ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಗುತ್ತಲ: ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಪಟ್ಟಣದಲ್ಲಿ ಧಾರ್ವಿುಕ ಕಾರ್ಯಕ್ರಮ ಅ. 30ರಿಂದ ಆರಂಭವಾಗಲಿದ್ದು, ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಧರ್ಮ ಜಾಗೃತಿ…

View More ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ

ಹುಬ್ಬಳ್ಳಿ: ಸಾಹಿತ್ಯ, ಸಾಂಸ್ಕೃತಿಕ, ಧಾರ್ವಿುಕ ಯಾವುದೇ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಮೂರುಸಾವಿರ ಮಠದ ಹಿಂದಿನ ಸ್ವಾಮೀಜಿ ಶ್ರೀ ಗಂಗಾಧರ ರಾಜಯೋಗೀಂದ್ರರು ಅಗ್ರಗಣ್ಯರಾಗಿದ್ದರು, ಅವರ ಸಾಹಿತ್ಯಿಕ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್…

View More ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ

ತೋಂಟದಾರ್ಯ ಮಹಾರಥೋತ್ಸವ 19 ರಂದು

ಗದಗ: ಸ್ಥಳೀಯ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಏ.19 ರಂದು ಸಂಜೆ ಜರುಗಲಿದೆ. ಮಹೋತ್ಸವದ ಅಂಗವಾಗಿ ಏ.18 ರಂದು ಪ್ರಾರಂಭೋತ್ಸವ (ಪುಸ್ತಕೋತ್ಸವ), ಏ.20ರಂದು ಲಘುರಥೋತ್ಸವ, ಏ.21ರಂದು ಮಂಗಲೋತ್ಸವ ಜರುಗಲಿದೆ ಎಂದು ಮಲ್ಲಿಕಾರ್ಜುನ ಐಲಿ…

View More ತೋಂಟದಾರ್ಯ ಮಹಾರಥೋತ್ಸವ 19 ರಂದು

ರಂಭಾಪುರಿ ಪೀಠದಲ್ಲಿ ವಸಂತೋತ್ಸವ

ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ವಸಂತೋತ್ಸವದ ಧಾರ್ವಿುಕ ಕಾರ್ಯಕ್ರಮ ನಡೆಯಿತು. ಐದನೇ ದಿನವಾದ ಗುರುವಾರ ಪೀಠದ ಆವರಣದಲ್ಲಿ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ…

View More ರಂಭಾಪುರಿ ಪೀಠದಲ್ಲಿ ವಸಂತೋತ್ಸವ

ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಸೊರಬ: ತಾಲೂಕು ಧಾರ್ವಿುಕ ಕ್ಷೇತ್ರಗಳಲ್ಲಿ ಮುಂದಿದ್ದು, ಪ್ರತಿ ಗ್ರಾಮಗಳಲ್ಲಿಯೂ ದೇವಸ್ಥಾನ, ಗುಡಿ ಗೋಪುರಗಳನ್ನು ಹೊಂದಿದೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಈ ದಿಸೆಯಲ್ಲಿ ಇಲ್ಲಿ ತ್ರಿಮೂರ್ತಿಗಳ ದೇವಸ್ಥಾನ ಉದ್ಘಾಟನೆಯಾಗಿರುವುದು ಶ್ಲಾಘನೀಯ ಎಂದು ಜಡೆ…

View More ಧಾರ್ವಿುಕ ಕ್ಷೇತ್ರದಲ್ಲಿ ಸೊರಬ ಮುಂದೆ

ಜೀವನದ ಅಗತ್ಯಕ್ಕೆ ಮಾತ್ರ ಹಣವಿರಲಿ

ಲಿಂಗದಹಳ್ಳಿ: ದುಡಿದಿದ್ದರಲ್ಲಿ ಜೀವನಕ್ಕೆ ಅಗತ್ಯವಿದ್ದಷ್ಟನ್ನು ಇರಿಸಿಕೊಂಡು ಉಳಿದ ಹಣವನ್ನು ಅಶಕ್ತರಿಗೆ, ಧಾರ್ವಿುಕ ಕಾರ್ಯಗಳಿಗೆ ನೀಡಬೇಕು ಎಂದು ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರೂಪ್​ಲೈನ್ ಗ್ರಾಮದಲ್ಲಿ ಗುರುವಾರ ಅಯ್ಯಪ್ಪಸ್ವಾಮಿ ದೇವಾಲಯದ…

