ನಕಲಿ ಟ್ರಸ್ಟ್​ಗಳಿಂದ ಸರ್ಕಾರಿ ಹಣ ಲೂಟಿ

ಚನ್ನಪಟ್ಟಣ: ಜಿಲ್ಲೆಯಲ್ಲಿ ನಕಲಿ ಟ್ರಸ್ಟ್​ಗಳಿಂದಾಗಿ ನಿಜವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯ ಚರ್ಚೆಗೆ ಎಡೆಮಾಡಿಕೊಟ್ಟ ಪ್ರಸಂಗ ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಕಲ್ಪಶ್ರೀ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್​ನ 30ನೇ ವಾರ್ಷಿಕೋತ್ಸವ…

View More ನಕಲಿ ಟ್ರಸ್ಟ್​ಗಳಿಂದ ಸರ್ಕಾರಿ ಹಣ ಲೂಟಿ

ನಕಲಿ ಅಂಕಪಟ್ಟಿ ಹಾವಳಿ!

ಧಾರವಾಡ: ಕೆಲ ವರ್ಷಗಳ ಹಿಂದೆ ಕರ್ನಾಟಕ ವಿಶ್ವ ವಿದ್ಯಾಲಯದ ನಕಲಿ ಸೀಲು ಬಳಸಿ ನಕಲಿ ಅಂಕಪಟ್ಟಿ ಸಿದ್ಧಪಡಿಸಿದ್ದ ಬೃಹತ್ ಹಗರಣ ವಿದ್ಯಾಕಾಶಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಶಾಲೆಗಳ ಅಂಕಪಟ್ಟಿಗಳ ನಕಲಿ ಹಾವಳಿ ದಿನೇದಿನೆ…

View More ನಕಲಿ ಅಂಕಪಟ್ಟಿ ಹಾವಳಿ!

ನಕಲಿ ವೈದ್ಯರ ಆಸ್ಪತ್ರೆಗಳ ಮೇಲೆ ದಾಳಿ

ಶಿಗ್ಗಾಂವಿ: ಪಟ್ಟಣದ ನಕಲಿ ವೈದ್ಯರ ಆಸ್ಪತ್ರೆಗಳ ಮೇಲೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಶಿವಕುಮಾರ ಅವರ ನೇತೃತ್ವದ ತಂಡ ಸೋಮವಾರ ದಿಢೀರ್ ದಾಳಿ ನಡೆಸಿ ಔಷಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಯುಸಿ ಓದಿರುವ ಉಮೇಶ ಬೆಳ್ಳಿಗಟ್ಟಿ…

View More ನಕಲಿ ವೈದ್ಯರ ಆಸ್ಪತ್ರೆಗಳ ಮೇಲೆ ದಾಳಿ

ನಕಲಿ ಪತ್ರಕರ್ತನ ಬಂಧನ, 11 ಕಾರು ವಶ

ಹುಬ್ಬಳ್ಳಿ:  ಸುಳ್ಳು ಹೇಳಿ ನಂಬಿಸಿ ಕಾರು ಬಾಡಿಗೆ ಪಡೆದು ಮಾರಾಟ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಭಾನುವಾರ ಬಂಧಿಸಿರುವ ವಿದ್ಯಾನಗರ ಠಾಣೆ ಪೊಲೀಸರು, 11 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಉಣಕಲ್ ಸಾಯಿನಗರ ನಿವಾಸಿ ಶಂಕರಗೌಡ ಫಕೀರಗೌಡ ಪಾಟೀಲ (31)…

View More ನಕಲಿ ಪತ್ರಕರ್ತನ ಬಂಧನ, 11 ಕಾರು ವಶ

ಜಿಎಸ್​ಟಿ ವಂಚಿಸಿದ್ದ ಮೂವರು ಆರೋಪಿಗಳ ಬಂಧನ: ಮುಂದುವರಿದ ತನಿಖೆ

ಬೆಂಗಳೂರು: ನಕಲಿ ಬಿಲ್​ ಸೃಷ್ಟಿಸಿ ಸುಮಾರು 200 ಕೋಟಿ ರೂಪಾಯಿ ಕ್ಲೇಮ್​ ಮಾಡಿಕೊಂಡು ಜಿಎಸ್​ಟಿ ವಂಚನೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದು ದೇಶದಲ್ಲೇ ಅತಿದೊಡ್ಡ ಜಿಎಸ್​ಟಿ ವಂಚನೆ ಎನ್ನಲಾಗಿದೆ. ಸುಹೇಲ್, ಬಾಷಾ, ಹಫೀಸ್…

