ನಗರ ಪಾಲಿಕೆ ಸುಪರ್ದಿಗೆ ಆಟೋ ಕಾಂಪ್ಲೆಕ್ಸ್

ಶಿವಮೊಗ್ಗ: ಸಾಗರ ರಸ್ತೆಯಲ್ಲಿ ಕೆಐಎಡಿಬಿಯಿಂದ 19 ಎಕರೆ ಪ್ರದೇಶದಲ್ಲಿ ನಿರ್ವಿುಸಿರುವ ಆಟೋಕಾಂಪ್ಲೆಕ್ಸ್​ನ ಮುಂದಿನ ನಿರ್ವಹಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಡಿಸಿ ಕೆ.ಎ.ದಯಾನಂದ್ ತಿಳಿಸಿದರು. ಗುರುವಾರ ತಮ್ಮ ಕಚೇರಿಯಲ್ಲಿ ಜಿಲ್ಲಾಮಟ್ಟದ…

View More ನಗರ ಪಾಲಿಕೆ ಸುಪರ್ದಿಗೆ ಆಟೋ ಕಾಂಪ್ಲೆಕ್ಸ್

ನಗರಸಭೆ ಮೇಲ್ದರ್ಜೆಗೆ ಪ್ರಸ್ತಾವನೆ

ಮಂಡ್ಯ: ನಗರದ ಸುತ್ತಲಿನ 15ಕ್ಕೂ ಹೆಚ್ಚು ಗ್ರಾ.ಪಂ.ಗಳನ್ನು ಸೇರಿಸಿ ಮಂಡ್ಯ ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ತೀರ್ಮಾನಿಸಿದೆ. ಶಾಸಕರ…

View More ನಗರಸಭೆ ಮೇಲ್ದರ್ಜೆಗೆ ಪ್ರಸ್ತಾವನೆ

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಮೈಸೂರು: ನಗರಪಾಲಿಕೆ ಚುನಾವಣೆ ಜರುಗಿದ ಎರಡು ತಿಂಗಳ ಬಳಿಕ ನಡೆದ ಮೇಯರ್, ಉಪಮೇಯರ್ ಚುನಾವಣೆ ಬೆನ್ನಲ್ಲೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೈತ್ರಿಧರ್ಮದಂತೆ ನಾಲ್ಕು ಸ್ಥಾಯಿ ಸಮಿತಿಗಳಲ್ಲಿ ಎರಡು ಕಾಂಗ್ರೆಸ್…

View More ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಪಾಲಿಕೆ ಆಯುಕ್ತೆ ವಿರುದ್ಧ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಮೇಲೆ ಆಯುಕ್ತೆ ಚಾರುಲತಾ ಸೋಮಲ್ ಸುಳ್ಳು ದೂರು ದಾಖಲಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಮುಖಂಡರು ಶನಿವಾರ ಡಿಸಿ ಕಚೇರಿ ಎದುರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.…

View More ಪಾಲಿಕೆ ಆಯುಕ್ತೆ ವಿರುದ್ಧ ಕ್ರಮಕ್ಕೆ ಆಗ್ರಹ

ಸ್ವಚ್ಛತಾ ಜಾಗೃತಿಗೆ ಚಾಲನೆ

ಮೈಸೂರು: ನಗರಪಾಲಿಕೆ ವತಿಯಿಂದ ಸ್ವಚ್ಛತೆ ಕುರಿತು ಅರಿವು ಕಾರ್ಯಕ್ರಮಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ದೊರೆಯಿತು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಈ ವರ್ಷವೂ ಸ್ಪಚ್ಛ ಸರ್ವೇಕ್ಷಣೆ ನಡೆಸಲಿದೆ. ಈ…

View More ಸ್ವಚ್ಛತಾ ಜಾಗೃತಿಗೆ ಚಾಲನೆ

ಲಾಟರಿಯಲ್ಲಿ ಒಲಿದ ವಿಜಯಲಕ್ಷ್ಮಿ

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆಯ ವಾರ್ಡ್ ನಂ. 15ರ (ಹರಿಗೆ) ಜೆಡಿಎಸ್ ಅಭ್ಯರ್ಥಿ ಆರ್. ಎಸ್. ಸತ್ಯನಾರಾಯಣ ಅವರಿಗೆ ಲಾಟರಿಯಲ್ಲಿ ವಿಜಯಲಕ್ಷ್ಮಿ ಒಲಿದಿದ್ದಾಳೆ. ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಜಶೇಖರ ಮತ್ತು ಜೆಡಿಎಸ್ ಅಭ್ಯರ್ಥಿ ಆರ್.ಎಸ್. ಸತ್ಯನಾರಾಯಣ…

View More ಲಾಟರಿಯಲ್ಲಿ ಒಲಿದ ವಿಜಯಲಕ್ಷ್ಮಿ

ಶಿವಮೊಗ್ಗ ನಗರಪಾಲಿಕೆ ಬಿಜೆಪಿ ತೆಕ್ಕೆಗೆ

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸುವ ಮೂಲಕ ಸ್ವಂತ ಶಕ್ತಿ ಮೇಲೆ ಅಧಿಕಾರ ಹಿಡಿಯಲಿದೆ. 35 ವಾರ್ಡಗಳ ಪೈಕಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2 ವಾರ್ಡಗಳಲ್ಲಿ ಜಯಗಳಿಸಿದೆ. ಒಂದು ವಾರ್ಡ್​ನಲ್ಲಿ…

View More ಶಿವಮೊಗ್ಗ ನಗರಪಾಲಿಕೆ ಬಿಜೆಪಿ ತೆಕ್ಕೆಗೆ

ವಿರೋಧದ ನಡುವೆಯೂ ಫುಟ್​ಪಾತ್ ತೆರವು

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸೋಮವಾರ ನಗರದ ಕರ್ನಾಟಕ ಸಂಘ ಹಾಗೂ ಗಾಂಧಿ ಬಜಾರ್​ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಫುಟ್​ಪಾತ್ ತೆರವುಗೊಳಿಸಿದರು. ಇತ್ತೀಚೆಗೆ ವ್ಯಾಪಾರಸ್ಥರೇ ಕಿತ್ತಾಡಿಕೊಂಡ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರಿಗೆ…

View More ವಿರೋಧದ ನಡುವೆಯೂ ಫುಟ್​ಪಾತ್ ತೆರವು