ಹೈಕ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಕಾರಣ

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಆರೋಪ ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಬರುವುದಕ್ಕೆ ಹಲವು ದಶಕಗಳ ಕಾಲ ಅಧಿಕಾರದಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಕಾರಣರಾಗಿದ್ದಾರೆ ಎಂದು…

View More ಹೈಕ ಹಿಂದುಳಿಯಲು ಖರ್ಗೆ, ಧರ್ಮಸಿಂಗ್ ಕಾರಣ

ಗಡಿ ಸಮಸ್ಯೆ ಬಗೆಹರಿಸಿದರೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಕಲಬುರಗಿನನಗೆ ಕಾಂಗೆಸ್ ಟಿಕೆಟ್ ಕೊಡಿಸಿ ರಾಜಕೀಯಕ್ಕೆ ಕರೆ ತಂದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹೊರತು, ಪ್ರಿಯಾಂಕ್ ಖರ್ಗೆ ಅಲ್ಲ ಎನ್ನುವ ಮೂಲಕ ಶಾಸಕ ಉಮೇಶ ಜಾಧವ್ ಮತ್ತೊಮ್ಮೆ ಕಿಡಿಕಾರಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರಾಗಿ…

View More ಗಡಿ ಸಮಸ್ಯೆ ಬಗೆಹರಿಸಿದರೆ ಸನ್ಮಾನ

ತಪ್ಪೊಪ್ಪಿಕೊಂಡ ಕುಮಾರಸ್ವಾಮಿ

ಬೆಂಗಳೂರು: 2004ರಲ್ಲಿ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಅಧಿಕಾರದಿಂದ ಕೆಳಗಿಳಿಯಲು ತಮ್ಮ ತಪು್ಪ ನಿರ್ಣಯವೇ ಕಾರಣವಾಯಿತು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ…

View More ತಪ್ಪೊಪ್ಪಿಕೊಂಡ ಕುಮಾರಸ್ವಾಮಿ