ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುವಂತಿವೆ

ಮಾಜಿ ಪ್ರಧಾನಿ ದೇವೇಗೌಡ ಬೇಸರ ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳು ಕೋಲ್ಕತ ಪೊಲೀಸ್​ ಆಯುಕ್ತರನ್ನು ಬಂಧಿಸಲು ಮುಂದಾಗಿದ್ದ ವಿಷಯ ಕೇಳಿ ಅಚ್ಚರಿಯಾಯಿತು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ವಿದ್ಯಮಾನ…

View More ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುವಂತಿವೆ

ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್​ಬುಧವಾರ ಶಿವಮೊಗ್ಗದಿಂದ ಬಳ್ಳಾರಿಗೆ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಬೇರೆ ಹೆಲಿಕಾಪ್ಟರ್​ನಲ್ಲಿ ತೆರಳಿದರು. ತಾಂತ್ರಿಕ ದೋಷ ಕಾಣಿಸಿಕೊಂಡು ಹೊರಡುವುದು ತಡವಾಗಿದ್ದು ಮತ್ತೊಂದು…

View More ಹೆಲಿಕಾಪ್ಟರ್​ನಲ್ಲಿ ತಾಂತ್ರಿಕ ದೋಷ

ನರೇಗಾ ಕಾಮಗಾರಿ ವಿಳಂಬಕ್ಕೆ ದಂಡ ಕಾರಣ

ಚಿಕ್ಕಮಗಳೂರು: ನರೇಗಾ ಯೋಜನೆಗೆ ಸಂಬಂಧಿಸಿ ನಡೆಯುವ ಸಾಮಾಜಿಕ ಲೆಕ್ಕಪರಿಶೋಧನೆ ಸಂದರ್ಭ ಸಣ್ಣ ಲೋಪ ಕಂಡುಬಂದರೂ ಪಿಡಿಒ ಹಾಗೂ ಕೆಲವೊಮ್ಮೆ ಗ್ರಾಪಂ ಅಧ್ಯಕ್ಷರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಶುಕ್ರವಾರ ನಡೆದ ದಿಶಾ (ಜಿಲ್ಲಾ ಅಭಿವೃದ್ಧಿ ಸಮನ್ವಯ…

View More ನರೇಗಾ ಕಾಮಗಾರಿ ವಿಳಂಬಕ್ಕೆ ದಂಡ ಕಾರಣ

ಹೋಮ ನಡೆಸಿದ ದೇವೇಗೌಡ ಕುಟುಂಬ

ಶೃಂಗೇರಿ: ಶ್ರಿ ಶಾರದಾ ಮಠದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಕುಟುಂಬ ವಿವಿಧ ಹೋಮ ನೆರವೇರಿಸಿತು. ದೇವೇಗೌಡ ಅವರ ಪತ್ನಿ ಚೆನ್ನಮ್ನ, ಪುತ್ರರಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಹಾಗೂ ಸೊಸೆ…

View More ಹೋಮ ನಡೆಸಿದ ದೇವೇಗೌಡ ಕುಟುಂಬ

ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ

ದಾವಣಗೆರೆ: ಬಿಜೆಪಿ ಆಪರೇಷನ್ ಕಮಲ ಮಾಡಲ್ಲ, ಅದರ ಅವಶ್ಯಕತೆ ನಮಗಿಲ್ಲ. ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಆಧಾರ ರಹಿತ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಈ ಬಾರಿ…

View More ಬಿಜೆಪಿ ಆಪರೇಷನ್‌ ಕಮಲ ಮಾಡಲ್ಲ, ಅದರ ಅಗತ್ಯವಿಲ್ಲ: ರೇಣುಕಾಚಾರ್ಯ

ಭಾರತ್‌ ಬಂದ್‌ಗೆ ಜೆಡಿಎಸ್‌ನಿಂದ ಸಂಪೂರ್ಣ ಬೆಂಬಲ: ಎಚ್‌.ಡಿ.ದೇವೇಗೌಡ

ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ನಾಳೆ ನಡೆಯುತ್ತಿರುವ ಭಾರತ್‌ ಬಂದ್‌ಗೆ ನಮ್ಮ ಪಕ್ಷದ ಸಂಪೂರ್ಣ ಪ್ರಮಾಣದ ಬೆಂಬಲ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಹಾಸನದಲ್ಲಿ ಮಾತನಾಡಿ, ನಾಳಿನ ಬಂದ್​ಗೆ ನನ್ನ…

