ಲಿಂಗ ತಾರತಮ್ಯ ಮನುಕುಲಕ್ಕೆ ಮಾರಕ

ನರೇಗಲ್ಲ: ಲಿಂಗ ತಾರತಮ್ಯ ಮನುಕುಲಕ್ಕೆ ಮಾರಕವಾಗಿದೆ. ಮನುಕುಲದ ಸಂತತಿ ಸಾಗಿ ಬರಲು ಹೆಣ್ಣು ಮಕ್ಕಳ ಪಾತ್ರ ಪುರುಷರಷ್ಟೇ ಸಮಾನವಾಗಿದೆ. ಭ್ರೂಣ ಹತ್ಯೆ ಅಪರಾಧವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ಹಾಲಕೆರೆ ಗ್ರಾಮದ ಶ್ರೀ…

View More ಲಿಂಗ ತಾರತಮ್ಯ ಮನುಕುಲಕ್ಕೆ ಮಾರಕ

ಇನ್ನೂ ಸಂದಾಯವಾಗದ ಹಣ

ನರೇಗಲ್ಲ: ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲಾದ ಹೆಸರಿಗೆ ಇನ್ನೂ ಹಣ ಸಂದಾಯ ಮಾಡದ ಕಾರಣ ಜಿಲ್ಲೆಯ ಬೆಳೆಗಾರರು ಪರದಾಡುವಂತಾಗಿದೆ. ರೋಣ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ವತಿಯಿಂದ ಎಪಿಎಂಸಿ ಆವರಣದಲ್ಲಿ…

View More ಇನ್ನೂ ಸಂದಾಯವಾಗದ ಹಣ

ಮಾದರಿಯಾದ ರೈತರ ಕಾರ್ಯ

ನರೇಗಲ್ಲ: ರೈತರು ಸ್ವಯಂ ಪ್ರೇರಣೆಯಿಂದ ಹೂಳೆತ್ತುತ್ತಿರುವ ಐತಿಹಾಸಿಕ ಹಿರೇಕೆರೆಗೆ ತಹಸೀಲ್ದಾರ್ ಆರ್.ಎಸ್. ಮದಗುಣಕಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ‘ರೈತರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುತ್ತಿರುವುದು ಮಾದರಿಯಾಗಿದೆ. ರೈತರ ಈ…

View More ಮಾದರಿಯಾದ ರೈತರ ಕಾರ್ಯ

ಹಿರೇಮಠದ ಜಾತ್ರಾ ನಾಳೆಯಿಂದ

ನರೇಗಲ್ಲ: ಕಾರ್ತಿಕ ಮಾಸದ ಕಡೆ ಸೋಮವಾರ ಜರುಗುವ ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವ, ಗುರು ಪರಂಪರೆಯ ಸ್ಮರಣೋತ್ಸವ ಹಾಗೂ ಧರ್ಮ ಗ್ರಂಥಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನ. 25 ರಿಂದ…

View More ಹಿರೇಮಠದ ಜಾತ್ರಾ ನಾಳೆಯಿಂದ

ಅಟಲ್​ಜಿ ಜನಸ್ನೇಹಿಯಲ್ಲಿ ನೂರೆಂಟು ಸಮಸ್ಯೆ

ನರೇಗಲ್ಲ: ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಇನ್ನಿತರ ಕಾರಣಗಳಿಂದ ಪಟ್ಟಣದ ಉಪ ತಹಸೀಲ್ದಾರ್ ಕಚೇರಿಯಲ್ಲಿರುವ ಅಟಲ್​ಜಿ ಜನಸ್ನೇಹಿ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಅಗತ್ಯ ದಾಖಲೆ, ಪ್ರಮಾಣಪತ್ರ ಪಡೆಯಲು ಜನ ಪರದಾಡುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ…

View More ಅಟಲ್​ಜಿ ಜನಸ್ನೇಹಿಯಲ್ಲಿ ನೂರೆಂಟು ಸಮಸ್ಯೆ

20 ಮಂಗ ಸೆರೆ ಹಿಡಿದ ರೈತರು !

