ಐಟಿ ಅಧಿಕಾರಿಗಳ ವಿಚಾರಣೆಗೆ ನಟ ಯಶ್‌ ಹಾಜರು

ಬೆಂಗಳೂರು: ವಿಚಾರಣೆಗೆ ಹಾಜರಾಗದೆ ಬೇರೆಡೆ ಶೂಟಿಂಗ್ ಇದೆ ಎಂದು ನೆಪ ಹೇಳಿದ್ದ ನಟ ಯಶ್ ಅವರಿಂದು ತಮ್ಮ ತಾಯಿ ಪುಷ್ಪಾ ಅವರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಐಟಿ ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್‌…

View More ಐಟಿ ಅಧಿಕಾರಿಗಳ ವಿಚಾರಣೆಗೆ ನಟ ಯಶ್‌ ಹಾಜರು

ಐಟಿ ದಾಳಿ: ಮುಂಬೈನಿಂದ ಮನೆಗೆ ಆಗಮಿಸಿದ ಯಶ್​

ಬೆಂಗಳೂರು: ನಟ ಯಶ್​ ಮನೆ ಮೇಲೆ ಇಂದು ಐಟಿ ದಾಳಿಯಾಗಿದ್ದು ಈ ವೇಳೆ ಯಶ್​ ಬೇರೆ ಊರಿನಲ್ಲಿದ್ದರು. ಈಗ ಮುಂಬೈನಿಂದ ಯಶ್​ ಬೆಂಗಳೂರಿಗೆ ಆಗಮಿಸಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಯಶ್​ ನಿವಾಸದ ಎದುರು ಈಗಾಗಲೇ ಅಭಿಮಾನಿಗಳು ಜಮಾಯಿಸಿದ್ದು…

View More ಐಟಿ ದಾಳಿ: ಮುಂಬೈನಿಂದ ಮನೆಗೆ ಆಗಮಿಸಿದ ಯಶ್​

ನಟನಾಗಿನ ಭಾವನೆ ಹೇಳುವುದಕ್ಕಿಂತ ಅಪ್ಪ ಆಗಿದ್ದಕ್ಕೆ ತುಂಬ ಖುಷಿಯಿದೆ: ನಟ ಯಶ್‌

ಬೆಂಗಳೂರು: ನಟನಾಗಿ ಭಾವನೆ ವ್ಯಕ್ತಪಡಿಸುವುದು ಬೇರೆ. ಆದರೆ ಈಗ ಅಪ್ಪ ಆಗಿದ್ದಕ್ಕೆ ತುಂಬಾನೆ ಖುಷಿ ತಂದಿದೆ. ಈ ಭಾವನೆ, ಅನುಭವ ಹೇಳಲು ಸಾಧ್ಯವೇ ಇಲ್ಲ. ಹೆಣ್ಣು ಮಗು ಆಗಿದ್ದು ನನಗೆ ಸಖತ್ ಖುಷಿ ತಂದಿದೆ…

View More ನಟನಾಗಿನ ಭಾವನೆ ಹೇಳುವುದಕ್ಕಿಂತ ಅಪ್ಪ ಆಗಿದ್ದಕ್ಕೆ ತುಂಬ ಖುಷಿಯಿದೆ: ನಟ ಯಶ್‌

ನಟ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಬಿಡುಗಡೆ

ಬೆಂಗಳೂರು: ನಟ ಯಶ್​ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್​ ಸಿನಿಮಾದ ಟ್ರೇಲರ್​ ಇಂದು ಬಿಡುಗಡೆಯಾಗಿದೆ. ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಟ್ರೇಲರ್​ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಸುಮಾರು ಮೂರು ನಿಮಿಷಗಳ…

View More ನಟ ಯಶ್​ ಅಭಿನಯದ ಕೆಜಿಎಫ್​ ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಬಿಡುಗಡೆ

ನಟ ಯಶ್​ಗೆ ಕೇಂದ್ರದ ಸಾಧನೆ ಕುರಿತ ಕಿರುಹೊತ್ತಿಗೆ ನೀಡಿದ ಶ್ರೀರಾಮುಲು

ಬೆಂಗಳೂರು: ಬಿಜೆಪಿ ಶಾಸಕ ಶ್ರೀರಾಮುಲು ಅವರು ನಟ ಯಶ್​ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಕುರಿತ ಕಿರುಹೊತ್ತಿಗೆ ನೀಡಿದರು. ನಗರದಲ್ಲಿಂದು ಭೇಟಿ ಮಾಡಿ ಸುಮಾರು 30…

