ಕಣ್ಣು ಬಿಟ್ಟ ಹುಬ್ಬಳ್ಳಿಯ ನಲ್ಲಮ್ಮ ದೇವಿ: ಪವಾಡದ ಹಿಂದಿನ ಅಸಲಿಯತ್ತು ಕಂಡು ಬೆಚ್ಚಿಬಿದ್ದ ಪೊಲೀಸರು!

ಹುಬ್ಬಳ್ಳಿ: ರಾತ್ರೋ ರಾತ್ರಿ ದೇವತೆ ಕಣ್ಣು ಬಿಟ್ಟಿದ್ದಾಳೆ ಎಂದು ಹೇಳಿ ದೇವರ ಪವಾಡವೆಂದು ನಂಬಿಸಿ ಹುಬ್ಬಳ್ಳಿಯ ಜನತೆ ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸುವಂತೆ ಮಾಡಿದ ಘಟನೆಯ ಅಸಲಿಯತ್ತನ್ನು ಬೇಧಿಸಿದ ಪೊಲೀಸರು ಬೆಸ್ತುಬಿದ್ದಿದ್ದಾರೆ. ಹುಬ್ಬಳ್ಳಿಯ ಮಂಟೂರ್​ನ ಶ್ರೀ…

View More ಕಣ್ಣು ಬಿಟ್ಟ ಹುಬ್ಬಳ್ಳಿಯ ನಲ್ಲಮ್ಮ ದೇವಿ: ಪವಾಡದ ಹಿಂದಿನ ಅಸಲಿಯತ್ತು ಕಂಡು ಬೆಚ್ಚಿಬಿದ್ದ ಪೊಲೀಸರು!

ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ಶಿವಮೊಗ್ಗ: ದೇವರು, ಧರ್ಮದ ಹೆಸರಿನಲ್ಲಿ ಜನರು ಮೌಢ್ಯತೆಗೆ ಒಳಗಾಗಬಾರದು ಎಂದು ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಭಿಪ್ರಾಯಪಟ್ಟರು.</p><p>ವೆಂಕಟೇಶನಗರದ ಬಸವಕೇಂದ್ರದಲ್ಲಿ ಶ್ರಾವಣ ಮಾಸ ಪ್ರಯುಕ್ತ ಶನಿವಾರ ಮಕ್ಕಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ…

View More ಮೌಢ್ಯ ತೊರೆದು ವೈಜ್ಞಾನಿಕ ಸತ್ಯ ಅರಿಯಿರಿ

ವರುಣನ ಕೃಪೆಗೆ ದೇವರಿಗೆ ಮೊರೆ

ಪರಶುರಾಮಪುರ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಶನಿವಾರ ಬೆಳಗೆರೆ ಹಾಗೂ ನಾರಾಯಣಪುರದಲ್ಲಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಉತ್ಸವ ನಡೆಸಲಾಯಿತು. ಬೆಳಗ್ಗೆ ಶ್ರೀಸ್ವಾಮಿಗೆ ಗಂಗಾಪೂಜೆ ನೆರವೇರಿಸಿದ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಅರ್ಚಕರಾದ ಮುರಳೀಧರ್…

View More ವರುಣನ ಕೃಪೆಗೆ ದೇವರಿಗೆ ಮೊರೆ

ಹರೋಹರ ಜಾತ್ರೆಯಲ್ಲಿ ಜನಸಾಗರ

ಶಿವಮೊಗ್ಗ: ನಗರದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಎರಡು ದಿನಗಳ ಆಡಿಕೃತ್ತಿಕೆ ಹರೋಹರ ಜಾತ್ರೆಗೆ ಗುರುವಾರ ವೈಭವದ ಚಾಲನೆ ಸಿಕ್ಕಿದೆ. ಮೊದಲ ದಿನವೇ ಸಾವಿರಾರು ಮಂದಿ ದೇವಾಲಯದಲ್ಲಿ ಹರಕೆ ತೀರಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.…

View More ಹರೋಹರ ಜಾತ್ರೆಯಲ್ಲಿ ಜನಸಾಗರ

ವೀರಚಿಕ್ಕಣ್ಣ, ಮಾರಮ್ಮ ಉತ್ಸವ

ಪರಶುರಾಮಪುರ: ಹೊರವಲಯದ ಮರಡಿದಿನ್ನೆಯಲ್ಲಿ ಗುರುವಾರ ಪಜುಗಾವಲು ವೀರಚಿಕ್ಕಣ್ಣಸ್ವಾಮಿ, ಕರಿಓಬನಹಳ್ಳಿ ಮಾರಮ್ಮ ದೇವಿ ಉತ್ಸವ ಜರುಗಿತು. ಈ ವೇಳೆ ನೆರೆದಿದ್ದ ಭಕ್ತರು ವರುಣನ ಕೃಪೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹೊಳಲ್ಕೆರೆ ತಾಲೂಕಿನ ತಿರುಮಲಾಪುರ (ಎಮ್ಮೆಹಟ್ಟಿ), ಹಿರಿಯೂರು…

