ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕೆಲಸಕ್ಕೆ ವೇಗ

ಭರತ್ ಶೆಟ್ಟಿಗಾರ್ ಮಂಗಳೂರು ಬಹುನಿರೀಕ್ಷಿತ ಬಿ.ಸಿ.ರೋಡ್- ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ 73ರ ಬಿ.ಸಿ.ರೋಡ್ -ಪುಂಜಾಲಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿ ಎರಡು ತಿಂಗಳಿಂದ ಚುರುಕು ಪಡೆದಿದೆ. ಚಿಕ್ಕಮಗಳೂರು ಮತ್ತು ಧರ್ಮಸ್ಥಳಕ್ಕೆ ಮಂಗಳೂರು ಭಾಗದಿಂದ ಸಂಪರ್ಕ…

View More ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕೆಲಸಕ್ಕೆ ವೇಗ

ಬಾಹುಬಲಿ ಆದರ್ಶ ಬದುಕಿಗೆ ಪ್ರೇರಕ

<<ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಾಪನ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆ ಅಭಿಮತ>> – ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಭಗವಾನ್ ಬಾಹುಬಲಿ ಆದರ್ಶ- ತತ್ವಗಳಾದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ನಮ್ಮ ಬದುಕಿಗೆ ಪ್ರೇರಕವಾಗಲಿ. ಎಲ್ಲೆಲ್ಲೂ ಶಾಂತಿ,…

View More ಬಾಹುಬಲಿ ಆದರ್ಶ ಬದುಕಿಗೆ ಪ್ರೇರಕ

ಮಂಜುನಾಥ ಸನ್ನಿಧಿಗೆ ಪಾದಯಾತ್ರೆ

ಕಾರ್ಗಲ್: ಪಟ್ಟಣದ ಹೆನ್ನಿ ಸಮೀಪದ ಹಂಜಕ್ಕಿ ಗ್ರಾಮದ ಎಚ್.ಬಿ.ರಾಜು ಜೈನ್ ಎಂಬ ಭಕ್ತರೊಬ್ಬರು ಶ್ರೀ ಕ್ಷೇತ್ರ ಸಿದ್ಧಗಿರಿ ವಡನ್​ಬೈಲು ಪದ್ಮಾವತಿ ಅಮ್ಮನವರ ದೇವಸ್ಥಾನದಿಂದ ಅಂದಾಜು 300 ಕಿ.ಮೀ. ದೂರದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ…

View More ಮಂಜುನಾಥ ಸನ್ನಿಧಿಗೆ ಪಾದಯಾತ್ರೆ

ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಬುಧವಾರ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡ್ಡೆಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿದೆ. ಸೂಕ್ತ ಮುನ್ನೆಚ್ಚರಿಕೆಯಿಲ್ಲದೆ…

View More ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬಸ್​ನಲ್ಲೇ ಪ್ರಾಣಬಿಟ್ಟ ರೋಗಿ

ಬಣಕಲ್: ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರು ಬುಧವಾರ ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಬಸ್​ನಲ್ಲಿಯೇ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರದ ನಿವಾಸಿ ಜನಾರ್ದನ (50) ಮೃತಪಟ್ಟವರು. ಮಂಗಳೂರು ಆಸ್ಪತ್ರೆಗೆ ದಾಖಲಾಗಲು ಮೂಡಿಗೆರೆಯಿಂದ ಬಸ್​ನಲ್ಲಿ…

View More ಬಸ್​ನಲ್ಲೇ ಪ್ರಾಣಬಿಟ್ಟ ರೋಗಿ

ಭಕ್ತಿಯಿಂದ ಮುಕ್ತಿ, ಅನುಗ್ರಹ

ಬೆಳ್ತಂಗಡಿ: ದೃಢ ಸಂಕಲ್ಪ, ಏಕಾಗ್ರತೆ, ದೇವರ ಮೇಲೆ ಭಕ್ತಿ ಇದ್ದರೆ ಕಷ್ಟಗಳಿಂದ ಮುಕ್ತವಾಗಿ ಭಗವಂತನ ಅನುಗ್ರಹಕ್ಕೆ ಪಾಪ್ತಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶಿವರಾತ್ರಿ ಸಂದರ್ಭ ಸೋಮವಾರ ಧರ್ಮಸ್ಥಳದಲ್ಲಿ ಅಹೋರಾತ್ರಿ…

