ಗುಡ್ಡದಿಂದ ಉರುಳಿದ ಬಂಡೆ!

ಗಜೇಂದ್ರಗಡ: ತಾಲೂಕಿನ ಬೊಮ್ಮಸಾಗರ ಗ್ರಾಮದಲ್ಲಿ ಗುಡ್ಡದ ಮೇಲಿಂದ ಗುರುವಾರ ಮಧ್ಯಾಹ್ನ ಬೃಹತ್ ಪ್ರಮಾಣದ ಬಂಡೆಗಲ್ಲು ಬಿದ್ದು ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗ್ರಾಮದ ದುರ್ಗಾದೇವಿ ದೇವಸ್ಥಾನದ ಉಗ್ರಾಣ ಕೊಠಡಿಗೆ ಹಾಗೂ ಅಂಗನವಾಡಿ…

View More ಗುಡ್ಡದಿಂದ ಉರುಳಿದ ಬಂಡೆ!

29ಕ್ಕೆ ನವರಾತ್ರಿ ಉತ್ಸವ

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನಿಂದ ಸೆ.29ರಿಂದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್‌ನ ಗೌರವಾಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ನಗರದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ…

View More 29ಕ್ಕೆ ನವರಾತ್ರಿ ಉತ್ಸವ

ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಪ್ರೇಮಾ; ಆಂಜನೇಯನೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದು ಎಂದ್ರು ನಟಿ

ಮಂಡ್ಯ: ನಟಿ ಪ್ರೇಮಾ ಇಂದು ಮದ್ದೂರಿನ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ, ಕೈಂಕರ್ಯ ನಡೆಯುತ್ತದೆ.…

View More ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಪ್ರೇಮಾ; ಆಂಜನೇಯನೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದು ಎಂದ್ರು ನಟಿ

ಪೆರ್ಡೂರಿನಲ್ಲಿ ಮದುಮಕ್ಕಳ ಜಾತ್ರೆ

ಉಡುಪಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಶನಿವಾರ ಸಿಂಹ ಸಂಕ್ರಮಣ ಉತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದರು. ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರು ಅನಂತನ ದರ್ಶನ…

View More ಪೆರ್ಡೂರಿನಲ್ಲಿ ಮದುಮಕ್ಕಳ ಜಾತ್ರೆ

ಮದಲಘಟ್ಟ ಆಂಜನೇಯನಿಗೆ ಜಲಾಭಿಷೇಕ

ಮುಂಡರಗಿ: ತಾಲೂಕಿನಲ್ಲಿ ತುಂಗಭದ್ರೆಯ ಆರ್ಭಟ ಮತ್ತಷ್ಟು ಹೆಚ್ಚಿದ್ದು ಸಿಂಗಟಾಲೂರು ಬ್ಯಾರೇಜ್​ನಿಂದ ಶನಿವಾರ ಮತ್ತೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನದಿಪಾತ್ರದ ಜನರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಸ್ತಿ-ಪಾಸ್ತಿ ಕಳೆದುಕೊಂಡ ಜನ ಮಮ್ಮಲ ಮರಗುತ್ತಿದ್ದಾರೆ. ‘ಸಾಕು…

View More ಮದಲಘಟ್ಟ ಆಂಜನೇಯನಿಗೆ ಜಲಾಭಿಷೇಕ

ಮಲೆ ಮಹದೇಶ್ವರಸ್ವಾಮಿಗೆ ಕೆರೆ ಮಣ್ಣಿನ ಕಟ್ಟೆ ಪೂಜೆ

ಮಲೆಮಹದೇಶ್ವರ ಬೆಟ್ಟ: ಶ್ರಾವಣ ಮಾಸದ ಪ್ರಯುಕ್ತ ಇಲ್ಲಿನ ಮಲೆ ಮಹದೇಶ್ವರಸ್ವಾಮಿಗೆ ಬುಧವಾರ ಕೆರೆ ಮಣ್ಣಿನ ಕಟ್ಟೆಯ ಪೂಜಾ ಸೇವೆ ನಡೆಯಿತು. ದೇವಸ್ಥಾನದ ಬೇಡಗಂಪಣ ಅರ್ಚಕರು ಮಂಗಳವಾರ ಬೆಟ್ಟದಲ್ಲಿರುವ ದೊಡ್ಡ ಕೆರೆಯಿಂದ ಮಣ್ಣನ್ನು ತಂದು ದೇವಸ್ಥಾನದಲ್ಲಿ…

