ಹೆಮ್ಮಿಗೆ ಗ್ರಾಮಸ್ಥರಿಗೆ ಈ ವರ್ಷವೂ ಕಾಲುಸಂಕವೇ ಗತಿ

| ಶೋಭಾ ಅನಂತಯ್ಯ ಶೃಂಗೇರಿ: ಮಳೆಗಾಲ ಬಂದರೆ ಹಳ್ಳ ದಾಟಲು ಕಾಲುಸಂಕವನ್ನೇ ಆಧರಿಸಿದ್ದ ಹೆಮ್ಮಿಗೆ ಗ್ರಾಮದಲ್ಲಿ ಸರ್ಕಾರ ಸೇತುವೆ ನಿರ್ವಣಕ್ಕೆ ಮುಂದಾದರೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಕಾನೂನು ಕಾರಣ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ…

View More ಹೆಮ್ಮಿಗೆ ಗ್ರಾಮಸ್ಥರಿಗೆ ಈ ವರ್ಷವೂ ಕಾಲುಸಂಕವೇ ಗತಿ

ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ಚಿಕ್ಕಮಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಕ್ಸಲರು ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಲಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು. ಜಿಲ್ಲೆಯ ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ಹಕ್ಕು…

View More ನಕ್ಸಲ್ ಚಟುವಟಿಕೆ ಮೇಲೆ ಹೆಚ್ಚಿನ ನಿಗಾ

ಸೌಲಭ್ಯಕ್ಕೆ ಎಎನ್​ಎಫ್ ಸಿಬ್ಬಂದಿಗೆ ಮನವಿ ಮಾಡಿದ ಗುಳ್ಯ ಗ್ರಾಮಸ್ಥರು

ಕಳಸ: ಗಿರಿಜನರ ಹೆಸರಲ್ಲಿ ಬೇರೆಯವರು ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ನಾವು ಮಾತ್ರ ನಿಕೃಷ್ಟ ಜೀವನ ನಡೆಸುತ್ತಿದ್ದೇವೆ ಎಂದು ಸಂಸೆ ಗ್ರಾಪಂ ವ್ಯಾಪ್ತಿಯ ಗುಳ್ಯ ಗ್ರಾಮಸ್ಥರು ಎಎನ್​ಎಫ್ ಸಿಬ್ಬಂದಿ ಬಳಿ ಅಳಲು ತೋಡಿಕೊಂಡರು. ಎಎನ್​ಎಫ್ ತಂಡ…

View More ಸೌಲಭ್ಯಕ್ಕೆ ಎಎನ್​ಎಫ್ ಸಿಬ್ಬಂದಿಗೆ ಮನವಿ ಮಾಡಿದ ಗುಳ್ಯ ಗ್ರಾಮಸ್ಥರು

ರಾಜ್ಯದಲ್ಲಿ ಗಂಭೀರವಿಲ್ಲ ನಕ್ಸಲ್ ಸಮಸ್ಯೆ: ದಕ್ಷಿಣ ಕನ್ನಡ ನೂತನ ಎಸ್ಪಿ ಲಕ್ಷ್ಮೀಪ್ರಸಾದ್

ಮಂಗಳೂರ: ರಾಜ್ಯದಲ್ಲಿ ಪ್ರಸ್ತುತ ನಕ್ಸಲ್ ಸಮಸ್ಯೆ ಗಂಭೀರ ಸ್ವರೂಪದಲ್ಲಿಲ್ಲ. ಹಾಗೆಂದು ಸಂಪೂರ್ಣ ಕಡಿಮೆಯಾಗಿದೆ ಎಂದು ಹೇಳಲಾಗದು ಎಂದು ದಕ್ಷಿಣ ಕನ್ನಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ. ಹೇಳಿದರು. 2018 ಅಕ್ಟೋಬರ್‌ನಲ್ಲಿ ಚಿಕ್ಕಮಗಳೂರಿನಲ್ಲಿ…

View More ರಾಜ್ಯದಲ್ಲಿ ಗಂಭೀರವಿಲ್ಲ ನಕ್ಸಲ್ ಸಮಸ್ಯೆ: ದಕ್ಷಿಣ ಕನ್ನಡ ನೂತನ ಎಸ್ಪಿ ಲಕ್ಷ್ಮೀಪ್ರಸಾದ್

ಕಣ್ಣೂರಿನಲ್ಲಿ ನಕ್ಸಲರ ಚಲನವಲನ

<ಆಯುಧ ಹಿಡಿದು ಘೋಷಣೆ ಕೂಗಿದ ತಂಡ *ಕಾಸರಗೋಡು ಜಿಲ್ಲೆಯಲ್ಲಿ ಕಟ್ಟೆಚ್ಚರ > ವಿಜಯವಾಣಿ ಸುದ್ದಿಜಾಲ ಕಾಸರಗೋಡು ಕೇರಳದ ಕಣ್ಣೂರು ಹಾಗೂ ವಯನಾಡು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿದ್ದು, ನಕ್ಸಲ್ ನಿಗ್ರಹ ದಳ…

