ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಏ.23ರಂದು ನಡೆಯಲಿರುವ ಮತದಾನ ಹಿನ್ನೆಲೆ ಭಾನುವಾರ ಸಂಜೆ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದೆ. ಕ್ಷೇತ್ರದಲ್ಲಿ ಎರಡು ವಾರಗಳಿಂದ ಪ್ರಮುಖ ಎರಡು ಪಕ್ಷಗಳು ಭರ್ಜರಿ ಪ್ರಚಾರ ನಡೆಸಿ ಮತದಾರರ ಮನ ಮುಟ್ಟಲು…

View More ಪಕ್ಷಗಳ ಅಬ್ಬರದ ಪ್ರಚಾರ ಮುಕ್ತಾಯ

ಹಿಂದು ಸಮಾಜ ಒಡೆಯುವವರಿಗೆ ತಕ್ಕ ಶಾಸ್ತಿ

ನರಗುಂದ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಜನರಿಗೆ ತೃಪ್ತಿ ತಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜದವರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದರು. ಬಾಯಿಗೆ ಬಂದಂತೆ ಮಾತನಾಡಿ ಕಳೆದ ವಿಧಾನಸಭೆಯಲ್ಲಿ ಚಾಮುಂಡೇಶ್ವರಿ…

View More ಹಿಂದು ಸಮಾಜ ಒಡೆಯುವವರಿಗೆ ತಕ್ಕ ಶಾಸ್ತಿ

ಮಹದಾಯಿ ನಿರ್ಲಕ್ಷಿಸಿದ್ದು ರೈತರನ್ನು ಅವಮಾನಿಸಿದಂತೆ

ನರಗುಂದ: ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಬಂಡಾಯದ ನಾಡು ನರಗುಂದದಲ್ಲಿ ರೈತರು ನಾಲ್ಕು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ನಿರ್ಲಕ್ಷಿಸುವ ಮೂಲಕ ದೇಶದ ರೈತರನ್ನು ಅವಮಾನಿಸಿದ್ದಾರೆ…

View More ಮಹದಾಯಿ ನಿರ್ಲಕ್ಷಿಸಿದ್ದು ರೈತರನ್ನು ಅವಮಾನಿಸಿದಂತೆ

ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ನರಗುಂದ: ಜಗತ್ತಿಗೆ ಸಂಸ್ಕೃತಿಯ ಪರಿಮಳ ಬೀರಿದ ಭಾರತ ದೇಶ ಶಿಲ್ಪಕಲೆಗಳ ತವರೂರಾಗಿದೆ. ಇಲ್ಲಿನ ಪ್ರತಿ ಶಿಲೆಯೂ ಐತಿಹಾಸಿಕ ಪರಂಪರೆ ಸಾರುತ್ತವೆ. ಇಂಥ ಸ್ಥಳಗಳು ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ವಿನಾಶದಂಚಿನಲ್ಲಿರುವುದು ದುರ್ದೈವದ ಸಂಗತಿ ಎಂದು ಪಾರಂಪರಿಕ…

View More ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ಮತ ಮಾರಿಕೊಳ್ಳುವುದು ಅಪರಾಧ

ನರಗುಂದ: ಆಸೆ, ಆಮಿಷಕ್ಕೊಳಗಾಗಿ ಮತದಾರರು ತಮ್ಮ ಅಮೂಲ್ಯ ಮತ ಮಾರಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ನೈತಿಕವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕು ಎಂದು ಗದಗ ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ…

View More ಮತ ಮಾರಿಕೊಳ್ಳುವುದು ಅಪರಾಧ

ಮಳೆ-ಗಾಳಿಗೆ ಜನಜೀವನ ಅಸ್ತವ್ಯಸ್ತ

ನರಗುಂದ: ಸೋಮವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿದ ಭಾರಿ ಮಳೆ ಹಾಗೂ ಅಬ್ಬರಿಸಿದ ಗಾಳಿಯಿಂದಾಗಿ ಪಟ್ಟಣದ ವಿವಿಧೆಡೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ವೀಕ್ಷಕರಿಗೆ…

View More ಮಳೆ-ಗಾಳಿಗೆ ಜನಜೀವನ ಅಸ್ತವ್ಯಸ್ತ

ಮದುವೆ ಸಮಾರಂಭಕ್ಕೆ ಮತದಾನದ ಕರೆಯೋಲೆ

ನರಗುಂದ: ಈಗ ಚುನಾವಣಾ ಸಮಯ. ಎಲ್ಲೆಲ್ಲೂ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಪಟ್ಟಣದ ನಾಗರಿಕರೊಬ್ಬರು ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯನ್ನು ಮತದಾರರ ಗುರುತಿನ ಚೀಟಿಯಂತೆಯೇ (ವೋಟಿಂಗ್ ಕಾರ್ಡ್) ಮುದ್ರಿಸಿ ಗಮನ ಸೆಳದಿದ್ದಾರೆ. ಪಟ್ಟಣದ ಶಂಕರಲಿಂಗ…

View More ಮದುವೆ ಸಮಾರಂಭಕ್ಕೆ ಮತದಾನದ ಕರೆಯೋಲೆ

ಸಂಸದ, ಶಾಸಕರ ಕಾರು ಪರಿಶೀಲನೆ

ನರಗುಂದ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಹಾಗೂ ಶಾಸಕ ಸಚಿವ ಸಿ.ಸಿ. ಪಾಟೀಲ ಅವರು ಜಂಟಿಯಾಗಿ ತೆರಳುತ್ತಿದ್ದ ಇನ್ನೋವಾ ಕಾರನ್ನು ಚುನಾವಣೆ ಸಿಬ್ಬಂದಿ ತಪಾಸಣೆ ಮಾಡಿದರು. ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಭಾನುವಾರ…

View More ಸಂಸದ, ಶಾಸಕರ ಕಾರು ಪರಿಶೀಲನೆ

ದೇಶಕ್ಕಾಗಿ ಆರ್​ಎಸ್​ಎಸ್ ಶ್ರಮ

ನರಗುಂದ: ದೇಶದಲ್ಲಿ 1952 ರಿಂದ ನಡೆದ ಎಲ್ಲ ಚುನಾವಣೆಗಳಲ್ಲಿಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಸಕ್ರಿಯವಾಗಿ ಪಾಲ್ಗೊಂಡು ದೇಶದ ಭದ್ರತೆ ಮತ್ತು ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಶ್ರಮಿಸುತ್ತಿದೆ ಎಂದು ಧಾರವಾಡ ವಿಭಾಗೀಯ ಆರ್​ಎಸ್​ಎಸ್ ಪ್ರಾಂತ…

View More ದೇಶಕ್ಕಾಗಿ ಆರ್​ಎಸ್​ಎಸ್ ಶ್ರಮ

ಚಿಕಿತ್ಸೆ ಫಲಿಸದೇ ಮಗು ಸಾವು

ನರಗುಂದ:ವೈದ್ಯರು ನೀಡಿರುವ ಮಾತ್ರೆ ಸೇವಿಸಿ ನಾಲ್ಕು ವರ್ಷದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮೃತ ಮಗುವಿನ ಕುಟುಂಬಸ್ಥರು ಪಟ್ಟಣದ ಖಾಸಗಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನರಗುಂದ ಪಟ್ಟಣದಲ್ಲಿ ಭಾನುವಾರ ನಡೆದಿದೆ. ನವಲಗುಂದ…

View More ಚಿಕಿತ್ಸೆ ಫಲಿಸದೇ ಮಗು ಸಾವು