ಕೆರೆ ನೀರಿನ ರಸಸಾರ ಪರೀಕ್ಷೆ

ಕೋಲಾರ/ನರಸಾಪುರ: ಕೆಸಿ ವ್ಯಾಲಿ ಯೋಜನೆಯನ್ವಯ ಜಿಲ್ಲೆಯಲ್ಲಿ ಹಾಲಿ ಕೆರೆಗಳಿಗೆ ಹರಿಸುತ್ತಿರುವ ನೀರಿನಲ್ಲಿ ರಸಸಾರ (ಪಿಎಚ್ ಮೌಲ್ಯ) ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ…

View More ಕೆರೆ ನೀರಿನ ರಸಸಾರ ಪರೀಕ್ಷೆ

ಬಿಜೆಪಿ ಬೆಂಬಲಿಸಿದ ಜೆಡಿಎಸ್ ಶಾಸಕ

ನರಸಾಪುರ: ಮುನಿಯಪ್ಪನನ್ನು ಸೋಲಿಸಿದರೆ ಮಾತ್ರ ನಮ್ಮ ರಾಜಕೀಯ ಭವಿಷ್ಯ ಇರುತ್ತದೆ. ಎಲ್ಲರೂ ದೊಡ್ಡ ಮನಸ್ಸು ಮಾಡಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿಗೆ ಮತಹಾಕಬೇಕು ಎಂದು ಶಾಸಕ, ಜೆಡಿಎಸ್​ನ ಶ್ರೀನಿವಾಸಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಕೋಲಾರ ತಾಲೂಕಿನ…

View More ಬಿಜೆಪಿ ಬೆಂಬಲಿಸಿದ ಜೆಡಿಎಸ್ ಶಾಸಕ

ಲಕ್ಷ್ಮೀಸಾಗರ ಕೆರೆಗೆ ಹರಿದ ಕೆಸಿ ವ್ಯಾಲಿ ನೀರು

ನರಸಾಪುರ: ಕೆ.ಸಿ.ವ್ಯಾಲಿ ನೀರು ಹರಿಸಲು ಇದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿರುವುದರಿಂದ ಶುಕ್ರವಾರ ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬಂತು. ಇದರೊಂದಿಗೆ ಆ ಭಾಗದಲ್ಲಿ ಗಂಗಾಪೂಜೆಯ ಸಂಭ್ರಮ, ಸಂತೋಷ ಮನೆ ಮಾಡಿತ್ತು. ಕೆ.ಸಿ.ವ್ಯಾಲಿ ನೀರಿಗೆ ಬಾಗಿನ…

View More ಲಕ್ಷ್ಮೀಸಾಗರ ಕೆರೆಗೆ ಹರಿದ ಕೆಸಿ ವ್ಯಾಲಿ ನೀರು

ಕೆಸಿ ವ್ಯಾಲಿ ನೀರು ಪರಿಶೀಲಿಸಿದ ಡಿಸಿ

ನರಸಾಪುರ: ಬೇರೆ ಕಡೆ ಫೋಟೋ ತೆಗೆದುಕೊಂಡು ಇದು ಕಲುಷಿತಗೊಂಡ ನೀರು ಎಂದು ಕೆಸಿ ವ್ಯಾಲಿ ನೀರಿನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕಾಗಿ ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಬಂದಿದ್ದೇನೆ ಎಂದು ಜಿಲ್ಲಾಧಿಕಾರಿ ಜೆ.…

View More ಕೆಸಿ ವ್ಯಾಲಿ ನೀರು ಪರಿಶೀಲಿಸಿದ ಡಿಸಿ

ಕುರ್ಕಿಯಲ್ಲಿ ಬೋನಿಗೆ ಬಿದ್ದ ಚಿರತೆ

ನರಸಾಪುರ: ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ಗುರುವಾರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸೆರೆ ಹಿಡಿದ ಚಿರೆತೆಗಳನ್ನು ಮತ್ತದೇ ವಲಯದಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಪದೇಪದೆ ಚಿರತೆಗಳು ಗ್ರಾಮಕ್ಕೆ ದಾಳಿ ಇಡುತ್ತಿವೆ. ಜಾನುವಾರುಗಳಿಗೆ ಹೊರಗೆ…

