ಜಲಬಾಂಬ್​ಗೆ ಹೆದ್ದಾರಿ ಛಿದ್ರ ಛಿದ್ರ!

ಗದಗ: ಬಾಂಬ್ ಬಿದ್ದಾಗ ನೆಲವೆಲ್ಲ ಹೇಗೆ ಛಿದ್ರ ಛಿದ್ರವಾಗುತ್ತದೋ ಹಾಗೆ ಈ ಹೆದ್ದಾರಿ ಕೂಡ ಛಿದ್ರಛಿದ್ರವಾಗಿದೆ. ದೊಡ್ಡ ರಸ್ತೆಯ ತುಂಬ ಡಾಂಬರಿನ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎಲ್ಲಿ ನೋಡಿದಲ್ಲಿ ರಸ್ತೆ ಕುಸಿದು ದೊಡ್ಡ ತಗ್ಗುಗಳು…

View More ಜಲಬಾಂಬ್​ಗೆ ಹೆದ್ದಾರಿ ಛಿದ್ರ ಛಿದ್ರ!

ನೆರೆ ಭೀತಿಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳು

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಗುರುವಾರ ಸ್ವಲ್ಪ ಬಿಡುವು ಕೊಟ್ಟಿದೆ. ನದಿಗಳಲ್ಲಿ ನೀರಿನ ಹರಿವು ಮಾತ್ರ ಹೆಚ್ಚುತ್ತಿದೆ. 50ಕ್ಕೂ ಹೆಚ್ಚು ಗ್ರಾಮಗಳು ನೆರೆಯ ಭೀತಿಯಲ್ಲಿವೆ. ಸೇತುವೆ,…

View More ನೆರೆ ಭೀತಿಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳು

ಧಾರಾಕಾರ ಮಳೆಗೆ ಹಳಿ ಪಕ್ಕದ ಗುಡ್ಡ ಕುಸಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಧಾರಾಕಾರ ಮಳೆಯಿಂದಾಗಿ ರೈಲ್ವೆ ಹಳಿ ಪಕ್ಕದ ಗುಡ್ಡ ಕುಸಿದು ಕೆಲ ಸಮಯ ರೈಲುಗಳ ಸಂಚಾರ ಸ್ಥಗಿತಗೊಂಡ ಘಟನೆ ಕ್ಯಾಸಲ್​ರಾಕ್-ಗೋವಾ ಮಾರ್ಗದಲ್ಲಿ ಗುರುವಾರ ಸಂಭವಿಸಿದೆ. ಬೆಳಗ್ಗೆ 9.30ರ ಸಮಯದಲ್ಲಿ ಕಾಲೆಂ- ಸಾಂವೊರ್ಡೆಮ್…

View More ಧಾರಾಕಾರ ಮಳೆಗೆ ಹಳಿ ಪಕ್ಕದ ಗುಡ್ಡ ಕುಸಿತ

ಭಾರಿ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ

ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದು ತೋಟಗಾರಿಕೆ ಬೆಳೆ, ಮನೆಗಳಿಗೆ ಅಪಾರ ಹಾನಿಯಾಗಿದೆ. ಸಂಜೆ ಸುಮಾರಿಗೆ ಏಕಾಏಕಿ ಬೀಸಿದ ಬಿರುಗಾಳಿ ಸಹಿತ ಮಳೆಗೆ…

View More ಭಾರಿ ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ

ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ

ಸೋಮವಾರಪೇಟೆ: ಕೂತಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆ,…

View More ತೋಳೂರುಶೆಟ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿಗೆ ಮುತ್ತಿಗೆ

ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಸವಣೂರ: ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಕೋರಿಪೇಟೆಯಲ್ಲಿ ಹಾಯ್ದು ಹೋಗಿರುವ ರಾಜಕಾಲುವೆ (ದೊಡ್ಡ ಗಟಾರ) ತುಂಬಿ ಹರಿದಿದ್ದರಿಂದ ಕೊಳಚೆ ನೀರು 20ಕ್ಕೂ ಹೆಚ್ಚು ಮನೆಗೆ ನುಗ್ಗಿ ಸಾರ್ವಜನಿಕರು ಪರದಾಡುವಂತಾಯಿತು. ಬೆಳಗ್ಗೆ 5ರಿಂದ…

View More ಮನೆಗಳಿಗೆ ನುಗ್ಗಿದ ಕೊಳಚೆ ನೀರು

ನಾಲೆ ಹೊಡೆದು ಭತ್ತದ ಬೆಳೆ ನಾಶ

ಕೊಳ್ಳೇಗಾಲ : ತಾಲೂಕಿನ ಮಧುವನಹಳ್ಳಿಯಲ್ಲಿ ಶುಕ್ರವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ನಾಲೆ ಹೊಡೆದ ಪರಿಣಾಮ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಜಲಾವೃತಗೊಂಡು ನಾಶವಾಗಿದೆ. ಮಧುವನಹಳ್ಳಿ ಹಾಗೂ ಸಿದ್ದಯ್ಯನಪುರ…

View More ನಾಲೆ ಹೊಡೆದು ಭತ್ತದ ಬೆಳೆ ನಾಶ

ಹನೂರು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ

ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಕಣ್ಣೂರು ಗ್ರಾಮದಲ್ಲಿ ಹಸು, ಕುರಿಗಳು ಮೃತಪಟ್ಟರೆ, ಹನೂರಿನಲ್ಲಿ ನೀರಿನ ಪೈಪ್‌ಲೈನ್ ಕೊಚ್ಚಿ ಹೋಗಿದೆ.…

View More ಹನೂರು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ

ಗುಡುಗು ಸಹಿತ ಧಾರಾಕಾರ ಮಳೆ

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಗದಗ-ಬೆಟಗೇರಿ ಅವಳಿನಗರದ ಹಾಗೂ ನರೇಗಲ್ ಭಾಗದಲ್ಲಿ ಗಂಟೆಗೂ ಹೆಚ್ಚು ಧಾರಾಕಾರ ಮಳೆ ಸುರಿಯಿತು. ಲಕ್ಷೆ್ಮೕಶ್ವರ…

View More ಗುಡುಗು ಸಹಿತ ಧಾರಾಕಾರ ಮಳೆ

ಹನೂರು ಭಾಗದಲ್ಲಿ ಧಾರಾಕಾರ ಮಳೆ

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿದಿದೆ. ಸಂಜೆ 4.20ರಲ್ಲಿ ಪಟ್ಟಣ, ಚಿಂಚಳ್ಳಿ, ಎಡಳ್ಳಿದೊಡ್ಡಿ, ಗುಂಡಾಪುರ, ಬೂದುಬಾಳು, ಕಾಮಗೆರೆ, ಸಿಂಗಾನಲ್ಲೂರು, ಮಂಗಲ, ಆನಾಪುರ, ಕಣ್ಣೂರು,…

View More ಹನೂರು ಭಾಗದಲ್ಲಿ ಧಾರಾಕಾರ ಮಳೆ