ಮಗು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಆಗತ್ಯ

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಪೋಷಣ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈದ್ಯಾಧಿಕಾರಿ ಡಾ.ಅರ್ಚನಾ ಮಾತನಾಡಿ, ಮಗು ಹಾಗೂ ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಮಗುವಿಗೆ ತಾಯಿ ಹಾಲು…

View More ಮಗು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಆಗತ್ಯ

ವಾಹನ ಹರಿದು ಲಾರಿ ಕ್ಲೀನರ್ ಸಾವು

ನಂಜನಗೂಡು: ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಸೌತ್ ಇಂಡಿಯನ್ ಪೇಪರ್ ಮಿಲ್ ಕಾರ್ಖಾನೆಯಲ್ಲಿ ಶನಿವಾರ ಸರಕು ತುಂಬುವ ಯಂತ್ರದ ವಾಹನ ಹರಿದು ಲಾರಿ ಕ್ಲೀನರ್ ಮೃತಪಟ್ಟಿದ್ದಾನೆ.ಕನಕಪುರದ ಕುರುಪೇಟೆ ನಿವಾಸಿ ದಿ.ಮುನಿವೀರೇಗೌಡ ಪುತ್ರ ವಿರಾಜ್(55) ಮೃತರು.…

View More ವಾಹನ ಹರಿದು ಲಾರಿ ಕ್ಲೀನರ್ ಸಾವು

ಹೆಗ್ಗಡಹಳ್ಳಿ ಶಾಲೆಯಲ್ಲಿ ನಿಮ್ಮ ಕಸ ನಿಮಗೆ ಅಭಿಯಾನ

ನಂಜನಗೂಡು: ತಾಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ‘ನಿಮ್ಮ ಕಸ ನಿಮಗೆ ಅಭಿಯಾನ’ ಅಂಗವಾಗಿ ದೇಶದ ವಿವಿಧ ಉತ್ಪನ್ನ ತಯಾರಿಕಾ ಕಂಪನಿಗಳಿಗೆ ಪ್ಲಾಸ್ಟಿಕ್ ಕಸವನ್ನು ಅಂಚೆ ಮೂಲಕ ರವಾನಿಸಿದರು. ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ…

View More ಹೆಗ್ಗಡಹಳ್ಳಿ ಶಾಲೆಯಲ್ಲಿ ನಿಮ್ಮ ಕಸ ನಿಮಗೆ ಅಭಿಯಾನ

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ

ನಂಜನಗೂಡು: ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದಾಗಿ ರಕ್ತದ ನೆರವು ಹೆಚ್ಚಿದ್ದು, ಯುವ ಪೀಳಿಗೆ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಡಿ.ಕಲಾವತಿ ಹೇಳಿದರು. ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ…

View More ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ

ವಿವಿಧ ಕಾಮಗಾರಿಗಳಿಗೆ ಬಿ.ಹರ್ಷವರ್ಧನ್ ಚಾಲನೆ

ನಂಜನಗೂಡು: ತಾಲೂಕಿನ ಬದನವಾಳು, ಗಟ್ಟವಾಡಿ, ನವಿಲೂರು, ತರದೆಲೆ, ಹಂಡುವಿನಹಳ್ಳಿ ಗ್ರಾಮಗಳಲ್ಲಿ 2 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಬಿ.ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಗ್ರಾಮಗಳಿಗೆ ಸಂಪರ್ಕ…

View More ವಿವಿಧ ಕಾಮಗಾರಿಗಳಿಗೆ ಬಿ.ಹರ್ಷವರ್ಧನ್ ಚಾಲನೆ

ನಂಜನಗೂಡು ಮಠದಲ್ಲಿ ರಾಯರ ವೈಭವ

ವಿಜಯಪುರ: ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವದಂಗವಾಗಿ ಭಾನುವಾರ ನಂಜನಗೂಡು ರಾಯರ ಮಠದಲ್ಲಿ ಉತ್ತರಾರಾಧನೆ ನಡೆಯಿತು.ಬೆಳಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ ನಡೆದವು. ಅಷ್ಟೋತ್ತರ ಬಳಿಕ 108 ಕಲಶಗಳಿಂದ…

View More ನಂಜನಗೂಡು ಮಠದಲ್ಲಿ ರಾಯರ ವೈಭವ

ಗುರು ರಾಯರ ಮಧ್ಯಾರಾಧನೆ

ವಿಜಯಪುರ: ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾರಾಧನೆ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು.ಮನಕುಲದ ಕಲ್ಯಾಣ, ದೀನ ದಲಿತರ ಉದ್ಧಾರ, ನಾಡು-ನುಡಿಗಳ ಏಳಿಗೆ,…

View More ಗುರು ರಾಯರ ಮಧ್ಯಾರಾಧನೆ

ರಾಯರ ಮಠದಲ್ಲಿ ಪಂಚರಾತ್ರೋತ್ಸವ ಆರಂಭ

ವಿಜಯಪುರ: ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಖ್ಯಾತನಾಮರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವ ಹಾಗೂ ಪಂಚರಾತ್ರೋತ್ಸವ ಶುಕ್ರವಾರ ಪ್ರಾರಂಭಗೊಂಡಿತು. ಬೆಳಗ್ಗೆ ಸುಪ್ರಭಾತ,…

View More ರಾಯರ ಮಠದಲ್ಲಿ ಪಂಚರಾತ್ರೋತ್ಸವ ಆರಂಭ

ನಾಲೆಗಳಿಗೆ ನೀರು ಹರಿಸುವಂತೆ ರೈತರ ಆಗ್ರಹ

ನಂಜನಗೂಡು: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಶನಿವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.…

View More ನಾಲೆಗಳಿಗೆ ನೀರು ಹರಿಸುವಂತೆ ರೈತರ ಆಗ್ರಹ

ಗ್ರಾಪಂ ಕಾರ್ಯಾಲಯಕ್ಕೆ ಮಹಿಳೆಯರ ಮುತ್ತಿಗೆ

ನಂಜನಗೂಡು: ತಾಲೂಕಿನ ರಾಂಪುರ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ ಗುರುವಾರ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳಿದ್ದು,…

View More ಗ್ರಾಪಂ ಕಾರ್ಯಾಲಯಕ್ಕೆ ಮಹಿಳೆಯರ ಮುತ್ತಿಗೆ