ಕೊಂಚ ತಗ್ಗಿದ ವರುಣನ ಆರ್ಭಟ

ಹಾವೇರಿ: ಕಳೆದ 8 ದಿನದಿಂದ ನಿರಂತರವಾಗಿ ಆರ್ಭಟಿಸಿದ ವರುಣ ಶನಿವಾರ ಕೊಂಚ ಬಿಡುವು ಕೊಟ್ಟಿದ್ದು, ನದಿಗಳಲ್ಲಿ ಮಾತ್ರ ಪ್ರವಾಹ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಶನಿವಾರ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿವೆ. ಹಾವೇರಿ ತಾಲೂಕಿನ ಕೋಣನತಂಬಗಿ ಗ್ರಾಮದ…

View More ಕೊಂಚ ತಗ್ಗಿದ ವರುಣನ ಆರ್ಭಟ

ಚಳ್ಳಾಳದಲ್ಲಿ ಶವಸಂಸ್ಕಾರಕ್ಕೂ ತೊಂದರೆ

ಸವಣೂರ: ನಿರಂತರ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರಗಳು ಒಂದೆರಡಲ್ಲ. ತಾಲೂಕಿನ ಚಳ್ಳಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಶುಕ್ರವಾರ ನಿಧನ ಹೊಂದಿದ್ದು, ಶವಸಂಸ್ಕಾರಕ್ಕೆ ಜಾಗವಿಲ್ಲದೆ ಬಂಧುಗಳು ಪರದಾಡಿದರು. ನಿರಂತರ ಮಳೆಯಿಂದಾಗಿ ಗ್ರಾಮದಲ್ಲಿನ ಸ್ಮಶಾನ ಸಂಪೂರ್ಣ ಮುಳುಗಿ ಹೋಗಿದೆ.…

View More ಚಳ್ಳಾಳದಲ್ಲಿ ಶವಸಂಸ್ಕಾರಕ್ಕೂ ತೊಂದರೆ

ಕೇಳೋರಿಲ್ಲ ನಡುಗಡ್ಡೆ ಜನರ ಗೋಳು

ಜಮಖಂಡಿ(ಗ್ರಾ): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆೆ ಸುತ್ತ ನೀರು ಆವರಿಸಿದ್ದು, ಸಂಪರ್ಕ ಮಾರ್ಗಗಳು ನೀರಲ್ಲಿ ಮುಳಗಿರುವುದರಿಂದ ಅಲ್ಲಿ ವಾಸಿಸುತ್ತಿರುವ 60ಕ್ಕೂ…

View More ಕೇಳೋರಿಲ್ಲ ನಡುಗಡ್ಡೆ ಜನರ ಗೋಳು