ಮಳೆಹಾನಿ ಪ್ರದೇಶಕ್ಕೆ ಡಿಸಿ ಭೇಟಿ

ದಾವಣಗೆರೆ: ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸೋಮವಾರ ಭೇಟಿ ನೀಡಿದ್ದರು. ಅಧಿಕಾರಿಗಳ ತಂಡದೊಂದಿಗೆ ತೆರಳಿ ದೇವರಾಜ ಅರಸು ಬಡಾವಣೆ, ಜಾಲಿನಗರ, ಎಸ್‌ಪಿಎಸ್ ಕಾಲನಿ, ದೊಡ್ಡಬೂದಿಹಾಳ್, ಕೆಎಸ್‌ಆರ್‌ಟಿಸಿ ಬಸ್…

View More ಮಳೆಹಾನಿ ಪ್ರದೇಶಕ್ಕೆ ಡಿಸಿ ಭೇಟಿ

ಸವಳಂಗ ಕೆರೆಯಲ್ಲಿ ಜಲರಾಶಿಯ ವೈಭವ

ಹೊನ್ನಾಳಿ: ಧಾರಾಕಾರ ಮಳೆಗೆ ನ್ಯಾಮತಿ ತಾಲೂಕಿನ ಸವಳಂಗದ ಹೊಸಕೆರೆ ತುಂಬಿ ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 800 ಹೆಕ್ಟರ್ ವಿಸ್ತೀರ್ಣದ ಸವಳಂಗ ಕೆರೆ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ನ್ಯಾಮತಿ,…

View More ಸವಳಂಗ ಕೆರೆಯಲ್ಲಿ ಜಲರಾಶಿಯ ವೈಭವ

ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಭಟ್ಕಳ: ಕಳೆದ 2 ದಿನಗಳಿಂದ ಅಬ್ಬರ ಕಡಿಮೆ ಮಾಡಿದ್ದ ಮಳೆರಾಯ ಶನಿವಾರ ಮತ್ತೆ ಆರ್ಭಟ ಆರಂಭಿಸಿದ್ದಾನೆ. ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಆದರೆ, ಶನಿವಾರ ಬೆಳಿಗ್ಗೆಯಿಂದಲೇ ಧಾರಕಾರ…

View More ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಅಳ್ನಾವರ: ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಸಮೀಪದ ಡೌಗಿ ನಾಲೆ ತುಂಬಿ ಹರಿಯುತ್ತಿದೆ. ಪಟ್ಟಣದ ಕುಡಿಯುವ ನೀರಿನ ಮೂಲವಾಗಿರುವ ಡೌಗಿನಾಲೆ (ಹಳ್ಳ)ಯ ಕಿರು ಅಣೆಕಟ್ಟೆಯಲ್ಲಿ 14…

View More ಧಾರಾಕಾರ ಮಳೆ ಡೌಗೆ ನಾಲೆ ಭರ್ತಿ

ಭಟ್ಕಳದಲ್ಲಿ ಧಾರಾಕಾರ ಮಳೆ

ಭಟ್ಕಳ: ತಾಲೂಕಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. 12.30ಕ್ಕೆ ಶುರುವಾದ ಮಳೆ ಸಮಯ ಹೋದಂತೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ತಗ್ಗು ಪ್ರದೇಶವೆಲ್ಲ ಜಲಾವೃತಗೊಂಡಿದೆ. ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದ…

View More ಭಟ್ಕಳದಲ್ಲಿ ಧಾರಾಕಾರ ಮಳೆ

ಅವಾಂತರ ಸೃಷ್ಟಿಸಿದ ವರ್ಷಧಾರೆ

ಹೊನ್ನಾವರ: ತಾಲೂಕಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಪಟ್ಟಣದ ಕೆಳಗಿನಪಾಳ್ಯ ಹೋಲಿಕ್ರಾಸ್​ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಮತ್ತು ಸ್ಥಳಿಯರು ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಗಿಡಗಳನ್ನು ಬೆಳೆಸಿರುವುದರಿಂದ ಹರಿಯುವ ನೀರಿಗೆ…

View More ಅವಾಂತರ ಸೃಷ್ಟಿಸಿದ ವರ್ಷಧಾರೆ

ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಅಕ್ಕಿಆಲೂರ: ಕಳೆದ ನಾಲ್ಕು ದಿನಗಳಿಂದ ಅಕ್ಕಿಆಲೂರ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಅಕ್ಕಿಆಲೂರ ಹಾಗೂ ಶಿರಸಿ ಗಡಿಭಾಗಕ್ಕೆ ಒಳಪಡುವ ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಹಾನಗಲ್ಲ…

View More ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಧಾರಾಕಾರ ಮಳೆಗೆ ಹೈರಾಣಾದ ಜನ

ಹುಬ್ಬಳ್ಳಿ:ಭಾನುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದ ಮಂಟೂರ ರಸ್ತೆ ಅರಳಿಕಟ್ಟಿ ಕಾಲನಿ ಸಂಪೂರ್ಣ ಜಲಾವೃತಗೊಂಡಿತ್ತು. 150ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಜೀವನ ತತ್ತರಿಸಿ ಹೋಗಿದೆ. ನಗರದಲ್ಲಿ ಮಧ್ಯಾಹ್ನ 2…

View More ಧಾರಾಕಾರ ಮಳೆಗೆ ಹೈರಾಣಾದ ಜನ

ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ದಂಪತಿ ಬಲಿ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸೋಮವಾರ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಚಿಕ್ಕಮಗಳೂರು ತಾಲೂಕು ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ತರೀಕೆರೆ, ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಆಲ್ದೂರಲ್ಲಿ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು…

View More ತೇಗೂರು ಗ್ರಾಮದಲ್ಲಿ ಸಿಡಿಲು ಬಡಿದು ದಂಪತಿ ಬಲಿ

ಅಂಗಡಿಗಳಿಗೆ ನುಗ್ಗಿದ ಮಳೆ ನೀರು

ಗದಗ: ಗದಗ-ಬೆಟಗೇರಿ ಅವಳಿನಗರದಲ್ಲಿ ಬುಧವಾರ ಗಂಟೆಗೂ ಅಧಿಕ ಕಾಲ ಗುಡುಗು-ಸಿಡಿಲು-ಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಮಳೆಯ ರಭಸಕ್ಕೆ ಚರಂಡಿಗಳು ತುಂಬಿ ಹರಿದವು. ತಗ್ಗು ಪ್ರದೇಶಗಳಿಗೆ ಹಾಗೂ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು, ಅಂಗಡಿಕಾರರು…

View More ಅಂಗಡಿಗಳಿಗೆ ನುಗ್ಗಿದ ಮಳೆ ನೀರು