ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ಸುದೀಶ್ ಸುವರ್ಣ ಕಳಸ ಕಳಸ: ಪ್ರವಾಹ ಬಂದು ಜನರ ಬದುಕನ್ನೇ ಆಪೋಶನ ತೆಗೆದುಕೊಂಡು ಸರಿಯಾಗಿ ಒಂದು ತಿಂಗಳಾಗಿದೆ. ನೆರೆಯಿಂದ ಕಂಗೆಟ್ಟ ಸಂತ್ರಸ್ತರು ಅಕ್ಷರಶಃ ಬರಿಗೈಯಲ್ಲಿದ್ದಾರೆ. ಇದರ ಪರಿಣಾಮ ವ್ಯಾಪಾರಸ್ಥರ ಮೇಲೆ ಉಂಟಾಗಿದ್ದು, ವ್ಯಾಪಾರ ವಹಿವಾಟು…

View More ಬಿಕೋ ಎನ್ನುತ್ತಿವೆ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರಿಗೂ ತಟ್ಟಿದ ನೆರೆಯ ಬರೆ

ಶ್ರೀ ಪದ್ಮಾವತಿಗೆ 108 ಉಡಿ ಸಮರ್ಪಣೆ

ರಿಪ್ಪನ್​ಪೇಟೆ: ನಾಲ್ಕನೇ ಸಂಪತ್ ಶುಕ್ರವಾರ ಅಂಗವಾಗಿ ಹೊಂಬುಜದ ಪಾರ್ಶ್ವನಾಥ ಜಿನಾಲಯದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆದವು. ಮಹಾಪೂಜೆ ಬಳಿಕ ಶ್ರೀ ಪದ್ಮಾವತಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ದೇವಿಗೆ 108 ಉಡಿ ಸಹಿತ ವಿವಿಧ ಖಾದ್ಯ…

View More ಶ್ರೀ ಪದ್ಮಾವತಿಗೆ 108 ಉಡಿ ಸಮರ್ಪಣೆ

ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ತರೀಕೆರೆ: ಪಟ್ಟಣದ ಎಂ.ಜಿ.ರಸ್ತೆಯಲ್ಲಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದಲ್ಲಿ ಶುಕ್ರವಾರ ಹಾಡಹಗಲೇ ಕಳ್ಳತನ ನಡೆದಿದ್ದು ದೇವರಿಗೆ ತೊಡೆಸಿದ್ದ ಅಂದಾಜು 65 ಸಾವಿರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ವಿಠಲ ರುಕ್ಮಾಯಿ…

View More ಹಾಡಹಗಲೇ ದೇವಾಲಯದಲ್ಲಿ ಕಳ್ಳತನ

ಭಕ್ತರ ಇಷ್ಟಾರ್ಥ ಈಡೇರಿಸುವ ಕಟ್ಟೇಹೊಳೆ ಶ್ರೀ ಶನೈಶ್ಚರ ಸ್ವಾಮಿ

ತರೀಕೆರೆ: ಪೂರ್ವಾಭಿಮುಖವಾಗಿ ಹರಿಯುತ್ತಿರುವ ಹೊಳೆದಂಡೆ ಮೇಲೆ ನೆಲೆಗೊಂಡ ನೀಲವರ್ಣ. ಪುರಾಣ ಪ್ರಸಿದ್ಧ ಹಿನ್ನೆಲೆ ಇಲ್ಲದಿದ್ದರೂ ಪೂರ್ವಾಭಿಮುಖವಾಗಿ ಹರಿಯುತ್ತಿರುವ ಕಟ್ಟೇಹೊಳೆ ದಂಡೆ ಮೇಲಿನ ಪ್ರಶಾಂತ ವಾತಾವರಣದಲ್ಲಿ ನೆಲೆಗೊಂಡಿರುವ ಶ್ರೀ ಶನೈಶ್ಚರ ಸ್ವಾಮಿ ತನ್ನ ನಂಬಿ ಬರುವ…

