್ಲಿ ‘ಡಿ’ ಗ್ರೂಪ್ ನೌಕರರೇ ವೈದ್ಯರು, ನರ್ಸ್​ಗಳು… ಇಲ್ಲಿ ಆಯಾಗಳೇ ವೈದ್ಯರ ರೀತಿ ಚಿಕಿತ್ಸೆ ಕೊಡುತ್ತಾರೆ…ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ. ಹೌದು, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ…

View More ಈ ಆಸ್ಪತ್ರೆಯಲ್ಲಿ ‘ಡಿ’ ದರ್ಜೆ ನೌಕರರು, ಆಯಾಗಳೇ ಡಾಕ್ಟರ್ಸ್​, ನರ್ಸ್​!

ಜಿಮ್ಸ್ ನಿಂದಲೇ ಸೇವೆ ಮುಂದುವರಿಸಲು ಆಗ್ರಹ

ಕಲಬುರಗಿ: ಸಿಬ್ಬಂದಿ ವಿರೋಧಿ ನೀತಿ ಅನುಸರಿಸುತ್ತಿರುವ ಜಿಮ್ಸ್ ನಿದರ್ೇಶಕರನ್ನು ವಗರ್ಾಯಿಸುವಂತೆ ಹಾಗೂ ಕೆಲ ತಿಂಗಳಿಂದ ಗುತ್ತಿಗೆ ಹಾಗೂ ಸ್ಟೈಫಂಡರಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನಸರ್್ ಹಾಗೂ ತರಬೇತಿ ನಸರ್್ಗಳ ಸೇವೆ ಜಿಮ್ಸ್ನಿಂದಲೇ ಮುಂದುವರಿಸುವಂತೆ…

View More ಜಿಮ್ಸ್ ನಿಂದಲೇ ಸೇವೆ ಮುಂದುವರಿಸಲು ಆಗ್ರಹ

ತತ್ಕಾಲ್ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ

ಮೂಡಿಗೆರೆ: ತತ್ಕಾಲ್ ಯೋಜನೆಯನ್ನು ಆರಂಭಿಸುವ ಮೂಲಕ ಪಡಿತರ ಚೀಟಿ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆ ಮಾಡಿದ್ದೇವೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು. ಸದ್ಯ ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು. ರಸ್ತೆ ಬದಿಯಲ್ಲಿ…

View More ತತ್ಕಾಲ್ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ

ತುಮಕೂರು ಜಿಲ್ಲಾಸ್ಪತ್ರೆ ನರ್ಸ್​ಗಳ ಲಂಚಾವತಾರ ಬಯಲು

< ಹಣ ನೀಡದೆ ಇದ್ದರೆ ಮಕ್ಕಳಿಗೆ ಟ್ರೀಟ್​ಮೆಂಟ್​ ಕೊಡಲು ಹಿಂದೇಟು > ತುಮಕೂರು: ಜಿಲ್ಲಾಸ್ಪತ್ರೆಯ ನರ್ಸ್​ಗಳ ಧನದಾಹಿತನ ಹೆಚ್ಚಾಗಿದೆ. ನವಜಾತ ಶಿಶುಗಳ ವಾರ್ಡ್​ನಲ್ಲಿ ಕೆಲಸ ಮಾಡುವ ವಸಂತ​ ಮತ್ತು ಜ್ಯೋತಿಗೆ ಲಂಚ ಕೊಡದೆ ಇದ್ದರೆ…

View More ತುಮಕೂರು ಜಿಲ್ಲಾಸ್ಪತ್ರೆ ನರ್ಸ್​ಗಳ ಲಂಚಾವತಾರ ಬಯಲು