View More ಕಣ್ಣೂರಿನಲ್ಲಿ ನಕ್ಸಲರ ಚಲನವಲನ

ಛತ್ತೀಸ್​ಗಡದಲ್ಲಿ ಚುನಾವಣೆ ಮುನ್ನಾದಿನ ಗುಂಡಿನ ಚಕಮಕಿ: ಓರ್ವ ನಕ್ಸಲನನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ

ರಾಯ್ಪುರ: ಬಿಜಾಪುರ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್​ಕೌಂಟರ್​ನಲ್ಲಿ ಓರ್ವ ನಕ್ಸಲ್​ನನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ ಮತ್ತೋರ್ವನನ್ನು ಬಂಧಿಸಿದ್ದಾರೆ. ನಾಳೆ (ನ.12) ರಂದು ವಿಧಾನ ಸಭೆ ಮೊದಲ ಹಂತದ ಚುನಾವಣೆ ನಡೆಯಲಿದ್ದು ಈಗಾಗಲೇ ಅಲ್ಲಿನ…

View More ಛತ್ತೀಸ್​ಗಡದಲ್ಲಿ ಚುನಾವಣೆ ಮುನ್ನಾದಿನ ಗುಂಡಿನ ಚಕಮಕಿ: ಓರ್ವ ನಕ್ಸಲನನ್ನು ಹತ್ಯೆಗೈದ ಭದ್ರತಾ ಸಿಬ್ಬಂದಿ

ನಕ್ಸಲರ ಭೇಟಿಯೇ ಬೇರೆ, ಚಟುವಟಿಕೆಯೇ ಬೇರೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಆರಂಭವಾಗದಿದ್ದರೂ ಆಗಾಗ ಒಂದು ಗುಂಪು ಭೇಟಿ ನೀಡುತ್ತಲೇ ಇದ್ದು, ಇತ್ತೀಚೆಗೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಮುಂಡಗಾರು ಲತಾ ಜತೆ ಜಿಲ್ಲೆಗೆ ಭೇಟಿ ನೀಡಿದವರಲ್ಲಿ ಮೂವರು ಕೇರಳೀಯರೂ ಇದ್ದರೆಂದು ನಿರ್ಗಮಿತ ಜಿಲ್ಲಾ…

View More ನಕ್ಸಲರ ಭೇಟಿಯೇ ಬೇರೆ, ಚಟುವಟಿಕೆಯೇ ಬೇರೆ

ನಕ್ಸಲ್ ಚಳವಳಿ ನಾಯಕ ಮತ್ತೆ ಸಕ್ರಿಯ?

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶದಲ್ಲಿ ಮತ್ತೆ ನಕ್ಸಲರು ಸಕ್ರಿಯರಾಗುವ ಮೂಲಕ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ನಾಯಕತ್ವದ ಕೊರತೆಯಿಂದ ಕ್ಷೀಣಿಸಿದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.…

View More ನಕ್ಸಲ್ ಚಳವಳಿ ನಾಯಕ ಮತ್ತೆ ಸಕ್ರಿಯ?

ನಕ್ಸಲ್ ಭೇಟಿ ನೀಡಿದ ವದಂತಿ; ಕಳಸ ವ್ಯಾಪ್ತಿಯಲ್ಲಿ ಕೂಂಬಿಂಗ್

ಕಳಸ: ಕಳಸ ಹೋಬಳಿ ವ್ಯಾಪ್ತಿಯ ಗುಳ್ಯಾ ಗ್ರಾಮದ ಮನೆಯೊಂದಕ್ಕೆ ನಕ್ಸಲರು ಭೇಟಿ ನೀಡಿದ್ದಾರೆಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಸೇರಿ ಕಳಸ ಭಾಗದಲ್ಲಿ ಎಎನ್​ಎಫ್ ತಂಡ ಕೂಂಬಿಂಗ್ ನಡೆಸಿದೆ. ಮೂಡಿಗೆರೆ…

View More ನಕ್ಸಲ್ ಭೇಟಿ ನೀಡಿದ ವದಂತಿ; ಕಳಸ ವ್ಯಾಪ್ತಿಯಲ್ಲಿ ಕೂಂಬಿಂಗ್

ಗಿರೀಶ್ ಕಾರ್ನಡ್ ವಿರುದ್ಧ ಕ್ರಮಕ್ಕೆ ಒತ್ತಾಯ

ಶಿವಮೊಗ್ಗ: ಸಾಹಿತಿ ಗಿರೀಶ್ ಕಾರ್ನಾಡ್ ನಕ್ಸಲರ ಬೆಂಬಲಿಸಿ ಹಿಂಸೆಗೆ ಪ್ರಚೋದಿಸುತ್ತಿದ್ದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಸಾಹಿತಿ…

View More ಗಿರೀಶ್ ಕಾರ್ನಡ್ ವಿರುದ್ಧ ಕ್ರಮಕ್ಕೆ ಒತ್ತಾಯ