ಗುಂಡಾಗಿರಿ ತಡೆಗೆ ಬಿಜೆಪಿಗೆ ಮತ ನೀಡಿ

ಅಕ್ಕಲಕೋಟ: ಲೋಕಸಭೆಯಂತೆ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುಕ್ತ ಮಹಾರಾಷ್ಟ್ರಕ್ಕಾಗಿ ಬಿಜೆಪಿಗೆ ಬಹುಮತ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಅಕ್ಕಲಕೋಟ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿನ್ ಕಲ್ಯಾಣಶೆಟ್ಟಿ ಪರ ದುಧನಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಸಭೆಯಲ್ಲಿ…

View More ಗುಂಡಾಗಿರಿ ತಡೆಗೆ ಬಿಜೆಪಿಗೆ ಮತ ನೀಡಿ