View More ವೀರಚಿಕ್ಕಣ್ಣ, ಮಾರಮ್ಮ ಉತ್ಸವ

ದೇವರ ದರ್ಶನ ಪಡೆದ ಭಕ್ತರು

ಹೊಸದುರ್ಗ: ಪಟ್ಟಣದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಶುಕ್ರವಾರ ಆಷಾಢ ಏಕಾದಶಿ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಠ್ಠಲ-ರುಕ್ಮಿಣಿ ಶಿಲಾಮೂರ್ತಿಗಳಿಗೆ ಮುಂಜಾನೆ ಪಂಚಾಮೃತ ಅಭಿಷೇಕ,…

View More ದೇವರ ದರ್ಶನ ಪಡೆದ ಭಕ್ತರು

ವೆಂಕಟೇಶ್ವರನ ಸನ್ನಿಧೀಲಿ ಸಡಗರ

ಹೊಸದುರ್ಗ: ತಾಲೂಕಿನ ಕುಂದೂರು ಗೊಲ್ಲರಹಟ್ಟಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಆಷಾಡ ಏಕಾದಶಿಯ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಶನಿವಾರ ಏಕಾದಶಿ ಮಹೋತ್ವವಕ್ಕೆ ಧ್ವಜಾರೋಹಣ ಮಾಡಿ…

View More ವೆಂಕಟೇಶ್ವರನ ಸನ್ನಿಧೀಲಿ ಸಡಗರ

ಹೊಸದುರ್ಗದಲ್ಲಿ ಮಳೆಗಾಗಿ ಹೋಮ

ಹೊಸದುರ್ಗ: ಪಟ್ಟಣದ ವಿದ್ಯಾನಗರದ ವಿದ್ಯಾವಿನಾಯಕ ದೇಗುಲದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು. ಪರ್ಜನ್ಯ ಹೋಮದ ಪೂರ್ವಭಾವಿಯಾಗಿ ಮುಂಜಾನೆ ಶ್ರೀಸ್ವಾಮಿ ದೇವಸ್ಥಾನದಲ್ಲಿ ಗಂಗಾಪೂಜೆ, ಪುಣ್ಯಾಹ, ನಾಂದಿ, ಗಣಪತಿ ಕಲಶ,…

View More ಹೊಸದುರ್ಗದಲ್ಲಿ ಮಳೆಗಾಗಿ ಹೋಮ

ಮಳೆಗಾಗಿ ಅಗ್ನಿಹೋತ್ರ ಹೋಮ

ಚಿತ್ರದುರ್ಗ: ಬೇರೆಡೆ ಮಳೆಲ ಅಬ್ಬರಿಸುತ್ತಿದ್ದರೆ, ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಸದ್ದೇ ಇಲ್ಲ. ಇದರಿಂದ ಆತಂಕಗೊಂಡಿರುವ ರೈತರು, ಸಾರ್ವಜನಿಕರು ವರುಣನ ಕೃಪೆ ಗಳಿಸಲು ದೇವರ ಮೊರೆ ಹೋಗಿದ್ದಾರೆ. ಶಿವಗಂಗಾ ಗ್ರಾಮದಲ್ಲಿ ವಿವಿಧ ದೇವರುಗಳನ್ನು ಶುಕ್ರವಾರ…

View More ಮಳೆಗಾಗಿ ಅಗ್ನಿಹೋತ್ರ ಹೋಮ

ಮಳೆ ನಿಮಿತ್ತಂ ಬಹುಕೃತ ವೇಷಂ

ಮಳೆಗಾಲ ಬಂದರೂ ಮೋಡಗಳ ಸಾಂಗತ್ಯ ತೊರೆದು ಭುವಿಗಿಳಿಯದ ‘ವರುಣ’ನನ್ನು ಒಲಿಸಿಕೊಳ್ಳಲು ಜನರು ಮಾಡುವ ಉಪಾಯಗಳು ಒಂದೆರಡಲ್ಲ. ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಜನ ರೂಢಿಗತವಾಗಿ ಹೇಳುತ್ತಾರೆ/ ಹಾಡುತ್ತಾರೆ. ಆದರೆ ತೋಟಕ್ಕಿರಲಿ,…

View More ಮಳೆ ನಿಮಿತ್ತಂ ಬಹುಕೃತ ವೇಷಂ