View More ಭಾರತ್‌ ಬಂದ್‌ಗೆ ಜೆಡಿಎಸ್‌ನಿಂದ ಸಂಪೂರ್ಣ ಬೆಂಬಲ: ಎಚ್‌.ಡಿ.ದೇವೇಗೌಡ

ದೇವೇಗೌಡ-ಮಕ್ಕಳು ಉತ್ತರ ಕರ್ನಾಟಕ ವಿರೋಧಿಗಳು

ಗದಗ:  ಕೆಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ಕಚೇರಿಯನ್ನು ಬೆಳಗಾವಿಯಿಂದ ಹೊಳೆನರಸೀಪುರಕ್ಕೆ ಸ್ಥಳಾಂತರಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ರೇವಣ್ಣ ಪಕ್ಕಾ ಉತ್ತರ ಕರ್ನಾಟಕ ವಿರೋಧಿಗಳೆಂದು ಸಾಬೀತು ಮಾಡಿದ್ದಾರೆ…

View More ದೇವೇಗೌಡ-ಮಕ್ಕಳು ಉತ್ತರ ಕರ್ನಾಟಕ ವಿರೋಧಿಗಳು

ಅಭಿವೃದ್ಧಿ ವಿಚಾರದಲ್ಲಿ ಸಂದೇಹವಿದ್ದರೆ ಬಿಎಸ್‌ವೈ ಚರ್ಚೆಗೆ ಬರಲಿ: ಎಚ್‌.ಡಿ.ರೇವಣ್ಣ

ಹಾಸನ: ಸಿಎಂ ಕುಮಾರಸ್ವಾಮಿ ಇವತ್ತು ಇಪ್ಪತ್ತು ಗಂಟೆ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ವಿಚಾರದ ಯಾವುದೇ ಸಂದೇಹಗಳಿದ್ದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆಗೆ ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಸವಾಲು ಎಸೆದಿದ್ದಾರೆ.…

View More ಅಭಿವೃದ್ಧಿ ವಿಚಾರದಲ್ಲಿ ಸಂದೇಹವಿದ್ದರೆ ಬಿಎಸ್‌ವೈ ಚರ್ಚೆಗೆ ಬರಲಿ: ಎಚ್‌.ಡಿ.ರೇವಣ್ಣ

ರಾಜಕೀಯ ತೆರೆಮರೆಗೆ ಸರಿದ ಪ್ರಜ್ವಲ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಸದ್ಯ ರಾಜಕೀಯ ನೇಪಥ್ಯಕ್ಕೆ ಸರಿದಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ನೆಪ ಮಾತ್ರಕ್ಕೆ ಕಾಣಿಸಿಕೊಂಡ ಪ್ರಜ್ವಲ್ ನಂತರದ…

View More ರಾಜಕೀಯ ತೆರೆಮರೆಗೆ ಸರಿದ ಪ್ರಜ್ವಲ್

ಸಿದ್ರಾಮಗೌಡ ಕುಟುಂಬಕ್ಕೆ ದೇವೇಗೌಡ ಸಾಂತ್ವನ

ಎಂ.ಕೆ.ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಜೆಡಿಎಸ್ ಕಿತ್ತೂರು ಬ್ಲಾಕ್ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ ಅವರ ಮನೆಗೆ ಭಾನುವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸಿದ್ರಾಮಗೌಡರ ತಾಯಿ,…

View More ಸಿದ್ರಾಮಗೌಡ ಕುಟುಂಬಕ್ಕೆ ದೇವೇಗೌಡ ಸಾಂತ್ವನ