ಹಗ್ಗ ಹಿಡ್ಕೊಂಡು ಮ್ಯಾಲ ಬಂದೆರೀ..

ಶಿಗ್ಗಾಂವಿ: ಎಲ್ಲಾರೂ ಕೂಡೆ ಮಾತಾಡಕೋಂತ ಹೊಳ್ಳಿ ಬರಾಕತ್ತಿದ್ವಿ.. ದೋಣಿ ಮುಳಾಗಕತ್ತಿತ್ತು. ಆದ್ರ ನಾ ಮುಂದೆ ಕುಂತಿದ್ದೆ. ಅಲ್ಲಿದ್ದ ಹಗ್ಗ ನನಗ ಕುತ್ತಿಗಿಗೆ ಸಿಕ್ಕೊಂತು ಹಿಂಗಾಗಿ ಅದ ಹಗ್ಗ ಹಿಡಕೊಂಡು ಮ್ಯಾಲ ಬಂದೆರೀ.. ಹಿಂಗಾಗಿ ನಾ…

View More ಹಗ್ಗ ಹಿಡ್ಕೊಂಡು ಮ್ಯಾಲ ಬಂದೆರೀ..

ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ಹಾವೇರಿ: ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟಿದ್ದ ಒಂದೇ ಕುಟುಂಬದ ಏಳು ಜನರ ಅಂತ್ಯ ಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ.…

View More ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ದೋಣಿ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

ಕಾರವಾರ: ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ ಈಗ 15 ಕ್ಕೆ ಏರಿಕೆಯಾಗಿದೆ. ದೋಣಿಯಲ್ಲಿ ಒಟ್ಟು 35 ಜನರಿದ್ದರು. ಅದರಲ್ಲಿ 19 ಜನರನ್ನು ರಕ್ಷಿಸಲಾಗಿದೆ.…

View More ದೋಣಿ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

ಹಲವರನ್ನು ಆಪೋಷನ ಪಡೆದ ಅಲೆ

ಕಾರವಾರ: ದೋಣಿ ವಿಹಾರದ ಸಂಭ್ರಮ, ದೇವರಲ್ಲಿ ಪ್ರಾರ್ಥಿಸಿ ಪಡೆದ ಸಮಾಧಾನವನ್ನು ಸಮುದ್ರದ ಒಂದೇ ಅಬ್ಬರದ ಅಲೆ ನುಂಗಿ ಹಾಕಿದೆ. ಕೂರ್ಮಗಡ ಜಾತ್ರೆಗೆ ತೆರಳಿದ್ದ ಹಲವರನ್ನು ಸಮುದ್ರದ ಆಪೋಶನ ಪಡೆದಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು…

View More ಹಲವರನ್ನು ಆಪೋಷನ ಪಡೆದ ಅಲೆ

ಮೀನುಗಾರಿಕೆ ದೋಣಿಗಳಿಗೆ ಎಐಎಸ್

ಕಾರವಾರ : ಜಿಲ್ಲೆಯ ಮೀನುಗಾರಿಕೆ ದೋಣಿಗಳಿಗೆ ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆ (ಎಐಎಸ್) ಅಳವಡಿಸಿರುವ ಬಗೆಗೆ ಕೋಸ್ಟ್ ಗಾರ್ಡ್ ಮೀನುಗಾರಿಕೆ ಇಲಾಖೆಯಿಂದ ಮಾಹಿತಿ ಕೇಳಿದ್ದು, ಮೀನುಗಾರಿಕೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 20 ಮೀಟರ್​ಗಿಂತ ಉದ್ದದ ಎಲ್ಲ…

View More ಮೀನುಗಾರಿಕೆ ದೋಣಿಗಳಿಗೆ ಎಐಎಸ್

ಮುಳುಗಿದ ನಾಲ್ಕು ಪಾತಿ ದೋಣಿಗಳು ಅಪಾಯದಿಂದ ಮೀನುಗಾರರು ಪಾರು

ಭಟ್ಕಳ: ಮೀನುಗಾರಿಕೆಗೆ ತೆರಳಿದ 4 ಪಾತಿದೋಣಿಗಳು ಸಮುದ್ರದ ಅಲೆಗೆ ಸಿಲುಕಿ ಮುಳುಗಡೆಯಾಗಿದ್ದು, ಅದೃಷ್ಟವಶಾತ್ ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಬೆಳ್ನಿಯ ಬಂದರಿನಲ್ಲಿ ನಡೆದಿದೆ. ಶ್ರೀನಿವಾಸ ಖಾರ್ವಿ, ತಿಮ್ಮಪ್ಪ ರಾಮಾ ಮೊಗೇರ, ಗಣಪತಿ ಮೊಗೇರ,…

View More ಮುಳುಗಿದ ನಾಲ್ಕು ಪಾತಿ ದೋಣಿಗಳು ಅಪಾಯದಿಂದ ಮೀನುಗಾರರು ಪಾರು

ಕಾಗದದ ದೋಣಿ ಬಿಟ್ಟು ಪ್ರತಿಭಟನೆ

ಕಳಸ: ಮಂಜಿನಕಟ್ಟೆ ಸಮೀಪ ರಸ್ತೆಯ ಹೊಂಡಕ್ಕೆ ಕಳಸದ ಕೆಲ ಯುವಕರು ದೋಣಿ ಮಾಡಿ ಬಿಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಜನವರಿಯಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಕೇವಲ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು ಶಿಥಿಲಾವಸ್ಥೆ…

View More ಕಾಗದದ ದೋಣಿ ಬಿಟ್ಟು ಪ್ರತಿಭಟನೆ

5 ಸಾವಿರ ಎಕರೆ ಜಮೀನು ಜಲಾವೃತ

ತಾಳಗುಪ್ಪ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಬಿರುಸಿನ ಮಳೆ ಬುಧವಾವೂ ಮುಂದುವರಿದಿದ್ದು, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ. ತಾಳಗುಪ್ಪ ಹೋಬಳಿಯಲ್ಲಿ ಅಂದಾಜು 5 ಸಾವಿರ ಎಕರೆ ಭತ್ತದ ಗದ್ದೆಗಳಿಗೆ ನೆರೆ ಆವರಿಸಿದೆ. ಕನ್ನಹೊಳೆ ಹಾಗೂ ಕಣಸೆ…

View More 5 ಸಾವಿರ ಎಕರೆ ಜಮೀನು ಜಲಾವೃತ