View More ಜೀವನದ ಅಗತ್ಯಕ್ಕೆ ಮಾತ್ರ ಹಣವಿರಲಿ

ವಿಜೃಂಭಣೆಯ ಕುಂಚೂರು ರಥೋತ್ಸವ

ಕೊಪ್ಪ: ತಾಲೂಕಿನ ಕುಂಚೂರು ಶ್ರೀ ದುರ್ಗಾದೇವಿ ಅಮ್ಮನವರ ವಾರ್ಷಿಕ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ಗಣಪತಿ ಹೋಮ, ದೇವನಾಂ, ಶ್ರೀಕಲಾಹೋಮ, ಮಹಾಭಿಷೇಕ, ಮಹಾಸಂಕಲ್ಪ, ಧ್ವಜಾರೋಹಣ, ರಾತ್ರಿ ರಂಗಪೂಜೆ ಮತ್ತು…

View More ವಿಜೃಂಭಣೆಯ ಕುಂಚೂರು ರಥೋತ್ಸವ

ವಿಜೃಂಭಣೆಯ ಉತ್ತಮೇಶ್ವರ ರಥೋತ್ಸವ

ಕೊಪ್ಪ: ತಾಲೂಕಿನ ವರ್ಷದ ಪ್ರಥಮ ಜಾತ್ರೆಯೆಂದೇ ಪ್ರಸಿದ್ಧವಾಗಿರುವ ಉತ್ತಮೇಶ್ವರದ ಶ್ರೀ ದುರ್ಗಾ ಸಮೇತ ಮಧುತ್ತಮೇಶ್ವರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ವಿುಕ ವಿಧಿಗಳು ನೆರವೇರಿದವು. ಮಧ್ಯಾಹ್ನ 1ಕ್ಕೆ ಉತ್ಸವ ಮೂರ್ತಿಯನ್ನು…

View More ವಿಜೃಂಭಣೆಯ ಉತ್ತಮೇಶ್ವರ ರಥೋತ್ಸವ

ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಲು ಶ್ರೀಗಳ ಸಲಹೆ

ನರಗುಂದ: ಆಧುನಿಕ ಯುಗದಲ್ಲಿ ಮನುಕುಲವು ಪ್ರೀತಿ, ನೆಮ್ಮದಿಯ ಜೀವನದಿಂದ ದೂರವಾಗಿದೆ. ಇದರಿಂದ ಧಾರ್ವಿುಕ ಪ್ರಜ್ಞೆ ಜತೆಗೆ ನಮ್ಮ ಸಂಸ್ಕೃತಿಯೂ ಮಾಯವಾಗುತ್ತಿದೆ ಎಂದು ನರಸಾಪೂರ ಹಿರೇಮಠದ ಮರುಳಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಕೊಣ್ಣೂರ ಬಳಿಯ…

View More ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಲು ಶ್ರೀಗಳ ಸಲಹೆ

ಡಿಸಿ, ಎಸ್ಪಿಯಿಂದ ದತ್ತಪೀಠ ಪರಿಶೀಲನೆ

ಚಿಕ್ಕಮಗಳೂರು: ಶ್ರೀ ದತ್ತಾತ್ರೇಯ ಜಯಂತಿ ಹಾಗೂ ದತ್ತಮಾಲಾ ಧಾರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಾಬಾಬುಡನ್ ಗಿರಿ ಪ್ರದೇಶವನ್ನು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹಾಗೂ ಎಸ್ಪಿ ಹರೀಶ್ ಪಾಂಡೆ ಗುರುವಾರ ಪರಿಶೀಲಿಸಿದರು. ದತ್ತಪೀಠದಲ್ಲಿ ಜಯಂತಿ ಹಾಗೂ ದತ್ತಮಾಲೆಯ ಧಾರ್ವಿುಕ…

View More ಡಿಸಿ, ಎಸ್ಪಿಯಿಂದ ದತ್ತಪೀಠ ಪರಿಶೀಲನೆ