ಗುರು ಇರದಿದ್ದರೆ ಸಂಸ್ಕಾರವಿಲ್ಲ

ಗುಳೇದಗುಡ್ಡ: ಲಿಂ.ಅಮರೇಶ್ವರ ಸ್ವಾಮಿಗಳು ಶಾಸ, ಜ್ಯೋತಿಷ್ಯ ಹಾಗೂ ಆಯುರ್ವೇದ ವೈದ್ಯಕೀಯ ಪಂಡಿತರಾಗಿ ತಮ್ಮ ಜೀವನದುದ್ದಕ್ಕೂ ಜನರಿಗೆ ಅಧ್ಯಾತ್ಮ ಬೋಧನೆ ಜತೆಗೆ ಆರೋಗ್ಯ ಸೇವೆಯನ್ನೂ ಮಾಡಿದ್ದರು. ಶ್ರೀಗಳು ಸಾಧಕರಾಗಿ ಭಕ್ತರ ಒಳಿತಿಗಾಗಿ ಜೀವನ ನಡೆಸಿದ್ದರು ಎಂದು…

View More ಗುರು ಇರದಿದ್ದರೆ ಸಂಸ್ಕಾರವಿಲ್ಲ

ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಹೊಸ ಬಸ್ ನಿಲ್ದಾಣ ಬಳಿಯ ಮುಖ್ಯ ಪ್ರಾಣದೇವರ ಹಾಗೂ ರಾಘವೇಂದ್ರ ಸ್ವಾಮಿಗಳ ಮೂಲಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಪುರ ಪ್ರವೇಶ ಶುಕ್ರವಾರ ವೈಭವದಿಂದ ಜರುಗಿತು. ಗ್ರಾಮದ ಪ್ರಮುಖ…

View More ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ಸೇವೆ ಮುಂದೆ ಸಂಪತ್ತು ಗೌಣ: ಮಹಾಪಾದುಕಾ ಪೂಜೆ ಧರ್ಮ ಸಭೆಯಲ್ಲಿ ರಾಘವೇಶ್ವರ ಸ್ವಾಮೀಜಿ

ವಿಟ್ಲ: ಜೀವ ಚೈತನ್ಯಗಳು ಸೇರಿದಾಗ ದೇವ ಚೈತನ್ಯದ ಪ್ರಾವಿರ್ಭಾಗ್ಯವಾಗುತ್ತದೆ. ಧಾರಾಕಾರವಾದ ಭಕ್ತಿಯ ಸಮರ್ಪಣೆ ಮಾಣಿ ಮಠದಲ್ಲಿ ನಡೆದಿದ್ದು, ಮಹಾಕ್ಷೇತ್ರವಾಗಿ ಮೂಡಿ ಬಂದಿದೆ. ಸಾಮೂಹಿಕ ಪ್ರಾರ್ಥನೆಗೆ ಬಹಳ ದೊಡ್ಡ ಶಕ್ತಿ ಇದ್ದು, ಜನ ಮನ ಸೇರಿದಲ್ಲಿ…

View More ಸೇವೆ ಮುಂದೆ ಸಂಪತ್ತು ಗೌಣ: ಮಹಾಪಾದುಕಾ ಪೂಜೆ ಧರ್ಮ ಸಭೆಯಲ್ಲಿ ರಾಘವೇಶ್ವರ ಸ್ವಾಮೀಜಿ

ಧರ್ಮ ನಿಷ್ಠೆಯಿಂದ ಬಾಳಿರಿ

ನರೇಗಲ್ಲ: ಭಾರತೀಯ ಸಂಸ್ಕೃತಿಯಲ್ಲಿರುವ 4 ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ಬಹಳ ಮಹತ್ವ ನೀಡಲಾಗಿದೆ. ಪವಿತ್ರವಾದ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದ ನವ ದಂಪತಿಗಳ ಬಾಳು ಉಜ್ವಲವಾಗಬೇಕು. ಬಾಳು ಭಗವಂತ ಕೊಟ್ಟ ವರದಾನ. ಅರಿತು ಬಾಳಿದರೆ ಬಾಳು ಬಂಗಾರ.…