View More ಭಕ್ತರ ಇಷ್ಟಾರ್ಥ ಈಡೇರಿಸುವ ಕಟ್ಟೇಹೊಳೆ ಶ್ರೀ ಶನೈಶ್ಚರ ಸ್ವಾಮಿ

ಹೊರನಾಡ ಅನ್ನಪೂರ್ಣೆಶ್ವರಿಯ ಹೂವಿನ ಅಲಂಕಾರ ನೋಡಲು ಎರಡು ಕಣ್ಣು ಸಾಲದು

ಕಳಸ: ಇಲ್ಲಿಯ ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯಕ್ಕೆ ಆಷಾಢದ ಕೊನೇ ಶುಕ್ರವಾರ ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಬಹುತೇಕ ದೇವಸ್ಥಾನಗಳಲ್ಲಿ ಆಷಾಢ ಮಾಸ ಬಂತೆಂದರೆ ಭಕ್ತರ ಸಂಖ್ಯೆ ಇಳಿಮುಖವಾಗುತ್ತದೆ. ಹರಕೆಯು ಕೂಡ ಕಡಿಮೆ…

View More ಹೊರನಾಡ ಅನ್ನಪೂರ್ಣೆಶ್ವರಿಯ ಹೂವಿನ ಅಲಂಕಾರ ನೋಡಲು ಎರಡು ಕಣ್ಣು ಸಾಲದು

ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಹಾಗೂ ಸೋಮನಾಥ ದೇವಾಲಯಕ್ಕೆ ಕತ್ತಲಾವರಿಸಿದ್ದು ಪ್ರವಾಸಿಗರಿಗೆ ನಿತ್ಯ ಕಿರಿಕಿರಿಯಾಗಿದೆ. ಭಾರತೀಯ ಪುರಾತತ್ವ ಇಲಾಖೆಯು 2 ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂನವರು…

View More ಕತ್ತಲಲ್ಲಿ ಐತಿಹಾಸಿಕ ದೇವಾಲಯಗಳು

ವರುಣನ ಕೃಪೆಗಾಗಿ ವಿಶೇಷ ಪೂಜೆ

ಹಿರಿಯೂರು: ಇಲ್ಲಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವರುಣನ ಕೃಪೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸ್ವಾಮಿಗೆ ನಾಗಲಿಂಗೇಶ್ವರ ಅಲಂಕಾರ ಹಾಗೂ ಪಾರ್ವತಿ ಮಾತೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅರ್ಚನೆ, ಎಳನೀರು…

View More ವರುಣನ ಕೃಪೆಗಾಗಿ ವಿಶೇಷ ಪೂಜೆ

ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ಕಡೂರು: ಪಟ್ಟಣದ ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಜೂ.24ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ. ಕೆಂಪರಾಜ್ ತಿಳಿಸಿದರು. ಜೂ 18ರಿಂದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಆರಂಭವಾಗಲಿದೆ. 18ಕ್ಕೆ ಕೆಂಚಮ್ಮನವರ ಬಾನಸೇವೆ, 20ರಂದು…

View More ಕಡೂರು ಶ್ರೀ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ 24ಕ್ಕೆ

ಜೀವನದಲ್ಲಿ ಪುಣ್ಯ ಪ್ರಾಪ್ತಿಗೆ ಆತ್ಮಶುದ್ಧಿ ಅವಶ್ಯ

ಬಾಳೆಹೊನ್ನೂರು: ಜೀವನದಲ್ಲಿ ಅಧ್ಯಾತ್ಮ ಸಂಪತ್ತೇ ಶಾಶ್ವತವಾದುದು. ಆತ್ಮ ಶುದ್ಧಿಯೇ ಪುಣ್ಯದ ಮೂಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಸೋಮೇಶ್ವರ ದೇವಾಲಯದ ನೈಋತ್ಯ ಭಾಗದಲ್ಲಿ…

View More ಜೀವನದಲ್ಲಿ ಪುಣ್ಯ ಪ್ರಾಪ್ತಿಗೆ ಆತ್ಮಶುದ್ಧಿ ಅವಶ್ಯ

PHOTOS | ಕೇರಳದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ತ್ರಿಶೂರ್​: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೇರಳದ ತ್ರಿಶೂರ್​​​ನ ಶ್ರೀ ಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರು ಪಂಚೆ, ಅರ್ಧ ತೋಳಿನ ಶರ್ಟ್​ ಮತ್ತು ಶಲ್ಯ…

View More PHOTOS | ಕೇರಳದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