View More ಕುರ್ಕಿಯಲ್ಲಿ ಬೋನಿಗೆ ಬಿದ್ದ ಚಿರತೆ

ವದಂತಿಗೆ ಕಿವಿಗೊಡಬೇಡಿ

ನರಸಾಪುರ: ಲಕ್ಷ್ಮೀ ಸಾಗರ ಕೆರೆಗೆ ಕೆ.ಸಿ.ವ್ಯಾಲಿ ನೀರು ಬರುತ್ತಿರುವುದರಿಂದ ಕೆರೆ ಕೋಡಿ ಹರಿಯುತ್ತಿದೆ. ಇದಕ್ಕೆ ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ ಎಂದು ಗ್ರಾಪಂ ಸದಸ್ಯ ಸತೀಶ್ ತಿಳಿಸಿದರು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಸತೀಶ್,…

View More ವದಂತಿಗೆ ಕಿವಿಗೊಡಬೇಡಿ

ಕೆಸಿ ವ್ಯಾಲಿ ನೀರು ಕುಡಿದ ಶಾಸಕ

ನರಸಾಪುರ: ಕೆಸಿ ವ್ಯಾಲಿ ನೀರು ಸೇವನೆಯಿಂದ ಖಾಜಿಕಲ್ಲಹಳ್ಳಿ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವ ಬೆನ್ನಲ್ಲೇ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ನೀರು ಸಂಸ್ಕರಿಸಿರುವ ನರಸಾಪುರ ಕೆರೆಗೆ ಮಂಗಳವಾರ ಭೇಟಿ ನೀಡಿ ಕೆರೆ ನೀರು…

View More ಕೆಸಿ ವ್ಯಾಲಿ ನೀರು ಕುಡಿದ ಶಾಸಕ

ಕೆ.ಸಿ.ವ್ಯಾಲಿ ನೀರು ಕುಡಿದು ಜನರ ಅನುಮಾನ ನಿವಾರಿಸಿದ ಶಾಸಕ ಶ್ರೀನಿವಾಸ ಗೌಡ

ಕೋಲಾರ: ಕೆ.ಸಿ. ವ್ಯಾಲಿ ನೀರು ಕುಡಿಯಲು ಯೋಗ್ಯವಲ್ಲ, ಕಲುಷಿತಗೊಂಡಿದೆ ಎಂದು ಎದ್ದಿರುವ ಅಪಪ್ರಚಾರವನ್ನು ಕೊನೆಗಾಣಿಸುವ ಸಲುವಾಗಿ ಶಾಸಕ ಶ್ರೀನಿವಾಸ ಗೌಡ ವ್ಯಾಲಿ ನೀರನ್ನು ಸ್ವತಃ ಕುಡಿದರು. ನರಸಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ಕೆ.ಸಿ.ವ್ಯಾಲಿ ನೀರಿನ ಬಗ್ಗೆ…

View More ಕೆ.ಸಿ.ವ್ಯಾಲಿ ನೀರು ಕುಡಿದು ಜನರ ಅನುಮಾನ ನಿವಾರಿಸಿದ ಶಾಸಕ ಶ್ರೀನಿವಾಸ ಗೌಡ

ನವೆಂಬರ್ ನಂತರ ಮತ್ತಷ್ಟು ನೀರು

ನರಸಾಪುರ: ಕೆಸಿ ವ್ಯಾಲಿ ಯೋಜನೆಯಡಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ನೀರು ತುಂಬಿಸಲು ಸಮಸ್ಯೆಯಾಗದು ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್.ರಮೇಶ್​ಕುಮಾರ್ ತಿಳಿಸಿದರು. ಲಕ್ಷಿ್ಮೕಸಾಗರ ಕೆರೆಗೆ ಭಾನುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,…

View More ನವೆಂಬರ್ ನಂತರ ಮತ್ತಷ್ಟು ನೀರು