ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

ಚಿತ್ರದುರ್ಗ: ನಗರದ ದೊಡ್ಡಪೇಟೆಯಲ್ಲಿ ಶನಿವಾರ ರಾಜ ಉತ್ಸವಾಂಬ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಿ ಸಿಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಹರಕೆ ಹೊತ್ತ ಭಕ್ತರು ಸಾಂಪ್ರದಾಯದಂತೆ ಉಪವಾಸ ಆಚರಿಸಿ ಮೆರವಣಿಗೆಯಲ್ಲಿ ದೇವಸ್ಥಾನದ ಆವರಣಕ್ಕೆ ಆಗಮಿಸಿದರು. ಬಳಿಕ…

View More ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ಹೊಸದುರ್ಗ: ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಶ್ರೀ ಕರಿಯಮ್ಮದೇವಿ ಮಹಾರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು. ಜಾತ್ರೆ ಅಂಗವಾಗಿ ಕರಿಯಮ್ಮದೇವಿ ದೇವಾಲಯದಲ್ಲಿ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಧ್ವಜಾರೋಹಣ, ದೊಡ್ಡಬಾನ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು. ಸೋಮವಾರ…

View More ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

ನಿಪ್ಪಾಣಿ: ತಾಲೂಕಿನ ಲಖನಾಪುರ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಮೇ 17 ಮತ್ತು 18ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಶುಕ್ರವಾರ ಬೆಳಗ್ಗೆ 5.15ಕ್ಕೆ ಅಭಷೇಕ ಮತ್ತು ಪೂಜಾ ವಿಧಿ, 9.15ಕ್ಕೆ ಅಂಬಿಲ ಮೆರವಣಿಗೆ,…

View More ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

VIDEO | ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ? ಬೆಟ್ಟದ ದೇವೀರಮ್ಮನ ಹೂವಿನ ಭವಿಷ್ಯ ಹೀಗಿದೆ…

ಚಿಕ್ಕಮಗಳೂರು: ಬೆಟ್ಟದ ಶಕ್ತಿ ದೇವತೆ ದೇವೀರಮ್ಮ ದೇವಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿದ್ದಾಳೆ. ಅವರು ಮತ್ತೆ ಪ್ರಧಾನಿಯಾಗಲಿ ಎಂದು ಹರಸಿದ್ದಾಳೆ. ಹೇಗೇ ಅಂತೀರಾ? ಈ ವಿಡಿಯೋವನ್ನು ನೀವೇ ನೋಡಿ. ಬೆಟ್ಟದ ಮೇಲಿರುವ ದೇವೀರಮ್ಮ ದೇವಿ…

View More VIDEO | ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ? ಬೆಟ್ಟದ ದೇವೀರಮ್ಮನ ಹೂವಿನ ಭವಿಷ್ಯ ಹೀಗಿದೆ…

ಸಂಭ್ರಮದ ಮಹಾಲಕ್ಷ್ಮೀ ದೇವಿ ಜಾತ್ರೆ

ಬೆಳಗಾವಿ: ಉಷಾ ಕಾಲನಿಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 9ನೇ ಜಾತ್ರೆ ಮಹೋತ್ಸವದ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ,…

View More ಸಂಭ್ರಮದ ಮಹಾಲಕ್ಷ್ಮೀ ದೇವಿ ಜಾತ್ರೆ

ಘಟಪ್ರಭಾ: 25ರಿಂದ ಯಲ್ಲಮ್ಮದೇವಿ ಜಾತ್ರೆ

ಘಟಪ್ರಭಾ: ಸಮೀಪದ ಪ್ರಭಾ ಶುಗರ್ಸ್‌ ಹಾಗೂ ಶಿಂದಿಕುರಬೇಟ ಗ್ರಾಮದ ಮಧ್ಯೆ ಇರುವ ಏಳುಕೊಳ್ಳದ ಶ್ರೀ ಯಲ್ಲಮ್ಮದೇವಿ ಜಾತ್ರೆ ಮಹೋತ್ಸವ ಶುಕ್ರವಾರದಿಂದ ಜ. 30ರವರೆಗೆ ನಡೆಯಲಿದೆ. ಶುಕ್ರವಾರ ಶಿಂದಿಕುರಬೇಟ ಗ್ರಾಮದಿಂದ ಯಲ್ಲಮ್ಮದೇವಿ ಪಲ್ಲಕ್ಕಿಯು ಗೋಕಾಕದ ನಗರದ…

View More ಘಟಪ್ರಭಾ: 25ರಿಂದ ಯಲ್ಲಮ್ಮದೇವಿ ಜಾತ್ರೆ

ನವರಾತ್ರಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಬೀದರ್: ನಗರದ ಸೇರಿ ಜಿಲ್ಲಾದ್ಯಂತ ಬುಧವಾರ ನವರಾತ್ರಿ ಮಹೋತ್ಸವಕ್ಕೆ ಶೃದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಚಾಲನೆ ನೀಡಲಾಗಿದೆ. ವಿವಿಧೆಡೆ ದೇವಿ ಮಂದಿರಗಳಲ್ಲದೆ ಮನೆ ಮನೆಗಳಲ್ಲಿಯೂ ದೇವಿ ಆರಾಧಕರು ಘಟಸ್ಥಾಪನೆ ಮೂಲಕ ಅಂಬಾ ಭವಾನಿಗೆ ಪ್ರತಿಷ್ಠಾಪಿಸಿದ್ದಾರೆ. ನವರಾತ್ರಿಯ ಒಂಭತ್ತು…

View More ನವರಾತ್ರಿ ಮಹೋತ್ಸವಕ್ಕೆ ಅದ್ದೂರಿ ಚಾಲನೆ

ಹಣಕೋಣ ಸಾತೇರಿ ದೇವಿ ಜಾತ್ರೆಗೆ ಚಾಲನೆ

ಕಾರವಾರ: ಹಣಕೋಣ ಸಾತೇರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಿದ್ದು, ಮಂಗಳವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೆ. 22 ರ ಸಂಜೆ 4 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಇರಲಿದೆ. ಸೆ.…

View More ಹಣಕೋಣ ಸಾತೇರಿ ದೇವಿ ಜಾತ್ರೆಗೆ ಚಾಲನೆ

ರೈತರ ಸಾಲಮನ್ನಾವನ್ನು ಚಾಮುಂಡಿ ದೇವಿಯೇ ನೋಡಿಕೊಳ್ಳುತ್ತಾಳೆ: ಡಿಕೆಶಿ

<<ಗಿಡ ನೆಡುತ್ತೇವೊ, ಮರದಿಂದ ಹಣ ತರುತ್ತೇವೊ ಗೊತ್ತಿಲ್ಲ. ಸಾಲಮನ್ನಾ ಮಾಡುತ್ತೇವೆ: ಪ್ರಿಯಾಂಕ್​ ಖರ್ಗೆ >> ಮೈಸೂರು: ರೈತರ ಸಾಲಮನ್ನಾವನ್ನು ಚಾಮುಂಡಿ ದೇವಿಯೇ ನೋಡಿಕೊಳ್ಳುತ್ತಾಳೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದ್ದಾರೆ. ಕೊನೆ ಆಷಾಢ…

View More ರೈತರ ಸಾಲಮನ್ನಾವನ್ನು ಚಾಮುಂಡಿ ದೇವಿಯೇ ನೋಡಿಕೊಳ್ಳುತ್ತಾಳೆ: ಡಿಕೆಶಿ