View More ಧರ್ಮ ನಿಷ್ಠೆಯಿಂದ ಬಾಳಿರಿ

ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ

ಹುಣಸಗಿ: ಧರ್ಮವನ್ನು ನಾವುಗಳು ರಕ್ಷಣೆ ಮಾಡಿದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ನುಡಿದರು. ಪಟ್ಟಣದ ಶ್ರೀ ಕಾಳಿಕಾದೇವಿ ದಶಮಾನೋತ್ಸವ ಜಾತ್ರೆ ನಿಮಿತ್ತ ಸೋಮವಾರ…

View More ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ

ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ತಾಳಿಕೋಟೆ: ಅಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು. ಕರ್ಮ ಕಳೆದು ಧರ್ಮ ಬೆಳೆಸಿ ಬದುಕು ಬಂಗಾರಗೊಳಿಸಿದವರು. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು…

View More ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ರೈತರು, ಸೈನಿಕರು ದೇಶದ ಆಸ್ತಿ

ತಾಳಿಕೋಟೆ: ಶಿಷ್ಯ ಕಷ್ಟದಲ್ಲಿದ್ದಾಗ ಸ್ಪಂದಿಸುವವನೇ ನಿಜವಾದ ಗುರು. ಶಿಷ್ಯನ ಪಾಪ ನಾಶ ಮಾಡುವ ಶಕ್ತಿ ಗುರುವಿನಲ್ಲಿದೆ ಎಂದು ಉಜ್ಜೈನಿ ಜಗದ್ಗುರು ಡಾ. ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದ ಬೃಹನ್ಮಠದ…

View More ರೈತರು, ಸೈನಿಕರು ದೇಶದ ಆಸ್ತಿ

ಕೊಡದಗುಡ್ಡದಲ್ಲಿ ರಥ ಲೋಕಾರ್ಪಣೆ

ಜಗಳೂರು: ತಾಲೂಕಿನ ಕೊಡದಗುಡ್ಡದಲ್ಲಿ ಶುಕ್ರವಾರ ವೀರಭದ್ರಸ್ವಾಮಿಯ ನೂತನ ರಥ ಲೋಕಾರ್ಪಣೆ ಹಾಗೂ ಧರ್ಮ ಸಭೆ ನಡೆಯಿತು. ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ರಾಮಘಟ್ಟ ಉಚ್ಚಂಗಿದುರ್ಗದ ಕಟ್ಟೀಮನೆ ರಾಜಗುರು ಪುರವರ್ಗ ಮಠದ…

View More ಕೊಡದಗುಡ್ಡದಲ್ಲಿ ರಥ ಲೋಕಾರ್ಪಣೆ

ಅಖಂಡ ರಾಮ ಜನ್ಮಭೂಮಿ ಹಿಂದುಗಳಿಗೆ ನೀಡಿ

ಐತಿಹಾಸಿಕ ನಗರ ಅಯೋಧ್ಯೆಯಲ್ಲಿ ಭಾನುವಾರ ನಡೆದ ಧರ್ಮಸಂಸದ್​ನಲ್ಲಿ ರಾಮಮಂದಿರ ನಿರ್ಮಾಣದ ಕಹಳೆ ಮೊಳಗಿದ್ದು, ರಾಮ ಜನ್ಮಭೂಮಿಯನ್ನು ಅಖಂಡವಾಗಿ ಹಿಂದುಗಳಿಗೆ ನೀಡುವಂತೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ಮುಸ್ಲಿಮರು ಭೂಮಿಯನ್ನು ಹಿಂದುಗಳಿಗೆ ಹಸ್ತಾಂತರ ಮಾಡಬೇಕು. ಅಖಂಡ…

View More ಅಖಂಡ ರಾಮ ಜನ್ಮಭೂಮಿ ಹಿಂದುಗಳಿಗೆ ನೀಡಿ

ಅಯೋಧ್ಯೆಯತ್ತ ಭಕ್ತಸಾಗರ

ಅಯೋಧ್ಯೆ: ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ವಣಕ್ಕೆ ಆಗ್ರಹಿಸಿ ಭಾನುವಾರ ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮಸಂಸದ್​ಗೆ ವೇದಿಕೆ ಸಿದ್ಧಗೊಂಡಿದೆ. ರಾಮಮಂದಿರ ನಿರ್ಮಾಣ ಹೋರಾಟದ ಮುಂದಿನ ಕಾರ್ಯತಂತ್ರ ಕುರಿತು ಸಭೆಯಲ್ಲಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಈಗಾಗಲೇ…

View More ಅಯೋಧ್ಯೆಯತ್ತ ಭಕ್ತಸಾಗರ