ಅಂಗಡಿ ಬಾಗಿಲು ಮುರಿದು ನಗದು ಕಳ್ಳತನ

ಹಿರೇಬಾಗೇವಾಡಿ: ಸಮೀಪದ ಹಲಗಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಿರಾಣಿ ಅಂಗಡಿ ಬಾಗಿಲು ಮುರಿದು ನಗದು ಸೇರಿದಂತೆ ಒಟ್ಟು 21,450 ರೂ.ಮೌಲ್ಯದ ದಿನಸಿ ಸಾಮಗ್ರಿ ಕಳವು ಮಾಡಲಾಗಿದೆ. ಹಲಗಾದ ಶೆಟುಪ್ಪ ಜಿನ್ನಪ್ಪ ಸಾಮಜಿ ಕಿರಾಣಿ ಅಂಗಡಿಯಿಂದ…

View More ಅಂಗಡಿ ಬಾಗಿಲು ಮುರಿದು ನಗದು ಕಳ್ಳತನ

ಸುಲಿಗೆ ಪ್ರಕರಣ ಐವರು ಅರೆಸ್ಟ್

ಉಡುಪಿ: ಬೈಕ್‌ನಲ್ಲಿ ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ನಗದು, ಚಿನ್ನ ಲೂಟಿ ಮಾಡಿದ ಪ್ರಕರಣದಲ್ಲಿ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಓರ್ವ ಬಾಲಕನ ಸಹಿತ ಐವರು ಆರೋಪಿಗಳನ್ನು ಮಣಿಪಾಲ ಠಾಣೆ ಪೊಲೀಸರು…

View More ಸುಲಿಗೆ ಪ್ರಕರಣ ಐವರು ಅರೆಸ್ಟ್

ಕೊಲೆ, ದರೋಡೆ ಆರೋಪಿಗಳ ಸೆರೆ

< ಚಿನ್ನಾಭರಣ ಸಹಿತ ರೂ.5ಲಕ್ಷ ಮೌಲ್ಯದ ಸೊತ್ತು ವಶ> ಮಂಗಳೂರು/ ಮೂಲ್ಕಿ: ಒಂಟಿ ಮಹಿಳೆಯರು ವಾಸಿಸುತ್ತಿದ್ದ ಮನೆಗಳನ್ನು ಗುರುತಿಸಿ ಹಾಡಹಗಲೇ ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚುತ್ತಿದ್ದ ಐವರು ಕುಖ್ಯಾತರನ್ನು ಮೂಲ್ಕಿ ಪೋಲಿಸರು…

View More ಕೊಲೆ, ದರೋಡೆ ಆರೋಪಿಗಳ ಸೆರೆ

ಲಾರಿ ಚಾಲಕನ ಮೇಲೆ ಹಲ್ಲೆ

ಚಿತ್ರದುರ್ಗ: ನಗರದ ಹೊರವಲಯ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಲಾರಿ ಚಾಲಕನಿಗೆ ಬಿಯರ್ ಬಾಟ್ಲಿಯಿಂದ ಹೊಡೆದು ನಗದು, ಮೊಬೈಲ್ ಸುಲಿಗೆ ಮಾಡಲಾಗಿದೆ. ಹಲ್ಲೆ ನಡೆಸಿರುವ ದುಷ್ಕರ್ಮಿಗಳು, ಡ್ರೈವರ್ ಮತ್ತು…

View More ಲಾರಿ ಚಾಲಕನ ಮೇಲೆ ಹಲ್ಲೆ

ರೈತನಿಂದ 5 ಲಕ್ಷ ರೂ. ಲಂಚ ಪಡೆದ ಆರೋಪ: ಎಸಿಬಿ ದಾಳಿ ನಡೆಸಿದ ತಹಸೀಲ್ದಾರ್​ ಮನೆಯಲ್ಲಿ ಸಿಕ್ತು ಭಾರಿ ಹಣ!