View More ಜಿಎಸ್​ಟಿ ವಂಚಿಸಿದ್ದ ಮೂವರು ಆರೋಪಿಗಳ ಬಂಧನ: ಮುಂದುವರಿದ ತನಿಖೆ

ನಕಲಿ ನೋಟು ಚಲಾವಣೆ ನಿಯಂತ್ರಿಸಿ 

ರಾಣೆಬೆನ್ನೂರ: ವಾಣಿಜ್ಯ ನಗರಿಯಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಚಲಾವಣೆ ಆರಂಭವಾಗಿದೆ. ನಗರಕ್ಕೆ ವಿವಿಧ ಪ್ರದೇಶದಿಂದ ಸಾವಿರಾರು ಮಂದಿ ನಿತ್ಯ ವ್ಯಾಪಾರ-ವಹಿವಾಟಿಗಾಗಿ ಆಗಮಿಸುತ್ತಾರೆ. ಇಲ್ಲಿನ ಜನನಿಬಿಡ ಪ್ರದೇಶಗಳಾದ ಕುರುಬಗೇರಿ, ಪಿಬಿ ರಸ್ತೆ, ಎಂಜಿ…

View More ನಕಲಿ ನೋಟು ಚಲಾವಣೆ ನಿಯಂತ್ರಿಸಿ 

ಬ್ಯಾಂಕ್ ನಕಲಿ ಆಪ್: ಗ್ರಾಹಕರ ಡೇಟಾಗೆ ಕನ್ನ

ನವದೆಹಲಿ: ಗೂಗಲ್​ಪ್ಲೇ ಸ್ಟೋರ್​ನಲ್ಲಿ ಎಸ್​ಬಿಐ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್​ಗಳ ಆಪ್​ಗಳು ಲಭ್ಯ ಇವೆ. ನೋಡಲು ನೈಜ ಆಪ್​ಗಳಂತೇ ಕಂಡರೂ ಇವುಗಳಲ್ಲಿ ಬಹುತೇಕ ಆಪ್​ಗಳು ನಕಲಿಯಾಗಿರುತ್ತವೆ ಎಂದು ಹೇಳಲಾಗುತ್ತಿದೆ.…

View More ಬ್ಯಾಂಕ್ ನಕಲಿ ಆಪ್: ಗ್ರಾಹಕರ ಡೇಟಾಗೆ ಕನ್ನ

 ಅಕ್ರಮ ದಂಧೆ ಜಾಲ ವ್ಯಾಪಕ

ಕಾರವಾರ: ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಅಕ್ರಮ ದಂಧೆ ನಡೆಸುವ ಜಾಲ ನಗರದಲ್ಲಿ ವ್ಯಾಪಕವಾಗಿದೆ. ಪೊಲೀಸ್ ಇಲಾಖೆ, ಆರ್​ಟಿಒ ಮಾತ್ರ ಇದ್ಯಾವುದರ ತನಿಖೆ ಮಾಡದೇ ಕಣ್ಮುಚ್ಚಿ ಕುಳಿತ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.…

View More  ಅಕ್ರಮ ದಂಧೆ ಜಾಲ ವ್ಯಾಪಕ

ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ವಿತರಣೆ

ಪಂಚನಹಳ್ಳಿ: ಸರ್ಕಾರಕ್ಕೆ ವಂಚಿಸಿ ಪೋತಿ ಖಾತೆ ಮಾಡಲು ಬದುಕಿರುವವರ ಹೆಸರಿಗೆ ನಕಲಿ ಮರಣ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಸೃಷ್ಟಿಸಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ ನಕಲಿ ದಾಖಲೆ…

View More ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ವಿತರಣೆ

ನಕಲಿ ಕಾಟ, ಜನರಿಗೆ ಸಂಕಟ

ಖಾಕಿ ಸಮವಸ್ತ್ರ ಧರಿಸಿ ಸುಲಿಗೆ, ರಾಜಕಾರಣಿಗಳ ಹೆಸರಲ್ಲಿ ವಂಚನೆ, ವೈದ್ಯರ ಸೋಗಲ್ಲಿ ಲೂಟಿ, ಲಾಯರ್ ಎಂದು ಹೇಳಿಕೊಂಡು ಮೋಸ, ಪತ್ರಕರ್ತರೆಂದು ನಂಬಿಸಿ ಧೋಕಾ! ದಿನಕಳೆದಂತೆ ರಾಜ್ಯಾದ್ಯಂತ ಹೆಚ್ಚುತ್ತಿರುವ ಇಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ…

View More ನಕಲಿ ಕಾಟ, ಜನರಿಗೆ ಸಂಕಟ