ಸಮಾನತೆಯ ಭಾವದಿಂದ ಬಾಳಿ

ಮುಂಡರಗಿ: ಸತಿಪತಿಗಳು ಹೊಂದಾಣಿಕೆಯಿಂದ ಸಮಾನತೆಯ ಭಾವದಿಂದ ಬಾಳಬೇಕು. ಒಬ್ಬರಿಗೊಬ್ಬರು ಅರಿತು ನಡೆಯಬೇಕು. ಹೆಣ್ಣಿನಲ್ಲಿ ಸಹನೆ, ತಾಳ್ಮೆ ಗುಣಗಳು ಅತ್ಯವಶ್ಯವಾಗಿ ಇರಬೇಕು. ಬದುಕಿನಲ್ಲಿ ಸುಂದರ ಅವಿಭಕ್ತ ಕುಟುಂಬ ಕಟ್ಟಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ…

View More ಸಮಾನತೆಯ ಭಾವದಿಂದ ಬಾಳಿ

ಅಂಧಕಾರ ಕಳೆಯುವುದೇ ಶಿವರಾತ್ರಿ

ಲಕ್ಷೆ್ಮೕಶ್ವರ: ಮನುಷ್ಯನ ಬದುಕಿನ ಬಂದರು ಗಟ್ಟಿಗೊಳ್ಳಲು ಧರ್ಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬದುಕಿನ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕು ಹೊಮ್ಮುವಲ್ಲಿ ಶಿವರಾತ್ರಿ-ಶುಭರಾತ್ರಿಯಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.…

View More ಅಂಧಕಾರ ಕಳೆಯುವುದೇ ಶಿವರಾತ್ರಿ

ಸಂಸ್ಕೃತಿ ವಿಕೃತಿಗೊಳಿಸುವ ಪ್ರಯತ್ನ ಸಲ್ಲ

ಶಂಕರ ಈ.ಹೆಬ್ಬಾಳ ನಾಲತವಾಡ (ಹಾನಗಲ್ ಶ್ರೀಗುರು ಕುಮಾರೇಶ್ವರರ ಮಹಾಮಂಟಪ)ಒಂದು ಸಂಸ್ಕೃತಿಯನ್ನು ವಿಕೃತಿಗೊಳಿಸುವ ಪ್ರಯತ್ನಗಳು ನಡೆಯಬಾರದು. ಅದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಚಿತ್ರದುರ್ಗ ಮುರಾಘಾಮಠದ ಶಿವಮೂರ್ತಿ ಮರುಘಾಶರಣರು ಹೇಳಿದರು. ನಾಲತವಾಡದ ಮಹಾ ಶಿವಶರಣ ವೀರೇಶ್ವರ…

View More ಸಂಸ್ಕೃತಿ ವಿಕೃತಿಗೊಳಿಸುವ ಪ್ರಯತ್ನ ಸಲ್ಲ

ಅಡ್ಡಪಲ್ಲಕ್ಕಿ ಸಮುದಾಯದ ಉತ್ಸವ

ವಿಜಯವಾಣಿ ಸುದ್ದಿಜಾಲ ಸುರಪುರಪಂಚತತ್ವಗಳ ಆಧಾರದ ಮೇಲೆ ಅಡ್ಡಪಲ್ಲಕ್ಕಿಯನ್ನು ಲಿಂಗಾಕಾರದಲ್ಲಿ ನಿರ್ಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಡ್ಡಪಲ್ಲಕ್ಕಿ ಕೇವಲ ವ್ಯಕ್ತಿಯ ಉತ್ಸವವಲ್ಲ ಬದಲಾಗಿ ಸಮುದಾಯದ ಉತ್ಸವವಾಗಿದೆ ಎಂದು ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರು ನುಡಿದರು.…

View More ಅಡ್ಡಪಲ್ಲಕ್ಕಿ ಸಮುದಾಯದ ಉತ್ಸವ

ವಿರಕ್ತ ಶ್ರೀಗಳು ಕರುಣಾಮಯಿ

ತಾಳಿಕೋಟೆ:ಬಡವರು ಶ್ರೀಮಂತರು ಎನ್ನದೆ ಸಕಲ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ವಿರಕ್ತ ಶ್ರೀಗಳು ಅಜರಾಮರವಾಗಿದ್ದು, ನೆನೆದವರ ಮನದಲ್ಲಿ ವಿರಾಜಮಾನರಾಗುತ್ತಾರೆ ಎಂದು ಕೊಪ್ಪಳದ ಗವಿ ಸಿದ್ಧೇಶ್ವರ ಸಂಸ್ಥಾನದ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳು ಹೇಳಿದರು. ಪಟ್ಟಣದ ಖಾಶ್ಗತೇಶ್ವರ…

View More ವಿರಕ್ತ ಶ್ರೀಗಳು ಕರುಣಾಮಯಿ

ಧರ್ಮ ಮಾರ್ಗದಿಂದ ಧನ ಸಂಪಾದಿಸಿ

ಉಮದಿ: ಪ್ರತಿಯೊಬ್ಬರೂ ಧರ್ಮ ಮಾರ್ಗದಿಂದ ಧನ ಸಂಪಾದಿಸಬೇಕು. ವಾಮ ಮಾರ್ಗದಿಂದ ಗಳಿಸಿದ ಹಣ, ಸಂಪತ್ತು ಉಳಿಯದು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಸಮೀಪದ ಮೊರಬಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ…

View More ಧರ್ಮ ಮಾರ್ಗದಿಂದ ಧನ ಸಂಪಾದಿಸಿ

ಶ್ರೇಷ್ಠ ಸಂಸ್ಕೃತಿಯ ಶ್ರೀಮಂತ ರಾಷ್ಟ್ರ ಭಾರತ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ಜಗತ್ತಿನಲ್ಲಿಯೇ ಭಾರತದಲ್ಲಿರುವ ಸಂಸ್ಕೃತಿಯನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಗಂಗಾಪುರ ರಸ್ತೆಯ ಶನೈಶ್ಚರ ಮಂದಿರದಲ್ಲಿ ಶನೈಶ್ಚರ ಸ್ವಾಮಿಯ…

View More ಶ್ರೇಷ್ಠ ಸಂಸ್ಕೃತಿಯ ಶ್ರೀಮಂತ ರಾಷ್ಟ್ರ ಭಾರತ

ಲಕ್ಷ್ಮೇಶ್ವರದಲ್ಲಿ ಶರನ್ನವರಾತ್ರಿ ಉತ್ಸವ ಅಕ್ಟೋಬರ್ 10ರಿಂದ

ಲಕ್ಷ್ಮೇಶ್ವರ: ಬಾಳೆಹೊನ್ನೂರಿನ ರಂಭಾಪುರಿ ಪೀಠದ ದಸರಾ ದರ್ಬಾರ್ (ಶರನ್ನವರಾತ್ರಿ ಉತ್ಸವ) ಈ ಬಾರಿ ಲಕ್ಷ್ಮೇಶ್ವರದಲ್ಲಿ ಅಕ್ಟೋಬರ್ 10 ರಿಂದ 19ರವರೆಗೆ ನೆರವೇರಲಿದೆ ಎಂದು ಬಾಳೆಹೊನ್ನೂರ ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ…

View More ಲಕ್ಷ್ಮೇಶ್ವರದಲ್ಲಿ ಶರನ್ನವರಾತ್ರಿ ಉತ್ಸವ ಅಕ್ಟೋಬರ್ 10ರಿಂದ