ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿ ಉದ್ಯೋಗ ಸೃಷ್ಟಿ, ಕೃಷಿ ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ ಹೇಳಿದರು. ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ…

View More ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ

ನಗರಾಭಿವೃದ್ಧಿ ಪ್ರಾಧಿಕಾರ ಅನಾಥ

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಳೆದೊಂದು ವರ್ಷದಿಂದ ಅಕ್ಷರಶಃ ಅನಾಥವಾಗಿದೆ. ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಕೇವಲ ಅತೃಪ್ತ ಶಾಸಕರಿಗೆ…

View More ನಗರಾಭಿವೃದ್ಧಿ ಪ್ರಾಧಿಕಾರ ಅನಾಥ

ಖಾದರ್, ಸಿಡಿಪಿ ಒಪ್ಪಿಗೆಗೆ ಇನ್ನೆಷ್ಟು ಕಾಲ

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವರೇ, ಹುಬ್ಬಳ್ಳಿ-ಧಾರವಾಡ ಸಿಡಿಪಿ ಅಂಗೀಕಾರಕ್ಕೆ ಇನ್ನೂ ಎಷ್ಟು ದಿನ ಕಾಯಬೇಕು, ಅವಳಿನಗರ ಇನ್ನೂ ಎಷ್ಟು ದಿನ ಅಭಿವೃದ್ಧಿ ವಂಚಿತವಾಗಿರಬೇಕು? ಇದು ಹುಬ್ಬಳ್ಳಿ-ಧಾರವಾಡ ಜನರ ಪ್ರಶ್ನೆ. ಕಳೆದ ಒಂದು ವರ್ಷದಿಂದ ನಿಮ್ಮ ಕಚೇರಿಯಲ್ಲೇ…

View More ಖಾದರ್, ಸಿಡಿಪಿ ಒಪ್ಪಿಗೆಗೆ ಇನ್ನೆಷ್ಟು ಕಾಲ

ಅಕ್ರಮ, ಅನಧಿಕೃತ ಬಡಾವಣೆಗಿಲ್ಲ ಕಡಿವಾಣ

ಬಸವರಾಜ ಇದ್ಲಿ ಹುಬ್ಬಳ್ಳಿ ಅಕ್ರಮ, ಅನಧಿಕೃತ ನಿರ್ವಣಗಳಿಗೆ ಅಪಖ್ಯಾತಿ ಪಡೆದಿರುವ ಹುಬ್ಬಳ್ಳಿ- ಧಾರವಾಡ ದಿನೇ ದಿನೆ ಇನ್ನಷ್ಟು ಅಧ್ವಾನ ನಗರಿಯಾಗಿ ಬೆಳೆಯುತ್ತಿದೆ. ಎಲ್ಲೆಂದರಲ್ಲಿ ಅನಧಿಕೃತ ಬಡಾವಣೆ, ಕಟ್ಟಡ ನಿರ್ವಣಗಳಿಂದಾಗಿ ಈಗಾಗಲೇ ನಗರ ಹಲವು ಸಮಸ್ಯೆಗಳನ್ನು…

View More ಅಕ್ರಮ, ಅನಧಿಕೃತ ಬಡಾವಣೆಗಿಲ್ಲ ಕಡಿವಾಣ

ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ಬಾಗಲಕೋಟೆ: ಮುಧೋಳ ನಗರಸಭೆಯಲ್ಲಿ ಖಾಲಿ ಇರುವ ಪೌರ ಕಾರ್ವಿುಕರ ಹುದ್ದೆಗೆ ನಗರಾಭಿವೃದ್ಧಿ ಕೋಶ ಡಿ.8ರಂದು ನೀಡಿದ ತಾತ್ಕಾಲಿಕ ಪಟ್ಟಿಗೆ ಅನುಮೋದನೆ ನೀಡದೆ, ಸೇವಾ ಅವಧಿ ಪರಿಗಣಿಸಿ ಅರ್ಹರನ್ನು ಪೌರ ಕಾರ್ವಿುಕರನ್ನಾಗಿ ಖಾಯಂ ಗೊಳಿಸುವಂತೆ ಆಗ್ರಹಿಸಿ…

View More ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ಸಚಿವ ಖಾದರ್ ಆಸ್ಪತ್ರೆಗೆ ದಾಖಲು

ಮಂಗಳೂರು: ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಕಾಲುನೋವು ಉಲ್ಬಣಿಸಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವಾರ ವಿಶ್ರಾಂತಿ ಪಡೆಯಲು ಸೂಚಿಸಿರುವ ಹಿನ್ನೆಲೆಯಲ್ಲಿ ಅ.14ರಂದು ಮಂಗಳೂರಿನಲ್ಲಿ…

View More ಸಚಿವ ಖಾದರ್ ಆಸ್ಪತ್ರೆಗೆ ದಾಖಲು

ಬಿಆರ್​ಟಿಎಸ್ ಅವ್ಯವಸ್ಥೆಗೆ ಅಸಮಾಧಾನ

ಹುಬ್ಬಳ್ಳಿ: ಎಲ್ಲೆಂದರಲ್ಲಿ ತೆರೆದ ಒಳಚರಂಡಿ ಮ್ಯಾನ್​ಹೋಲ್, ಸುಗಮ ಸಂಚಾರಕ್ಕೆ ಅಡೆತಡೆ, ರಸ್ತೆ ಮಧ್ಯದಲ್ಲೇ ಅಗೆದು ಕೈ ಬಿಟ್ಟಿರುವುದು, ಅಲ್ಲಲ್ಲಿ ನಿಂತುಕೊಂಡಿರುವ ಗಟಾರ್ ನೀರು… ಹೀಗೆ ಅವ್ಯವಸ್ಥಿತವಾಗಿ ನಡೆದಿರುವ ಬಿಆರ್​ಟಿಎಸ್ ಕಾಮಗಾರಿಗೆ ಜಿಲ್ಲಾಧಿಕಾರಿ ಎಂ. ದೀಪಾ ತೀವ್ರ…

View More ಬಿಆರ್​ಟಿಎಸ್ ಅವ್ಯವಸ್ಥೆಗೆ ಅಸಮಾಧಾನ