ನರೇಗಲ್ಲ: ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಮಂಗಗಳ ಹಾವಳಿಯನ್ನು ತಪ್ಪಿಸುವಂತೆ ಹಲವು ಬಾರಿ ಅರಣ್ಯ ಇಲಾಖೆ ಹಾಗೂ ಪಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮಕ್ಕೆ ಮುಂದಾಗದಿರುವುದರಿಂದ ರೈತರೇ ತಮ್ಮ ಸ್ವಂತ ಹಣದಲ್ಲಿ ಬೋನು ತಯಾರಿಸಿ ಮಂಗಗಳನ್ನು…

View More 20 ಮಂಗ ಸೆರೆ ಹಿಡಿದ ರೈತರು !

ಹೆತ್ತವರ ಸೇವೆಯಿಂದ ಸಾರ್ಥಕ ಬದುಕು

ನರೇಗಲ್ಲ: ತಂದೆ ತಾಯಂದಿರು ದೇವರಿದ್ದರಂತೆ. ಅವರನ್ನು ಉತ್ತಮವಾಗಿ ನೋಡಿಕೊಂಡರೆ ಬದುಕು ಸಾರ್ಥಕವಾಗಿತ್ತದೆ ಎಂದು ಹಂಪಸಾಗರ ನವಲಿಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು. ಸ್ಥಳೀಯ ಶ್ರೀ ಕಟ್ಟಿಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರ ಹಮ್ಮಿಕೊಂಡಿದ್ದ ಉಡಿ…

View More ಹೆತ್ತವರ ಸೇವೆಯಿಂದ ಸಾರ್ಥಕ ಬದುಕು

ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಗಜೇಂದ್ರಗಡ: ಸರ್ಕಾರದ ಮೀಸಲಾತಿಯಂತೆ ಸ್ಥಳೀಯ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇದರಿಂದ ಬಹುಮತ ಹೊಂದಿದ ಬಿಜೆಪಿಯಲ್ಲಿ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿದೆ. 23 ಸದಸ್ಯ ಬಲವುಳ್ಳ…

View More ಗದ್ದುಗೆಗಾಗಿ ತೆರೆಮರೆ ಕಸರತ್ತು ಶುರು

ಹೆಸರು ಕಾಳು ಖರೀದಿ ಶುರು

ನರೇಗಲ್ಲ: ದೇಶದ ಅನ್ನದಾತರ ನೆರವಿಗೆ ಧಾವಿಸಿ, ರೈತರ ಹಿತಕಾಯುವ ಬದ್ಧತೆಯನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಲಕ್ಷಾಂತರ ರೈತರಿಗೆ ಬೆಂಬಲ ಬೆಲೆಯಿಂದ ಅನುಕೂಲವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ…

View More ಹೆಸರು ಕಾಳು ಖರೀದಿ ಶುರು

ಮೂರ್ತಿಗಳ ಅದ್ದೂರಿ ಮೆರವಣಿಗೆ

ನರೇಗಲ್ಲ: ಸಮೀಪದ ಯರೇಬೇಲೇರಿ ಗ್ರಾಮದ ಡಾ.ಪಂಡಿತ ಪುಟ್ಟರಾಜ ವಿವಿಧೋದ್ದೇಶಗಳ ಸಂಘ ಹಾಗೂ ಪಂಡಿತ ಪುಟ್ಟರಾಜ ಶಾಮಿಯಾನ ಸಪ್ಲಾಯರ್ಸ್ ನೇತೃತ್ವದಲ್ಲಿ ಆ.15 ರಂದು ಗಣೇಶ ಹಾಗೂ ಪಂಡಿತ ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದ್ದು, ಭಾನುವಾರ…

View More ಮೂರ್ತಿಗಳ ಅದ್ದೂರಿ ಮೆರವಣಿಗೆ