ನವದೆಹಲಿ: ತೆಲಂಗಾಣದ ಕಂದಾಯ ಆಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದ ರಾಜ್ಯ ಭ್ರಷ್ಟಾಚಾರ ನಿಗ್ರಹದಳ, ಅಧಿಕಾರಿಗೆ ಸಂಬಂಧಿಸಿದ ಸುಮಾರು 93.5 ಲಕ್ಷ ನಗದು ಹಾಗೂ 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. ರಂಗಾರೆಡ್ಡಿ ಜಿಲ್ಲೆಯ ಕೇಶಂಪೇಟ್​…

View More ರೈತನಿಂದ 5 ಲಕ್ಷ ರೂ. ಲಂಚ ಪಡೆದ ಆರೋಪ: ಎಸಿಬಿ ದಾಳಿ ನಡೆಸಿದ ತಹಸೀಲ್ದಾರ್​ ಮನೆಯಲ್ಲಿ ಸಿಕ್ತು ಭಾರಿ ಹಣ!

ಗಿಡ ಬೆಳೆಸಿದ್ರೆ ಹತ್ತು ಸಾವಿರ ರೂ.

ಹೊಳಲ್ಕೆರೆ: ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಆವರಣದಲ್ಲಿ ಗಿಡ ನೆಟ್ಟು ಉತ್ತಮವಾಗಿ ಪೋಷಿಸಿ ಬೆಳೆಸುವಂತಹ ವಿದ್ಯಾರ್ಥಿಗೆ ಮುಂದಿನ ವರ್ಷದ ಪರಿಸರ ದಿನಾಚರಣೆಯಲ್ಲಿ 10,001 ರೂ. ನಗದು ಬಹುಮಾನ ನೀಡಲಾಗುವುದು ಎಂದು ಕೇಂದ್ರದ ಕಾರ್ಯದರ್ಶಿ ಕುನುಗಲಿ ಷಣ್ಮುಖಪ್ಪ…

View More ಗಿಡ ಬೆಳೆಸಿದ್ರೆ ಹತ್ತು ಸಾವಿರ ರೂ.

ಅನಾಥಾಶ್ರಮಕ್ಕೆ ದವಸಧಾನ್ಯ ದಾನ

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ವಿದ್ಯಾರ್ಥಿಗಳು, ರಂಜಾನ್ ಅಂಗವಾಗಿ 6000 ರೂ. ನಗದು ಮತ್ತು ದವಸಧಾನ್ಯವನ್ನು ಎಂ.ಕೆ.ಹಟ್ಟಿ ಬಸವೇಶ್ವರ ವಿದ್ಯಾಸಂಸ್ಥೆಯ ಗಾಂಧಿ ಮತ್ತು ಅಂಬೇಡ್ಕರ್ ಅನಾಥಾಶ್ರಮಕ್ಕೆ ಸೋಮವಾರ ದಾನ ಮಾಡಿದರು. ಈ ವೇಳೆ…

View More ಅನಾಥಾಶ್ರಮಕ್ಕೆ ದವಸಧಾನ್ಯ ದಾನ

ಜೂಜಾಡುತ್ತಿದ್ದ 14 ಜನರ ಬಂಧನ

ಹಿರೇಬಾಗೇವಾಡಿ: ಸಮೀಪದ ಬಸ್ತವಾಡ ಗ್ರಾಮದಲ್ಲಿ ಜೂಜಾಡುತ್ತಿದ್ದ ಹದಿನಾಲ್ಕು ಜನರನ್ನು ಹಿರೇಬಾಗೇವಾಡಿ ಪೊಲೀಸರು ಭಾನುವಾರ ಸಂಜೆ ಬಂಧಿಸಿ ನಗದು ಮತ್ತು ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಸ್ತವಾಡ ಗ್ರಾಮದ ಕೆಳಗಿನ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ…

View More ಜೂಜಾಡುತ್ತಿದ್ದ 14 ಜನರ ಬಂಧನ

ಮುನವಳ್ಳಿ ಬಳಿ 14.19 ಲಕ್ಷ ರೂ.ನಗದು ಜಪ್ತಿ

ಬೆಳಗಾವಿ: ಸವದತ್ತಿ ತಾಲೂಕು ಮುನವಳ್ಳಿ ಪಟ್ಟಣದ ಸಮೀಪ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಕಾರಿನ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ ಚುನಾವಣೆ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ 14.19 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.…

View More ಮುನವಳ್ಳಿ ಬಳಿ 14.19 ಲಕ್ಷ ರೂ.ನಗದು ಜಪ್ತಿ

ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!

ಉಡುಪಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ಸಮರ್ಪಕ ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ. ಅಬಕಾರಿ…

View More ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!