View More ಮಲೆ ಮಹದೇಶ್ವರಸ್ವಾಮಿಗೆ ಕೆರೆ ಮಣ್ಣಿನ ಕಟ್ಟೆ ಪೂಜೆ

ಗಣಪತಿ ದೇವಸ್ಥಾನ 19ನೇ ವಾರ್ಷಿಕೋತ್ಸವ

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಸಿದ್ಧಕಲ್ಯಾಣ ನಗರ ಗಣಪತಿ ದೇವಸ್ಥಾನದ 19ನೇ ವಾರ್ಷಿಕೋತ್ಸವ ಈಚೆಗೆ ಸಂಭ್ರಮದಿಂದ ನಡೆಯಿತು. ಬಡಾವಣೆಯ ಮಹಿಳಾ ಮಂಡಳದ ಸದಸ್ಯರು, ಅಭಿವೃದ್ಧಿ ಸಂಘದ ಸದಸ್ಯರು ದೀಪೋತ್ಸವ ನೆರವೇರಿಸಿದರು.ಅತಿಥಿಯಾಗಿದ್ದ ಮೂರುಸಾವಿರ ಮಠ ಪೂಜಾ ಸಮಿತಿ…

View More ಗಣಪತಿ ದೇವಸ್ಥಾನ 19ನೇ ವಾರ್ಷಿಕೋತ್ಸವ

ಪುರಾತನ ರಘುನಾಥ ದೇವಸ್ಥಾನ ಜಲಾವೃತ

ಭಟ್ಕಳ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪುರಾತನ ಹಿನ್ನೆಲೆಯ ರಘುನಾಥ ದೇವಸ್ಥಾನದಲ್ಲೂ ನೀರು ತುಂಬಿದ್ದು, ನಿತ್ಯದ ಪೂಜಾಪಾಠ ನಡೆಸಲು ತೊಡಕಾಗಿದೆ. ಸುಮಾರು 450 ವರ್ಷಗಳ ಇತಿಹಾಸ ಹೊಂದಿರುವ…

View More ಪುರಾತನ ರಘುನಾಥ ದೇವಸ್ಥಾನ ಜಲಾವೃತ

ಆಡಿ ಕಾವಡಿ ಪೂಜಾ ಮಹೋತ್ಸವ

ಹಿರಿಯೂರು: ನಗರದ ಶ್ರೀ ಮುರುಗನ್ ವಳ್ಳಿದೈವಾನೈ ದೇವಸ್ಥಾನದಲ್ಲಿ ಜು.25ರಂದು ಅಡಿ ಕಾವಡಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ನಿಮಿತ್ತ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿರುವ ಗಣಪತಿ, ದುರ್ಗಾದೇವಿ, ಆಂಜನೇಯಸ್ವಾಮಿ, ನವಗ್ರಹ, ನಾಗ ದೇವತೆಗೆ ವಿಶೇಷ ಪೂಜೆ…

View More ಆಡಿ ಕಾವಡಿ ಪೂಜಾ ಮಹೋತ್ಸವ

ಪರಶುರಾಮಪುರದಲ್ಲಿ ಏಕಾದಶಿ ಉತ್ಸವ

ಪರಶುರಾಮಪುರ: ಕೋಟೆಕೆರೆ ಕಟ್ಟೆಮನೆ ಮಡಿವಾಳ ಸಮಾಜದವರು ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ಏಕಾದಶಿ ಉತ್ಸವ ನೆರವೇರಿಸಿದರು. ಉತ್ಸವಕ್ಕೆ ಅಗತ್ಯ ಅಕ್ಕಿ, ಬೇಳೆ ಸೇರಿ ವಿವಿಧ ಪೂಜಾ ಸಾಮಗ್ರಿಗಳೊಂದಿಗೆ ಗುಡಿಕಟ್ಟೆ ಅಣ್ಣ…

View More ಪರಶುರಾಮಪುರದಲ್ಲಿ ಏಕಾದಶಿ ಉತ್ಸವ