ಕಸಮುಕ್ತ ಅವಳಿ ನಗರದತ್ತ ದಿಟ್ಟ ಹೆಜ್ಜೆ

ಗದಗ: ಲೀಸ್ ಅವಧಿ ಮುಗಿದ 54 ವಕಾರಸಾಲುಗಳನ್ನು ವಶಪಡಿಸಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಗದಗ-ಬೆಟಗೇರಿ ನಗರಸಭೆಯು ಇದೀಗ ಕಸಮುಕ್ತ ನಗರವನ್ನಾಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಈಗಾಗಲೇ 40ಕ್ಕೂ ಹೆಚ್ಚು ವಾಹನಗಳನ್ನು ಖರೀದಿ ಮಾಡಿರುವ ನಗರಸಭೆಯು…

View More ಕಸಮುಕ್ತ ಅವಳಿ ನಗರದತ್ತ ದಿಟ್ಟ ಹೆಜ್ಜೆ

ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

ಅಂತೂ 15 ವರ್ಷದ ನಂತರ ಸ್ವಚ್ಚವಾಯಿತು ಈ ಜಿಲ್ಲೆಯ ನೀರು ಶುದ್ಧೀಕರಣ ಘಟಕ

ಚಿಕ್ಕಮಗಳೂರು: ರತ್ನಗಿರಿ ರಸ್ತೆಯ ನಗರಸಭೆ ಕುಡಿಯುವ ನೀರು ಶುದ್ಧೀಕರಣ ಘಟಕದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ಎರಡು-ಮೂರು ದಿನಗಳಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಅಮೃತ್ ಯೋಜನೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನವೀಕರಣ…

View More ಅಂತೂ 15 ವರ್ಷದ ನಂತರ ಸ್ವಚ್ಚವಾಯಿತು ಈ ಜಿಲ್ಲೆಯ ನೀರು ಶುದ್ಧೀಕರಣ ಘಟಕ

ನೆರೆ ಕಾಮಗಾರಿಗಳು ಆರಂಭ

ಸಾಗರ: ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆ, ಸೇತುವೆ ಪುನರ್ ನಿರ್ಮಾಣ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ನಗರದ ಗಣಪತಿ ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ…

View More ನೆರೆ ಕಾಮಗಾರಿಗಳು ಆರಂಭ

ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ರಾಣೆಬೆನ್ನೂರ: ನಗರದ ಎಂ.ಜಿ. ರಸ್ತೆಯಲ್ಲಿ ನಗರಸಭೆ ವತಿಯಿಂದ ನೂತನವಾಗಿ ನಿರ್ವಿುಸಿದ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪ್ರತಿಷ್ಠೆ, ಹಣದ ಲಾಬಿ, ಪೌರಾಡಳಿತ ನಿರ್ದೇಶನಾಲಯದ ವಿಳಂಬ ನೀತಿ ಹಾಗೂ ಹಳಬರಿಗೆ-ಹೊಸಬರಿಗೆ…

View More ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ತ್ಯಾಜ್ಯ ವಿಲೇ, ಪ್ಲಾಸ್ಟಿಕ್ ನಿಷೇಧಕ್ಕೆ ಡೆಡ್‌ಲೈನ್

ದಾವಣಗೆರೆ, ಪಾಲಿಕೆ, ನಗರಸಭೆ, ಗಡುವು, ರಾಷ್ಟ್ರೀಯ, ಹಸಿರು, ನ್ಯಾಯಾಧೀಕರಣ, Davangere, Policy, Municipality, Deadline, National, Green, Judiciaryದಾವಣಗೆರೆ: ವಿಂಗಡಣೆ ಸಹಿತ ಘನ ತ್ಯಾಜ್ಯ ವಿಲೇವಾರಿ ಹಾಗೂ 50 ಮೈಕ್ರಾನ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್…

View More ತ್ಯಾಜ್ಯ ವಿಲೇ, ಪ್ಲಾಸ್ಟಿಕ್ ನಿಷೇಧಕ್ಕೆ ಡೆಡ್‌ಲೈನ್

ಶೌಚಗೃಹವೇ ಈಗ ಆಶ್ರಯ ತಾಣ!

ರಾಣೆಬೆನ್ನೂರ: ನಗರದ ಹೊರ ವಲಯದಲ್ಲಿರುವ ಅಡವಿ ಆಂಜನೇಯ ಬಡಾವಣೆಯ ಗುಡಿಸಲು ನಿವಾಸಿಗಳ ಬದುಕು ವರುಣನ ಆರ್ಭಟಕ್ಕೆ ನಲುಗಿ ಹೋಗಿದ್ದು, 106 ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡಿಸಲುಗಳಿಗೆ ನೀರು ನುಗ್ಗಿದೆ. ಗಾಳಿಯಿಂದಾಗಿ…

View More ಶೌಚಗೃಹವೇ ಈಗ ಆಶ್ರಯ ತಾಣ!

ಒಣ ಮತ್ತು ಹಸಿ ಕಸ ಬೇರ್ಪಡಿಸಿ ನೀಡದಿರುವ ಮನೆಗಳ ನೀರಿನ ಸಂಪರ್ಕ ಕಡಿತ

ಚಿಕ್ಕಮಗಳೂರು: ಆಟೋ ಟಿಪ್ಪರ್​ಗಳಿಗೆ ಒಣ ಮತ್ತು ಹಸಿ ಕಸ ಬೇರ್ಪಡಿಸಿ ನೀಡದಿರುವ ಮನೆಗಳ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಶಾಸಕ ಸಿ.ಟಿ.ರವಿ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರಸಭೆಯಲ್ಲಿ ಶುಕ್ರವಾರ ಆಯುಕ್ತರು ಹಾಗೂ ಅಧಿಕಾರಿಗಳ ಜತೆ…

View More ಒಣ ಮತ್ತು ಹಸಿ ಕಸ ಬೇರ್ಪಡಿಸಿ ನೀಡದಿರುವ ಮನೆಗಳ ನೀರಿನ ಸಂಪರ್ಕ ಕಡಿತ

ವಾಣಿಜ್ಯ ಮಳಿಗೆ ನಿರ್ವಿುಸಿಕೊಡಿ

ಗದಗ: ನಗರಸಭೆ ಒಡೆತನದ ವಕಾರಸಾಲು ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸರಾಫ್ ವ್ಯಾಪಾರಸ್ಥರ ಸಂಘದಿಂದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಹತ್ತಾರು ವರ್ಷದಿಂದ ಎಲ್ಲ ವ್ಯಾಪಾರಸ್ಥರು…

View More ವಾಣಿಜ್ಯ ಮಳಿಗೆ ನಿರ್ವಿುಸಿಕೊಡಿ

ಜನರಿಗೆ ಧೂಳಿನ ಮಜ್ಜನ

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲಾದ್ಯಂತ ಕೆಲವು ದಿನಗಳಿಂದ ರಾಜಕೀಯಕ್ಕಿಂತ ಹೆಚ್ಚು ಚರ್ಚೆಯಲ್ಲಿರುವ ವಿಷಯ ವಕಾರಸಾಲು ತೆರವು ಕಾರ್ಯಾಚರಣೆ. ಆರಂಭದ ಒಂದು ವಾರ ಖುಷಿಯಲ್ಲಿದ್ದ ಸುತ್ತಲಿನ ಜನತೆ ಈಗ ಧೂಳಿನ ಮಜ್ಜನದಿಂದ ಬೇಸತ್ತಿದ್ದಾರೆ.…

View More ಜನರಿಗೆ ಧೂಳಿನ ಮಜ್ಜನ