ಮಕ್ಕಳ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಿ

ಹುನಗುಂದ: ತಾಯಿ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಕ್ಕಳ ಆರೋಗ್ಯವಂತಾಗಿರಲು ಸಾಧ್ಯ. ಆದ್ದರಿಂದ ಗರ್ಭಿಣಿಯರು ಪೌಷ್ಟಿಕ ಆಹಾರಗಳಾದ ಹಣ್ಣು, ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ತಾಲೂಕು…

View More ಮಕ್ಕಳ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಿ

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಇಳಕಲ್ಲ: ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದು, ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ರೈಲ್ವೆ ಮಾರ್ಗ ಸೇರಿ ಜಿಲ್ಲೆಯ ಸಮಗ್ರ ಪ್ರಗತಿಗೆ ಅವರೊಂದಿಗೆ ಶ್ರಮಿಸುವುದಾಗಿ ಶಾಸಕ…

View More ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ

ಬಸವಣ್ಣ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಿರಿ

ಇಳಕಲ್ಲ: ವಿಶ್ವ ಗುರು ಬಸವಣ್ಣನವರ ತತ್ತ್ವಾದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ನಗರದಲ್ಲಿರುವ ಬಸವಣ್ಣನವರ ಕಂಚಿನ ಮೂರ್ತಿ ಬಳಿಯ ಆವರಣದಲ್ಲಿ ಬಸವ ಕೇಂದ್ರ, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ…

View More ಬಸವಣ್ಣ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಿರಿ

ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಹುನಗುಂದ: ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಮೀನುಗಳಲ್ಲಿ ಕೊಳವೆ ಮಾರ್ಗ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ದೊಡ್ಡನಗೌಡ…

View More ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಭಾಜಪ ಪರಿವಾರ ಅಭಿಯಾನಕ್ಕೆ ಚಾಲನೆ

ಇಳಕಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ‘ನಮ್ಮ ಪರಿವಾರ, ಭಾಜಪ ಪರಿವಾರ’ ಅಭಿಯಾನಕ್ಕೆ ಇಳಕಲ್ಲದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ನಿವಾಸದ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಬುಧವಾರ ಚಾಲನೆ…

View More ಭಾಜಪ ಪರಿವಾರ ಅಭಿಯಾನಕ್ಕೆ ಚಾಲನೆ

ಜಂಗಮ ಸಮಾಜದ ಅಭಿವೃದ್ಧಿಗೆ ಬದ್ಧ

ಇಳಕಲ್ಲ: ಜಂಗಮ ಸಮಾಜ ನಮಗೆಲ್ಲ ಗುರುವಿದ್ದಂತೆ. ಸಮಾಜದ ಎಲ್ಲ ಕಾರ್ಯಗಳಿಗೆ ಸಹಾಯ, ಸಹಕಾರ ನೀಡಲು ಸದಾ ಸಿದ್ಧ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವೀರಮಾಹೇಶ್ವರಿ(ಜಂಗಮ) ಸಮಾಜದ…

View More ಜಂಗಮ ಸಮಾಜದ ಅಭಿವೃದ್ಧಿಗೆ ಬದ್ಧ

ಅಧಿಕಾರಿಗಳು ರೈತರಿಗೆ ನೀರಾವರಿ ಅನುಕೂಲ ಕಲ್ಪಿಸಲಿ

ಹುನಗುಂದ: ಅಧಿಕಾರಿಗಳ ನಿರ್ಲಕ್ಷೃ ಹಾಗೂ ಕಂಪನಿ ಸಿಬ್ಬಂದಿಗೆ ಮಾಹಿತಿ ಇಲ್ಲದಿರುವುದರಿಂದ ಹನಿ ನೀರಾವರಿ ಯೋಜನೆ ರೈತರಿಗೆ ತಲುಪುತ್ತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ವಿಷಾದ ವ್ಯಕ್ತಪಡಿಸಿದರು. ಧನ್ನೂರ ರಸ್ತೆಯಲ್ಲಿರುವ ಹನಿ ನೀರಾವರಿ ಜಾಕ್‌ವೆಲ್‌ಗೆ ಭಾನುವಾರ…

View More ಅಧಿಕಾರಿಗಳು ರೈತರಿಗೆ ನೀರಾವರಿ ಅನುಕೂಲ ಕಲ್ಪಿಸಲಿ

ವಿಶ್ವಕ್ಕೆ ನಾಗರಿಕ ಸಂಸ್ಕೃತಿ ಕಲಿಸಿಕೊಟ್ಟ ವಾಲ್ಮೀಕಿ

ಇಳಕಲ್ಲ(ಗ್ರಾ): ವಾಲ್ಮೀಕಿ ಮಹರ್ಷಿಗಳು ಸಹಸ್ರಾರು ವರ್ಷಗಳ ಹಿಂದೆಯೇ ನಾಗರಿಕ ಸಂಸ್ಕೃತಿ ಕಲಿಸಿಕೊಟ್ಟ ಶ್ರೇಷ್ಠ ಮುನಿ. ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಕಂದಗಲ್ಲದಲ್ಲಿ ಮಹರ್ಷಿ…

View More ವಿಶ್ವಕ್ಕೆ ನಾಗರಿಕ ಸಂಸ್ಕೃತಿ ಕಲಿಸಿಕೊಟ್ಟ ವಾಲ್ಮೀಕಿ

ಕಳಪೆ ಕಾಮಗಾರಿಗೆ ಶಾಸಕರು ಕಿಡಿ

ಹುನಗುಂದ: ಪಟ್ಟಣದ ನೂತನ ಸಾರಿಗೆ ಘಟಕಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ನೀಡಿ ಘಟಕ ನಿರ್ವಣದ ಕಳಪೆ ಕಾಮಗಾರಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಘಟಕದ ಎಲ್ಲ ವಿಭಾಗ ಪರಿಶೀಲಿಸಿದ ಶಾಸಕರು, ಕೆಲ ಕಾಮಗಾರಿಗಳು ಇನ್ನೂ…

View More ಕಳಪೆ ಕಾಮಗಾರಿಗೆ ಶಾಸಕರು ಕಿಡಿ

ಶಾಸಕ ದೊಡ್ಡನಗೌಡ ವಿರುದ್ಧ ಪ್ರತಿಭಟನೆ

ಬಾಗಲಕೋಟೆ: ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ದಬ್ಬಾಳಿಕೆ ಮೂಲಕ ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹುನಗುಂದ-ಇಳಕಲ್ಲ ತಾಲೂಕಿನ ನೂರಾರು ಜನ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ ನೂರಾರು…

View More ಶಾಸಕ ದೊಡ್ಡನಗೌಡ ವಿರುದ್ಧ ಪ್ರತಿಭಟನೆ