View More ನಟ ಯಶ್​ಗೆ ಕೇಂದ್ರದ ಸಾಧನೆ ಕುರಿತ ಕಿರುಹೊತ್ತಿಗೆ ನೀಡಿದ ಶ್ರೀರಾಮುಲು

ನಟ ಯಶ್‌ ವಿರುದ್ಧ ಗರಂ ಆಗಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಕಿವಿಮಾತು

ಬೆಂಗಳೂರು: ನಟ ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸದಂತೆ ನಟ ಸುದೀಪ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಫಿಟ್ನೆಸ್‌ ಚಾಲೆಂಜ್‌ ಬಗ್ಗೆ ನಟ ಸುದೀಪ್‌ ಅವರ ಅಭಿಮಾನಿಗಳು ಯಶ್ ವಿರುದ್ಧ ಗರಂ ಆಗಿದ್ದ…

View More ನಟ ಯಶ್‌ ವಿರುದ್ಧ ಗರಂ ಆಗಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಕಿವಿಮಾತು

ನನಗೆ ನಂಬಿಕೆ ಇರೋ ಜನರ ಪರ ಪ್ರಚಾರ ಮಾಡುತ್ತಿದ್ದೇನೆ: ನಟ ಯಶ್​

ಶಿರಸಿ: ನನಗೆ ನಿಮ್ಮನ್ನ ನೋಡಿದರೆ, ನಿಮ್ಮ ಸಿಳ್ಳೆ, ಚಪ್ಪಾಳೆ ಕೇಳಿದರೆ ತುಂಬಾ ಖುಷಿಯಾಗುತ್ತದೆ. ನೀವು ನನಗೆ ಬದುಕು ಕೊಟ್ಟಿದ್ದೀರಿ. ಚುನಾವಣೆ ಎಲ್ಲರಿಗೂ ಮುಖ್ಯವಾಗಿದ್ದು, ನನಗೆ ನಂಬಿಕೆ ಇರೋ ಜನರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು…

View More ನನಗೆ ನಂಬಿಕೆ ಇರೋ ಜನರ ಪರ ಪ್ರಚಾರ ಮಾಡುತ್ತಿದ್ದೇನೆ: ನಟ ಯಶ್​

ಬಾದಾಮಿಯಲ್ಲಿ ಯಶ್‌-ಸುದೀಪ್‌ ಅಬ್ಬರದ ಪ್ರಚಾರ

ಬೆಂಗಳೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಹಲವು ವಿಚಾರಗಳಿಂದ ಗಮನ ಸೆಳೆದಿದ್ದು, ಬಾದಾಮಿ ಕ್ಷೇತ್ರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸಿದೆ. ಸ್ಟಾರ್‌ಗಳು ಅಖಾಡಕ್ಕಿಳಿದು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಮೇ…

View More ಬಾದಾಮಿಯಲ್ಲಿ ಯಶ್‌-ಸುದೀಪ್‌ ಅಬ್ಬರದ ಪ್ರಚಾರ

ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ ಪರ ಬ್ಯಾಟ್​ ಬೀಸಿದ ನಟ ಯಶ್

ಬೆಂಗಳೂರು: ನಾನು ಸುಮ್ಮನೆ ಮತ ಕೇಳಲು ಬಂದಿಲ್ಲ. ಆತ್ಮೀಯ ಗೆಳೆಯರ ಪರ ಮಾತ್ರ ಪ್ರಚಾರ ಮಾಡಲು ಬಂದಿದ್ದೇನೆ. ಸಮಸ್ಯೆಗಳನ್ನು ಪರಿಹರಿಸಲು ನಾನು ಇಲ್ಲಿನ ಜನಪ್ರತಿನಿಧಿಗಳ ಜತೆ ಕೈಜೋಡಿಸುತ್ತೇನೆ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ಹೇಳಿದರು.…

View More ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ ಪರ ಬ್ಯಾಟ್​ ಬೀಸಿದ ನಟ ಯಶ್

ಕೋಟೆನಾಡಿನಲ್ಲಿ ನಟ ಯಶ್‌ ಚುನಾವಣೆ ಪ್ರಚಾರ

ಚಿತ್ರದುರ್ಗ: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಪರ ಪ್ರಚಾರ ಆರಂಭಿಸಿರುವ ನಟ ಯಶ್‌ ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರಚಾರ ನಡೆಸಲಿದ್ದಾರೆ. ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ…

View More ಕೋಟೆನಾಡಿನಲ್ಲಿ ನಟ ಯಶ್‌ ಚುನಾವಣೆ ಪ್ರಚಾರ