ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ರಾಯಬಾಗ: ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಸೋಮವಾರ ಶ್ರೀ ಹನುಮ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಹಾಗೂ ಬೆಳ್ಳಿ ಕುದುರೆ ಮೆರವಣಿಗೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.…

View More ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ಬಪ್ಪನಾಡು ದೇವಿ ಸಾನ್ನಿಧ್ಯದಲ್ಲಿ ಭಕ್ತಸಾಗರ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಶಯನೋತ್ಸವಕ್ಕಾಗಿ ಈ ಬಾರಿ ಭಕ್ತರಿಂದ 1.5ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು (ಸುಮಾರು 38 ಸಾವಿರ ಅಟ್ಟೆ) ಸಮರ್ಪಣೆಯಾಗಿದ್ದು, ಇದು ಕ್ಷೇತ್ರದ ದಾಖಲೆಯಾಗಿದೆ. ಮಂಗಳವಾರ ತಡರಾತ್ರಿಯವರೆಗೆ ಭಕ್ತರು ಸರತಿ…

View More ಬಪ್ಪನಾಡು ದೇವಿ ಸಾನ್ನಿಧ್ಯದಲ್ಲಿ ಭಕ್ತಸಾಗರ

ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಹಿರೇಕೆರೂರ: ತಾಲೂಕಿನ ಅಬಲೂರು ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಬಸವೇಶ್ವರ ಮತ್ತು ಎಂ.ಕೆ. ಯತ್ತಿನಹಳ್ಳಿಯ ಶ್ರೀ ಬ್ರಹ್ಮೇಶ್ವರ ದೇವರ ದೊಡ್ಡ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ದೇವರಿಗೆ ರುದ್ರಾಭಿಷೇಕ,…

View More ವಿಜೃಂಭಣೆಯ ಬ್ರಹ್ಮೇಶ್ವರ ರಥೋತ್ಸವ

ಮಾತೆ, ಮಹಾತ್ಮರಿಗೆ ಸಿಗಲಿ ಗೌರವ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ ಮಾತೆ, ಮಹಾತ್ಮ ಹಾಗೂ ಪರಮಾತ್ಮ ಈ ಮೂವರಿಗೆ ಗೌರವ ಸಿಗುವ ಸ್ಥಳದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲಸಿರುತ್ತದೆ ಎಂದು ಬಾಳೆಹೊಸೂರದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ವಿಶ್ಲೇಷಿಸಿದ್ದಾರೆ. ಖೇರ್ಡಾ…

View More ಮಾತೆ, ಮಹಾತ್ಮರಿಗೆ ಸಿಗಲಿ ಗೌರವ

ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಕಲಾದಗಿ: ಅದೊಂದು ಬೃಹತ್ ಪಾತ್ರೆ. ಅದರಲ್ಲಿದ್ದದ್ದು ಕುದಿಯುತ್ತಿರುವ ಹುಗ್ಗಿ. ಆ ಹುಗ್ಗಿಗೆ ಪಲ್ಲಕ್ಕಿ ಹೊತ್ತ ಪೂಜಾರಿಗಳು ಐದು ಬಾರಿ ಕೈ ಹಾಕಿ ಹುಗ್ಗಿಯನ್ನು ತೆಗೆದು ಪ್ರದರ್ಶಿಸಿದರು. ಒಬ್ಬರಲ್ಲ ಇಬ್ಬರಲ್ಲ ಪಲ್ಲಕ್ಕಿ ಹೊತ್ತಿದ್ದ ಹತ್ತಾರು ಪೂಜಾರಿಗಳು…

View More ಸುಡುವ ಹುಗ್ಗಿಯಲ್ಲಿ ಕೈಯಿಟ್ಟ ಪೂಜಾರಿ!

ಭೂಲೋಕಕ್ಕೆ ದೇವರ ವಿದಾಯ

ವಿಜಯವಾಣಿ ಸುದ್ದಿಜಾಲ ಗದಗ ಭೂಲೋಕಕ್ಕೆ ದೇವರ ವಿದಾಯ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲಾದ್ಯಂತ ಭಕ್ತರು, ವಿವಿಧ ಸಂಘಟನೆಗಳ ವತಿಯಿಂದ…

View More ಭೂಲೋಕಕ್ಕೆ ದೇವರ ವಿದಾಯ

ಕೊಲ್ಲೂರು ದೇವರ ಹುಂಡಿಯಲ್ಲಿ ಅಪಮೌಲ್ಯ ನೋಟು!

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ ಕೇಂದ್ರ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟ್ ನಿಷೇಧ ಮಾಡಿ ಎರಡು ವರ್ಷ ಆಗುತ್ತಿದ್ದರೂ, ದೇವರ ಹುಂಡಿಗೆ ಕಾಣಿಕೆಯಾಗಿ ಬರುವ ನಿಷೇಧಿತ ನೋಟ್‌ಗಳ ಸಂಖ್ಯೆ ಇನ್ನೂ…

View More ಕೊಲ್ಲೂರು ದೇವರ ಹುಂಡಿಯಲ್ಲಿ ಅಪಮೌಲ್ಯ ನೋಟು!

ದೇವರ ಸ್ಮರಣೆಯಿಂದ ಒತ್ತಡ ಮುಕ್ತ  

ಭಟ್ಕಳ: ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಮಾನವನಿಗೆ ಒತ್ತಡಯುಕ್ತ ಜೀವನದಿಂದ ಹೊರಬರಲು ದೇವ ಸ್ಮರಣೆಯೊಂದೆ ದಾರಿ ಎಂದು ಚಿತ್ರಾಪುರ ಮಠಾಧೀಶ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹೇಳಿದರು.ಚಾತುರ್ವಸ್ಯ ವ್ರಚಾತರಣೆ ನಿಮಿತ್ತ ಶಿರಾಲಿಯ ಚಿತ್ರಾಪುರ ಮಠದಲ್ಲಿ ಪೂಜಾ…

View More ದೇವರ ಸ್ಮರಣೆಯಿಂದ ಒತ್ತಡ ಮುಕ್ತ