ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಬಾಗಲಕೋಟೆ: ಸೂಕ್ತ ಪರಿಹಾರ ಹಾಗೂ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನೆರೆ ಸಂತ್ರಸ್ತರು ಶನಿವಾರ ದಿಢೀರ್ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಮಹಿಳೆಯರು ಸೇರಿ…

View More ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಅನಧಿಕೃತ ಕಟ್ಟಡಗಳ ತೆರವು ಶೀಘ್ರ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರ ಸೇರಿ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳ, ರಸ್ತೆ ಒತ್ತುವರಿ ಮಾಡಿ ನಿರ್ವಿುಸಿಕೊಂಡಿರುವ ಧಾರ್ವಿುಕ ಸ್ಥಳಗಳು ಸೇರಿ ಎಲ್ಲ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್ ಜಾರಿ ಮಾಡಲಾಗುವುದು. 10 ದಿನಗಳೊಳಗೆ…

View More ಅನಧಿಕೃತ ಕಟ್ಟಡಗಳ ತೆರವು ಶೀಘ್ರ

ಕಳ್ಳಬಟ್ಟಿ ದಂಧೆ ಮುಕ್ತರಿಗೆ ಪುನರ್ವಸತಿ ಕಲ್ಪಿಸಿ

ಧಾರವಾಡ: ಕಳ್ಳಬಟ್ಟಿ ದಂಧೆಯಿಂದ ಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಲು ಆಯವ್ಯಯದಲ್ಲಿ ಪ್ರಸ್ತಾಪಿಸಿರುವಂತೆ ಸರ್ಕಾರದ ವಿವಿಧ ನಿಗಮಗಳ ಮೂಲಕ ನೆರವು ನೀಡಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಸ್ವೀಕೃತವಾಗಿರುವ 72 ಅರ್ಜಿಗಳನ್ನು ಸಂಬಂಧಿಸಿದ ನಿಗಮಗಳಿಗೆ ರವಾನಿಸಿ ಆದ್ಯತೆಯಡಿ ಸಾಲ…

View More ಕಳ್ಳಬಟ್ಟಿ ದಂಧೆ ಮುಕ್ತರಿಗೆ ಪುನರ್ವಸತಿ ಕಲ್ಪಿಸಿ

ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

ಧಾರವಾಡ: ಕಾಲುವೆ ನಿರ್ವಣಕ್ಕಾಗಿ ರೈತರಿಂದ ವಶಪಡಿಸಿಕೊಂಡಿದ್ದ ಜಮೀನಿನ ಪರಿಹಾರ ನೀಡಲು ವಿಳಂಬ ಮಾಡಿದ್ದರಿಂದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಚರಾಸ್ತಿಯನ್ನು ಬುಧವಾರ ಜಪ್ತಿ ಮಾಡಲಾಯಿತು. ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ, ಜಿನ್ನೂರ ಹಾಗೂ ಮಲಕನಕೊಪ್ಪ ಗ್ರಾಮದಲ್ಲಿ 2006ರಲ್ಲಿ…

View More ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

ಸಾಲ ಮರುಪಾವತಿಸಿ ಸಹಕರಿಸಿ

ಧಾರವಾಡ: ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಸರ್ವ ಸದಸ್ಯರ ಸಹಕಾರ ಅತ್ಯವಶ್ಯ. ಅದಕ್ಕೆ ಪೂರಕವಾಗಿ ಸದಸ್ಯರು ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹೇಳಿದರು. ನಗರದ ಕಾಲೇಜು ರಸ್ತೆಯ…

View More ಸಾಲ ಮರುಪಾವತಿಸಿ ಸಹಕರಿಸಿ

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೊಂದಲಿ

ಧಾರವಾಡ: ಕರಕುಶಲ ಕಲೆ ಮತ್ತು ಲೋಹ ಕಸುಬುಗಳಲ್ಲಿ ಪ್ರಾವೀಣ್ಯ ಸಾಧಿಸಿರುವ ವಿಶ್ವಕರ್ಮ ಸಮುದಾಯಗಳು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಹೇಳಿದರು. ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ…

View More ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಹೊಂದಲಿ

ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಧಾರವಾಡ: ಅಣು ಬಾಂಬ್ ಶತ್ರು ರಾಷ್ಟ್ರದವರು ತಯಾರಿಸಿದರೆ ಪ್ಲಾಸ್ಟಿಕ್ ಬಾಂಬ್ ಅನ್ನು ನಾವೇ ತಯಾರಿಸಿ ನಮ್ಮ ಅವನತಿಗೆ ಕಾರಣರಾಗುತ್ತಿದ್ದೇವೆ. ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ. ಅದರ ಬಳಕೆಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಮಾತ್ರ ಮುಂದಿನ ತಲೆಮಾರಿಗೆ…

View More ಅಣುಬಾಂಬ್​ಗಿಂತ ಪ್ಲಾಸ್ಟಿಕ್ ಅಪಾಯಕಾರಿ

ಗುಡ್ಡಗಾಡು ಓಟದ ಸ್ಪರ್ಧೆ, ಧಾರವಾಡ ಜೆಎಸ್​ಎಸ್ ಚಾಂಪಿಯನ್

ಹಳಿಯಾಳ: ತಾಲೂಕಿನ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ವಿಶ್ವ ವಿದ್ಯಾಲಯದ ಅಂತರ್ ಕಾಲೇಜ್ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಧಾರವಾಡ ಜೆಎಸ್​ಎಸ್ ಕಾಲೇಜ್ ತಂಡ ಚಾಂಪಿಯನ್…

View More ಗುಡ್ಡಗಾಡು ಓಟದ ಸ್ಪರ್ಧೆ, ಧಾರವಾಡ ಜೆಎಸ್​ಎಸ್ ಚಾಂಪಿಯನ್

ಚೆಂಬೆಳಕಿನ ಕವಿಗೆ ನೃಪತುಂಗ ಪ್ರಶಸ್ತಿ

ಧಾರವಾಡ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೊಡಮಾಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಸಕ್ತ ಸಾಲಿನ ‘ನೃಪತುಂಗ’ ಸಾಹಿತ್ಯ ಪ್ರಶಸ್ತಿಯನ್ನು ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಹಾಗೂ ಯುವ ಸಾಹಿತಿಗಳಾದ ಕೆ.ಆರ್. ಸೌಮ್ಯಾ…

View More ಚೆಂಬೆಳಕಿನ ಕವಿಗೆ ನೃಪತುಂಗ ಪ್ರಶಸ್ತಿ

ಇಂಜಿನಿಯರಿಂಗ್​ನಿಂದ ಸಾಮಾಜಿಕ ಬದಲಾವಣೆ

ಧಾರವಾಡ: ಇಂಜಿನಿಯರಿಂಗ್​ನಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದ್ದು, ಶತಮಾನಗಳಿಂದ ಅದು ಧೃಡಪಟ್ಟಿದೆ ಎಂದು ಗದಗ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯ ಡಾ. ಮಹೇಶ ಆವಟಿ ಹೇಳಿದರು. ನಗರದ ದಿ ಇನ್ಸ್​ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸ್ಥಾನಿಕ…

View More ಇಂಜಿನಿಯರಿಂಗ್​ನಿಂದ ಸಾಮಾಜಿಕ ಬದಲಾವಣೆ