View More ಭಕ್ತಿಯಿಂದ ಮುಕ್ತಿ, ಅನುಗ್ರಹ

ಶಿವಾರಾಧನೆ ಸಂಭ್ರಮ

ಮಂಗಳೂರು/ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜನ ಮಹಾಶಿವರಾತ್ರಿ ಮಹೋತ್ಸವವನ್ನು ಸೋಮವಾರ ಸಂಭ್ರಮ, ಸಡಗರದಿಂದ ಆಚರಿಸಿಕೊಂಡರು. ಧರ್ಮಸ್ಥಳ, ಕದ್ರಿ, ಕುದ್ರೋಳಿ, ಶರವು ಶ್ರೀ ಶರಭೇಶ್ವರ, ನರಹರಿ ಶ್ರೀ ಸದಾಶಿವ ದೇವಸ್ಥಾನ, ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಹಿತ…

View More ಶಿವಾರಾಧನೆ ಸಂಭ್ರಮ

ಶ್ರೀ ಮಂಜುನಾಥನ ಭಕ್ತರಿಗೆ ಬಣಕಲ್ ಗ್ರಾಮಸ್ಥರ ಸೇವೆ

ಬಣಕಲ್: ಮಹಾಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಕೊಟ್ಟಿಗೆಹಾರದ ಮೂಲಕ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಹೊರಟಿದ್ದಾರೆ. ಪಾದಯಾತ್ರಿಗಳಿಗೆ ಸ್ಥಳೀಯರು ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿ ಭಕ್ತರ ಸೇವೆ ಮಾಡುತ್ತಿದ್ದಾರೆ. ಮಂಡ್ಯ, ಕೋಲಾರ,…

View More ಶ್ರೀ ಮಂಜುನಾಥನ ಭಕ್ತರಿಗೆ ಬಣಕಲ್ ಗ್ರಾಮಸ್ಥರ ಸೇವೆ

ಕಾರು ಅಪಘಾತ ವೃದ್ಧೆ ಮೃತ್ಯು

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ/ಕಡಬ ದೇವಳ ದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಯಾತ್ರಾರ್ಥಿಗಳಿದ್ದ ಕಾರು ಭಾನುವಾರ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ವೃದ್ಧೆ ಮೃತಪಟ್ಟು ಒಟ್ಟು 7 ಮಂದಿ…

View More ಕಾರು ಅಪಘಾತ ವೃದ್ಧೆ ಮೃತ್ಯು

ರಾಷ್ಟ್ರ ರಕ್ಷಣೆಗೆ ಸಂಚಯವಾಗಲಿ ಯಾಗ ಶಕ್ತಿ: ಡಾ.ವೀರೇಂದ್ರ ಹೆಗ್ಗಡೆ

ಉಪ್ಪಳ: ಸತ್ಕರ್ಮ ಹಾಗೂ ದುಷ್ಕರ್ಮಗಳೆರಡೂ ಚಲನಶೀಲ ಜಗತ್ತಿನ ಲಕ್ಷಣ. ಆದರೆ ಇವುಗಳ ಸಮತೋಲನ ಧರ್ಮ ಸಮಾಜ ನಿರ್ಮಾಣದ ತಳಹದಿಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತಿ…

View More ರಾಷ್ಟ್ರ ರಕ್ಷಣೆಗೆ ಸಂಚಯವಾಗಲಿ ಯಾಗ ಶಕ್ತಿ: ಡಾ.ವೀರೇಂದ್ರ ಹೆಗ್ಗಡೆ